Kannada Duniya

dosa

ದಾಸವಾಳ ಸೊಪ್ಪಿನ ಪ್ರಯೋಜನದ ಬಗ್ಗೆ ತುಂಬಾ ಜನರಿಗೆ ಗೊತ್ತಿದೆ. ಇದು ಕೂದಲ ಬೆಳವಣಿಗೆಗೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ರುಚಿಯಾದ ದೋಸೆ ಕೂಡ ಮಾಡಬಹುದು. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನದ ಬಗ್ಗೆ ಇಲ್ಲಿದೆ ನೋಡಿ. ಅಕ್ಕಿ-1 ಕಪ್, ಅವಲಕ್ಕಿ-1/2... Read More

ಬೆಳಿಗ್ಗೆ ಏನು ತಿಂಡಿ ಮಾಡಲಿ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ….? ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ಒಂದು ರೆಸಿಪಿ. ರುಬ್ಬುವ ಕೆಲಸವಿಲ್ಲದೇ ಬೇಗಬೇಗನೇ ಆಗುವ ಆರೋಗ್ಯಕರವಾದ ಗೋಧಿ ಹಿಟ್ಟಿನ ದೋಸೆ ಇಲ್ಲಿದೆ. ಮಕ್ಕಳಿಗೂ ಕೂಡ ಇದು ತುಂಬಾ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು 1... Read More

ಮಸಾಲೆ ದೋಸೆ ಎಂದರೆ ಬಾಯಲ್ಲಿ ನೀರು ಬರುತ್ತದೆ. ಹೋಟೆಲ್ ಗೆ ಹೋದರೂ ಮಸಾಲೆ ದೋಸೆ ಇದೆಯಾ ಎಂದು ಕೇಳುವ ಅಭ್ಯಾಸ ಕೆಲವರಿಗೆ ಇದೆ. ಇಲ್ಲಿ ಪನ್ನೀರ್ ಬಳಸಿ ಮಾಡಬಹುದಾದ ರುಚಿಯಾದ ಮಸಾಲೆ ದೋಸೆ ರೆಸಿಪಿ ಇದೆ. ಮನೆಯಲ್ಲಿ ನೀವು ಕೂಡ ಟ್ರೈ... Read More

ರಾಗಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಮೂಳೆಗಳನ್ನು ಬಲಪಡಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ತೂಕವನ್ನು ಕಳೆದುಕೊಳ್ಳಲು, ಹೃದಯದ ಆರೋಗ್ಯವನ್ನು ಸುಧಾರಿಸಲು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ರಾಗಿ ನಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ರಾಗಿಯನ್ನು ಹಿಟ್ಟಿನಲ್ಲಿ ಮಾಡುವ... Read More

ಭಾರತದಲ್ಲಿ ಅತ್ಯಂತ ಸಾಮಾನ್ಯ ಉಪಾಹಾರ ಯಾವುದು ಎಂದು ಕೇಳಿದರೆ, ನೀವು ಇಡ್ಲಿ ಮತ್ತು ದೋಸೆ ಎಂದು ಹೇಳುತ್ತೀರಿ.  ಇದು ರುಚಿಗೆ ಕಾರಣವಾಗಬಹುದು ಆದರೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಿಟ್ಟನ್ನು ಒಂದೇ ಸಮಯದಲ್ಲಿ ರುಬ್ಬಿ, ಫ್ರಿಜ್ನಲ್ಲಿ ಇರಿಸಿ ಮೂರರಿಂದ ನಾಲ್ಕು ದಿನಗಳವರೆಗೆ... Read More

ರವೆಯಿಂದ ಸಾಮಾನ್ಯವಾಗಿ ಉಪ್ಪಿಟ್ಟು, ಕೇಸರಿಬಾತ್, ದೋಸೆ ಮಾಡಿಕೊಂಡು ಸವಿಯುತ್ತಾ ಇರುತ್ತೇವೆ. ಇಲ್ಲಿ ಸುಲಭವಾಗಿ ಮಾಡಬಹುದಾದ ರವೆ ಅಡೈ ದೋಸಾ ರೆಸಿಪಿ ಇದೆ. ಮನೆಯಲ್ಲಿರುವ ಮಕ್ಕಳಿಗೆ ಮಾಡಿಕೊಟ್ಟರೆ ಆರೋಗ್ಯಕ್ಕೂ ಒಳ್ಳೆಯದು. ರುಚಿಯೂ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 1 ಕಪ್- ರವೆ, 2 ಟೇಬಲ್... Read More

ಮಾವಿನಹಣ್ಣಿನ ಸೀಸನ್ ನಲ್ಲಿ ಮಾವು ಬಳಸಿ ನಾನಾ ಬಗೆಯ ಅಡುಗೆ ಮಾಡಿಕೊಂಡು ಸವಿಯಬಹುದು. ಇಲ್ಲಿ ಮಾವಿನಹಣ್ಣಿನ ಪ್ಯೂರಿಯನ್ನು ಹಾಕಿ ರುಚಿಯಾದ ದೋಸೆ ಮಾಡುವ ವಿಧಾನ ಇದೆ. ಇದು ಕಲರ್ ಫುಲ್ ಆಗಿರುವುದರಿಂದ ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ. ಬೇಕಾಗುವ ಸಾಮಗ್ರಿಗಳು 1 ಕಪ್-... Read More

ಬಿಸಿ ಬಿಸಿ ದೊಸೆಯನ್ನು ತಟ್ಟೆಗೆ ಹಾಕಿ ಕೊಡುತ್ತಿದ್ದರೆ ಅದು ಹೊಟ್ಟೆಗೆ ಹೋಗಿರುವುದೇ ತಿಳಿಯುವುದಿಲ್ಲ ಅಲ್ವಾ..? ದೋಸೆಯ ಸ್ವಾದವೇ ಹಾಗೇ ಇರುತ್ತದೆ. ಇಲ್ಲಿ ಅವಲಕ್ಕಿ ಬಳಸಿ ಮಾಡಬಹುದಾದ ದೋಸೆ ಇದೆ. ಅವಲಕ್ಕಿ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ರುಚಿಯಾದ ಈ ಅವಲಕ್ಕಿ ದೋಸೆಯನ್ನು... Read More

ಮಕ್ಕಳಿಗೆ ಕ್ಯಾರೆಟ್ ಕೊಟ್ಟರೆ ಬೇಡ ಎಂದು ಹಠ ಹಿಡಿಯುತ್ತಾರೆ. ಹಾಗಾಗಿ ಅವರಿಗೆ ಇಷ್ಟವಾಗುವ ದೋಸೆಯಲ್ಲಿ ಈ ಕ್ಯಾರೆಟ್ ಅನ್ನು ಸೇರಿಸಿ ಕೊಡಿ. ಆಗ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಇಲ್ಲಿ ರುಚಿಯಾದ ಕ್ಯಾರೆಟ್ ದೋಸೆ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ.... Read More

ಪದೆ ಪದೇ ಒಂದೇ ಥರದ ದೋಸೆಯನ್ನು ತಿಂದು ಬೋರ್ ಅಗಿದೆಯಾ. ಬಾಯಿ ರುಚಿಗೆ ಹೆಚ್ಚಿಸುವ ರುಚಿಕರವಾದ ಗಜ್ಜರಿ ದೋಸೆ ಒಮ್ಮೆ ಮಾಡಿ ನೋಡಿ. ತಿಂದ್ರೆ ಮತ್ತೆ ಮತ್ತೆ ಬಯಸುತ್ತಿರಾ ಈ ದೋಸೆನಾ…! ಬೇಕಾಗುವ ಪದಾರ್ಥಗಳು: ಅಕ್ಕಿ-250 ಗ್ರಾಂ ಗಜ್ಜರಿ (Carrot )-... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...