Kannada Duniya

Dating

ಡೇಟಿಂಗ್ ಈಗ ಕಾಮನ್ ಆಗಿದೆ. ಯಾರ ಬಾಯಲ್ಲಿಯೂ ಕೇಳಿದ್ರೂ ನಾವು ಡೇಟಿಂಗ್ ನಲ್ಲಿದ್ದೇವೆ ಎಂಬ ಮಾತು ಇರುತ್ತದೆ. ಈ ಡೇಟಿಂಗ್ ಗೆ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ. ನೀವು ಡೇಟಿಂಗ್ ಗೆ ಹೊರಟಿದ್ದೀರಾ? ಹಾಗಿದ್ದರೆ ನಿಮ್ಮ ಸಂಗಾತಿಯ ಮುಂದೆ ಈ ಕೆಲವು... Read More

ಮೊದಲ ಬಾರಿಗೆ ಡೇಟಿಂಗ್ ಹೋಗುತ್ತಿದ್ದೀರಾ. ಅವರೊಂದಿಗೆ ಸಮೂಹನ ನಡೆಸುವುದು ಕಷ್ಟಕರ ಕೆಲಸ ಎಂಬ ಭಾವನೆ ನಿಮ್ಮಲ್ಲಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ, ಡೇಟಿಂಗ್ ಹೋಗುವ ಮುನ್ನ ನೀವು ತಿಳಿದಿರಬೇಕಾದ ಅಂಶಗಳು ಇಲ್ಲಿವೆ. ಡೇಟಿಂಗ್ ಹೋಗುವ ವೇಳೆ ನಿಮ್ಮ ಪಾಲುದಾರರ ಮುಂದೆ ನೀವು ನಿಮ್ಮ ವ್ಯಕ್ತಿತ್ವವನ್ನು ಮರೆಮಾಚುವಂತೆ ಅಭಿನಯಿಸದಿರಿ ಅಂದರೆ ನೀವು ನೀವಾಗಿರಿ ಹೊರತುನಟಿಸದಿರಿ. ಡೇಟಿಂಗ್ ಹೋಗುವ ವೇಳೆ ನಿಮ್ಮ ಕೈಗಳಲ್ಲಿ ಹೂಗಳಿರಲಿ ಅದನ್ನು ನಿಮ್ಮ ಸಂಗಾತಿ ಖಂಡಿತ ಇಷ್ಟಪಡುತ್ತಾರೆ. ಮೊದಲ ಬಾರಿ ಡೇಟಿಂಗ್ ಹೋದವರು ಪದೇ ಪದೇ ನೀವು ಕಂಫರ್ಟ್ ಆಗಿದ್ದೀರಾ, ಏನಾದರೂ ಬೇಕಾ, ಎಂಬ ಪ್ರಶ್ನೆಗಳನ್ನು ಎದುರಿಸುತ್ತಾರೆ. ಸಾಧ್ಯವಾದಷ್ಟು ಶಾಂತವಾಗಿರುವ ಮೂಲಕ ನೀವು ಕೂಲ್ ಆಗಿದ್ದೀರಿ ಎಂಬುದನ್ನು ನಿಮ್ಮ ಸಂಗಾತಿಗೆ ತೋರಿಸಿಕೊಡಿ. ನಿಮ್ಮ ತ್ವಚೆ ಕಳೆಗುಂದಿದೆಯಾ…? ಹಾಗಾದ್ರೆ ಈ ನೈಸರ್ಗಿಕ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ….! ಡೇಟಿಂಗ್ ಗೆ ಉತ್ತಮ ಆಹಾರ ಹಾಗೂ ಮೋಜಿನ ವಾತಾವರಣ ಇರುವ ಸ್ಥಳವನ್ನೇ ಆಯ್ದುಕೊಳ್ಳಿ. ಮನ ಬಿಚ್ಚಿ ಮಾತನಾಡಲು ಅಲ್ಲಿ ಅವಕಾಶವಿರಲಿ. ತನ್ನನ್ನು... Read More

ಪ್ರಣಯ ಸಂಬಂಧದಲ್ಲಿ ಲೈಂಗಿಕತೆಯನ್ನು ಅನ್ಯೋನ್ಯತೆಯ ಅತ್ಯುನ್ನತ ರೂಪವೆಂದು ಪರಿಗಣಿಸಲಾಗುತ್ತದೆ. ಇಬ್ಬರೂ ವ್ಯಕ್ತಿಗಳು ಪರಸ್ಪರ ಸಂಪೂರ್ಣವಾಗಿ ನಂಬುತ್ತಾರೆ  ಎಂದು ಇದು ಸಾಬೀತುಪಡಿಸುತ್ತದೆ. ಇದು ದಂಪತಿಗಳ ಬಂಧವನ್ನು ಬಲಪಡಿಸುತ್ತದೆ ಮತ್ತು ವಿವಿಧ ಹಂತಗಳಲ್ಲಿ ಸಂಪರ್ಕಿಸಲು ಸಹಾಯ ಮಾಡುತ್ತದೆ. ಅದ್ಭುತವಾದ ಲೈಂಗಿಕ ಅನುಭವವನ್ನು ಹೊಂದಲು, ನಾವು... Read More

ಆನ್ ಲೈನ್ ಡೇಟಿಂಗ್ ಆ್ಯಪ್ ನಲ್ಲಿ ಪ್ರೊಫೈಲ್ ನಲ್ಲಿ ಪೋಟೊಗಳನ್ನು ಹಾಕುವಾಗ ಅತ್ಯುತ್ತಮವಾಗಿ ಕಾಣಲು ಪ್ರಯತ್ನಿಸುತ್ತೀರಿ. ಯಾಕೆಂದರೆ ಅದನ್ನು ನೋಡಿ ಯಾರಾದರೂ ಪ್ರಭಾವಿತರಾಗಲಿ ಎಂದು. ಆದರೆ ನಿಮ್ಮ ಪ್ರೊಫೈಲ್ ಫೋಟೊ ನಿಮ್ಮ ಬಗ್ಗೆ ಸಂಪೂರ್ಣವಾಗಿ ವಿವರಿಸುತ್ತದೆ. ಹಾಗಾಗಿ ನೀವು ಆನ್ ಲೈನ್... Read More

ಸಂಗಾತಿಗಳಿಗೆ ಅವರ ಮೊದಲ ಭೇಟಿ ಬಹಳ ಮುಖ್ಯವಾಗಿರುತ್ತದೆ. ಅದನ್ನು ಅವರು ಯಾವತ್ತೂ ಮರೆಯುವುದಿಲ್ಲ. ಹಾಗಾಗಿ ಈ ದಿನ ಬಹಳ ಖುಷಿಯನ್ನು ನೀಡುವಂತಿರಬೇಕು. ಆದರೆ ನೀವು ಮಾಡುವಂತಹ ಕೆಲವು ತಪ್ಪುಗಳಿಂದ ನಿಮ್ಮ ಮೊದಲ ಡೇಟಿಂಗ್ ಅನುಭವ ಹಾಳಾಗಬಹುದು. ಹಾಗಾಗಿ ಈ ತಪ್ಪುಗಳನ್ನು ಮಾಡಬೇಡಿ.... Read More

ನೀವು ಮೊದಲ ಬಾರಿಗೆ ಡೇಟಿಂಗ್ ಹೋಗುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಪ್ರದೇಶಗಳನ್ನು ನೀವು ಆಯ್ಕೆ ಮಾಡಿಕೊಳ್ಳದೆ ಇರುವುದು ಒಳ್ಳೆಯದು. ನಿಮ್ಮ ಹಾಗೂ ಸಂಗಾತಿಯ ಮೊದಲ ಭೇಟಿಯ ಸ್ಥಳ ಮನೆ ಇಲ್ಲವೇ ಕಚೇರಿ ಆಗದಿರಲಿ. ಹೆಚ್ಚು ಜನಸಂದಣಿಯಿಲ್ಲದ ತಂಪಾದ ಪಾರ್ಕ್, ನದಿ ತೀರಗಳು... Read More

ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಡೇಟಿಂಗ್ ಹೆಚ್ಚಾಗಿ ಟ್ರೆಂಡ್ ನಲ್ಲಿದೆ. ಇದು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಹಾಗಾಗಿ ನಿಮ್ಮ ಆನ್ ಲೈನ್ ಡೇಟಿಂಗ್ ಸಕ್ಸಸ್ ಆಗಲು ಕೆಲವು ವಿಚಾರಗಳನ್ನು ಪಾಲಿಸಬೇಕು. ಹಾಗಾಗಿ ನೀವು ಈ ವಿಚಾರಗಳ್ನು ಅನುಸರಿಸಿ. ಆನ್ ಲೈನ್ ಡೇಟಿಂಗ್... Read More

ಕೆಲವರು ಹೆಚ್ಚು ಮಾತನಾಡುತ್ತಾರೆ, ಆದರೆ ಕೆಲವರು ಕಡಿಮೆ ಮಾತನಾಡುತ್ತಾರೆ. ಕೆಲವರಿಗೆ ನಾಚಿಕೆ ಹೆಚ್ಚಾಗಿರುವುದರಿಂದ ಕೆಲವರು ಮಾತನಾಡಲು ಹಿಂಜರಿಯುತ್ತಾರೆ. ಹಾಗಾಗಿ ಇವರು ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಹಿಂಜರಿಯುತ್ತಾರೆ. ಹಾಗಾಗಿ ಅಂತವರು ಡೇಟಿಂಗ್ ಮಾಡುವಾಗ ಈ ಸಲಹೆ ಪಾಲಿಸಿ. ಮೊದಲಿಗೆ ನೀವು ಯಾರೊಂದಿಗಾದರೂ ಡೇಟಿಂಗ್... Read More

ವಿಚ್ಛೇದನದ ಬಳಿಕ ಜೀವನವು ಬಹಳಷ್ಟು ಬದಲಾಗುತ್ತದೆ. ಪ್ರತಿಯೊಂದು ವಿಚಾರಕ್ಕೂ ಹೋರಾಟ ನಡೆಸಿ ನಿಧಾನವಾಗಿ ನಿಮ್ಮನ್ನು ನೀವು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಜೀವನದಲ್ಲಿ ಹಳೆಯ ಅನುಭವಗಳನ್ನು ಮರೆತು ಮತ್ತೊಂದು ಪ್ರೀತಿಗೆ ಸ್ಥಾನ ನೀಡಬೇಕು. ಹಾಗಾಗಿ ವಿಚ್ಛೇದನದ ನಂತರ ಡೇಟಿಂಗ್ ಮಾಡುವವರು... Read More

ಪ್ರತಿಯೊಬ್ಬರು ತಮ್ಮ ಸಂಗಾತಿಯ ಹೃದಯವನ್ನು ಮೊದಲ ದಿನದಂದು ಗೆಲ್ಲಲು ಬಯಸುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ಮುಂಚಿತವಾಗಿ ಈ ಬಗ್ಗೆ ತಯಾರಿ ನಡೆಸುತ್ತಾರೆ. ಡ್ರೆಸ್ಸಿಂಗ್ ನಿಂದ ಹಿಡಿದು ಕೇಶ ವಿನ್ಯಾಸದವರೆಗೂ ಎಲ್ಲವನ್ನು ಮೊದಲ ದಿನದಂದು ವಿಶೇಷವಾಗಿರುತ್ತದೆ. ಹಾಗೇ ನಿಮ್ಮ ಸಂಗಾತಿ ಹೇಗೆಂದು ತಿಳಿಯಲು ಪ್ರಯತ್ನಿಸಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...