ಮಾವಿನಹಣ್ಣಿನಿಂದ ಏನೇ ಮಾಡಿದರೂ ರುಚಿಯಾಗಿರುತ್ತದೆ. ಈಗ ಮಾರುಕಟ್ಟೆಗೆ ಹೋದರೆ ಎಲ್ಲಿ ನೋಡಿದರೂ ಮಾವಿನಹಣ್ಣು ಇರುತ್ತದೆ. ಇದನ್ನು ಬಳಸಿ ರುಚಿಯಾದ ಪಾಯಸ ಮಾಡಿಕೊಂಡು ಸವಿಯಬಹುದು. ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ಸವಿಯುತ್ತಾರೆ. ಬೇಕಾಗುವ ಸಾಮಾಗ್ರಿಗಳು: 1 ಕಪ್- ಮಾವಿನಹಣ್ಣಿನ ತಿರುಳು, 1ಟೇಬಲ್ ಸ್ಪೂನ್-... Read More
ಈಗ ಸಿಕ್ಕಾಪಟ್ಟೆ ಬಿಸಿಲು. ಮನೆಯ ಒಳಗಡೆ ಕುಳಿತುಕೊಳ್ಳುವುದಕ್ಕೂ ತುಂಬಾ ಕಷ್ಟವಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯಕ್ಕೆ ಸಂಬಂಧಪಟ್ಟ ತೊಂದರೆಗಳು ಉಂಟಾಗುತ್ತದೆ. ಅದರಲ್ಲಿ ಮುಖ್ಯವಾಗಿ ಈ ಹೈಪರ್ಥರ್ಮಿಯಾ ಕೂಡ ಒಂದು. ದೇಹವು ಹೆಚ್ಚಿನ ಶಾಖವನ್ನು ಹೀರಿಕೊಂಡಾಗ ಅಥವಾ ಉತ್ಪಾದನೆ ಮಾಡಿದಾಗ ಹೈಪರ್ಥರ್ಮಿಯಾ ಉಂಟಾಗುತ್ತದೆ. .... Read More
ಮಾರ್ಚ್ ತಿಂಗಳು ಮುಗಿದ ತಕ್ಷಣ ಎಲ್ಲರೂ ಬೇಸಿಗೆ ರಜೆಗಾಗಿ ಕೆಲವು ಯೋಜನೆಗಳನ್ನು ಮಾಡುತ್ತಾರೆ. ಭಾರತದ ಕೆಲವು ಕಡೆ ಹೆಚ್ಚು ಬಿಸಿಯಾದ ಹವಾಮಾನವಿದ್ದರೆ ಇನ್ನು ಕೆಲವು ಕಡೆ ಆಹ್ಲಾದಕರ ವಾತಾವರಣವಿದೆ. ಬೇಸಿಗೆಯಲ್ಲಿ ನೀವು ಅಲ್ಲಿಗೆ ಪ್ರಯಾಣ ಬೆಳೆಸಬಹುದು. ಅಂತಹ ಸ್ಥಳಗಳು ಯಾವುದೆಂಬುದನ್ನು ತಿಳಿಯೋಣ:... Read More
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿಯ ಈ 9 ದಿನಗಳ ಪೂಜೆಯ ಜೊತೆಗೆ, ಕೆಲವು ಕ್ರಮಗಳನ್ನು ಸಹ ತೆಗೆದುಕೊಂಡರೆ, ಮಾತೆ ದುರ್ಗೆಯನ್ನು ಶೀಘ್ರದಲ್ಲೇ ಪ್ರಸನ್ನಗೊಳಿಸಬಹುದು. ಜ್ಯೋತಿಷ್ಯದಲ್ಲಿ ಇಂತಹ ಅನೇಕ ಪರಿಹಾರಗಳನ್ನು ನೀಡಲಾಗಿದೆ, ಇದು ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಸಹಾಯ... Read More
ಬೇಸಿಗೆಯಲ್ಲಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆ. ಇದರಿಂದ ದೇಹವು ಹೆಚ್ಚು ಬೆವರುವುದರಿಂದ ದೇಹದಲ್ಲಿ ನೀರಿನಾಂಶದ ಕೊರತೆ ಕಾಡುತ್ತದೆ. ಹಾಗಾಗಿ ಈ ನೀರಿನಾಂಶದ ಕೊರತೆಯನ್ನು ನೀಗಿಸಲು ಈ ತರಕಾರಿಗಳನ್ನು ಸೇವಿಸಿ. ಸೌತೆಕಾಯಿ : ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶವಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ.... Read More
ಬೇಸಿಗೆಯಲ್ಲಿ ವಿಪರೀತ ಸೆಖೆ ಎಂಬ ಕಾರಣಕ್ಕೆ ಫ್ರಿಜ್ ನಲ್ಲಿಟ್ಟ ನೀರು ಕುಡಿಯುತ್ತೀರಾ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು . ಫ್ರಿಜ್ ನಲ್ಲಿಟ್ಟ ತಂಪಾದ ನೀರು ಸುಸ್ತಾಗಿ ಮನೆಗೆ ಮರಳಿದ ನಿಮ್ಮನ್ನು ಕ್ಷಣ ಮಾತ್ರದಲ್ಲಿ ಫ್ರೆಶ್ ಮಾಡಿಸಬಹುದು. ಆದರೆ ನೆನಪಿರಲಿ, ಇದರಿಂದ ಗಂಟಲು... Read More
ಕುರುಕುಲು ತಿಂಡಿಗಳೆಂದರೆ ಯಾರಿಗಿಷ್ಟ ಇಲ್ಲ ಹೇಳಿ. ಮನೆಯಲ್ಲೇ ತಿಂಡಿ ತಯಾರಿಸಿ ಕುರುಂಕುರುಂ ಎಂದು ಸವಿಯಲು ಇದು ಸಕಾಲ. ಎಣ್ಣೆಯಲ್ಲಿ ಕರಿಯುವ ತಿಂಡಿ ತಯಾರಿ ವೇಳೆ ಎಣ್ಣೆ ಸರಿಯಾಗಿ ಕಾದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಒಂದು ತುಂಡು ಆಹಾರವನ್ನು ಹಾಕಿ ನೋಡಿದಾಗ ಅದು ನೊರೆ... Read More