Kannada Duniya

ಹಸುವಿನ ಹಾಲು

ಒಂದು ವರ್ಷದೊಳಗಿನ ಮಕ್ಕಳಿಗೆ ಈ ಕೆಲವು ವಸ್ತುಗಳನ್ನು ಆಹಾರವಾಗಿ ನೀಡಬಾರದು ಎಂಬುದನ್ನು ವೈದ್ಯರು ಸ್ಪಷ್ಟಪಡಿಸುತ್ತಾರೆ. ಆ ಕೆಲವು ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ. ಮೊದಲಿಗೆ ಮಕ್ಕಳಿಗೆ ಕನಿಷ್ಠ ಎರಡು ವರ್ಷದ ತನಕ ಸಕ್ಕರೆ ನೀಡದೆ ಇರಲು ವೈದ್ಯರು ಸೂಚಿಸುತ್ತಾರೆ. ಇದನ್ನು ಮಕ್ಕಳು ಇಷ್ಟಪಡುತ್ತಾರೆ ಎಂಬುದೇನೋ ನಿಜ ಆದರೆ ಇದರಲ್ಲಿ ಹೆಚ್ಚುವರಿ ಕ್ಯಾಲರಿ ಎಂದು ಕ್ರಮೇಣ ಹಲ್ಲಿನ ಕೊಳೆತಕ್ಕೆ ಕಾರಣವಾಗುತ್ತದೆ. ಹಲವು ರೋಗಗಳಿಗೆ ಔಷಧಿಯಾಗಿ ಬಳಕೆಯಾಗುವ ಜೇನು 12 ತಿಂಗಳ ಒಳಗಿನ ಮಕ್ಕಳಿಗೆ ಖಂಡಿತ ಸೂಕ್ತವಲ್ಲ. ಅದೇ ರೀತಿ ಉಪ್ಪಿನ ಪ್ರಮಾಣವನ್ನು ಅತಿಯಾಗಿ ಮಕ್ಕಳಿಗೆ ನೀಡುವುದು ಒಳ್ಳೆಯದಲ್ಲ. 12 ತಿಂಗಳ ಒಳಗಿನ ಮಗುವಿಗೆ ಹಸುವಿನ ಹಾಲು ಬಹುಬೇಗ ಜೀರ್ಣವಾಗುವುದಿಲ್ಲ. ಇಲ್ಲವೇ ಈ ಮಕ್ಕಳಿಗೆ ಹಸುವಿನ ಹಾಲಿನ ಸೇವನೆಯಿಂದ ಅಲರ್ಜಿ ಕಾಣಿಸಿಕೊಳ್ಳಬಹುದು. ಹಾಗಾಗಿ ಅದಕ್ಕೂ ಮುನ್ನ ವೈದ್ಯರ ಸೇವನೆ ಪಡೆಯುವುದು ಮುಖ್ಯ.... Read More

ಆರು ತಿಂಗಳ ಬಳಿಕ ಮಕ್ಕಳಿಗೆ ಎದೆ ಹಾಲಿನ ಹೊರತಾಗಿ ಇತರ ಆಹಾರಗಳನ್ನು ನೀಡಲು ಆರಂಭಿಸುತ್ತಾರೆ. ಆದರೆ ಮೂರು ವರ್ಷದ ತನಕ ಮಕ್ಕಳಿಗೆ ಆಹಾರ ನೀಡುವಾಗ ತೀವ್ರ ಎಚ್ಚರ ವಹಿಸಬೇಕು. ನೀವು ನೀಡುವ ಆಹಾರ ಅವರಿಗೆ ಜೀರ್ಣದ ಸಮಸ್ಯೆಯನ್ನು ತಂದೊಡ್ಡಬಹುದು. ಎರಡರಿಂದ ಮೂರು ವರ್ಷದ ತನಕ ಮಕ್ಕಳಿಗೆ ಸಂಸ್ಕರಿಸಿದ ಸಕ್ಕರೆಯನ್ನು ನೀಡಲೇಬಾರದು. ಇದರಿಂದ ಮಕ್ಕಳಿಗೆ ಹೆಚ್ಚುವರಿ ಕ್ಯಾಲರಿ ದೊರೆಯುತ್ತದೆ ಹಾಗೂ ಅವರ ಬೆಳವಣಿಗೆಗೆ ಮಾರಕವಾಗುತ್ತದೆ. ಒಂದು ವರ್ಷದೊಳಗಿನ ಮಗುವಿಗೆ ಜೇನುತುಪ್ಪ ನೀಡುವುದು ಕೂಡ ಒಳ್ಳೆಯದಲ್ಲ. ಇದರಲ್ಲಿ ಸಾಕಷ್ಟು ಪ್ರಮಾಣದ ಆಂಟಿ ಆಕ್ಸಿಡೆಂಟ್... Read More

ಅನೇಕ ಜನರು ಪ್ರಸ್ತುತ ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದಾಗ್ಯೂ, ತೂಕ ಇಳಿಸಿಕೊಳ್ಳಲು ವ್ಯಾಯಾಮಗಳು ಮತ್ತು ವ್ಯಾಯಾಮಗಳನ್ನು ಮಾಡಲಾಗುತ್ತದೆ. ಕೆಲವರು ತೂಕ ಇಳಿಸಿಕೊಳ್ಳಲು ಹಸುವಿನ ಹಾಲನ್ನು ಕುಡಿಯುತ್ತಾರೆ. ಹಸುವಿನ ಹಾಲು ಕುಡಿಯುವುದರಿಂದ ನಿಜವಾಗಿಯೂ ತೂಕ ನಷ್ಟಕ್ಕೆ ಕಾರಣವಾಗಬಹುದೇ ಎಂಬ ಬಗ್ಗೆ ತಜ್ಞರು ಏನು... Read More

ಹಸುವಿನ ಹಾಲನ್ನು ಕುಡಿಯಬೇಕೇ ಅಥವಾ ಎಮ್ಮೆಯ ಹಾಲನ್ನು ಕುಡಿಯಬೇಕೇ ಎಂಬ ಗೊಂದಲ ಬಹುತೇಕ ಜನರಿಗೆ ಇದೆ. ಯಾವುದೇ ರೀತಿಯ ಹಾಲು ಪ್ರಯೋಜನಕಾರಿ, ಆದರೆ ನಿಮಗೂ ಗೊಂದಲವಿದ್ದರೆ, ಹಸು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಮತ್ತು ಯಾವ ಹಾಲು ಕುಡಿಯುವುದರಿಂದ ಏನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...