Kannada Duniya

ಸೇವಿಸಿದರೆ

ಮೊಸರು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ದೇಹದ ಆರೋಗ್ಯಕ್ಕೆ ಬೇಕಾಗುವಂತಹ ಅಗತ್ಯವಾದ ಪೋಷಕಾಂಶಗಳಿವೆ. ಇದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಕೊಳ್ಳಬಹುದು. ಹಾಗಾದ್ರೆ ಮಧ್ಯಾಹ್ನದ ವೇಳೆಗೆ ಮೊಸರನ್ನ ಸೇವಿಸಿದರೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. -ಇದು ತೂಕ ಇಳಿಸಿಕೊಳ್ಳಲು ಸಹಕಾರಿ. ಹಾಗಾಗಿ ಮಧ್ಯಾಹ್ನದ ವೇಳೆಗೆ... Read More

ಕೆಲವರಿಗೆ ಸಂಜೆಯ ವೇಳೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಹಾಗೇ ಅವರು ಚಹಾದ ಜೊತೆಗೆ ಬಿಸ್ಕತ್ ಸೇರಿದಂತೆ ಕೆಲವು ಪದಾರ್ಥಗಳನ್ನು ಸೇವಿಸುತ್ತಾರೆ. ಆದರೆ ಚಹಾದೊಂದಿಗೆ ಕೆಲವು ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾದ್ರೆ ಆ ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ. ಚಹಾದೊಂದಿಗೆ ನೀರನ್ನು... Read More

ತುಪ್ಪ ಆರೋಗ್ಯಕ್ಕೆ ತುಂಬಾ ಉತ್ತಮ.ಇದರಲ್ಲಿ ವಿಟಮಿನ್ ಇ ಕಂಡುಬರುತ್ತದೆ. ಈ ತುಪ್ಪವನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ಕೆಲವರು ತುಪ್ಪವನ್ನು ಸೇವಿಸಬಾರದು. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಅವರು ಯಾರೆಂಬುದನ್ನು ತಿಳಿದುಕೊಳ್ಳಿ. ಹೊಟ್ಟೆಯ ಸಮಸ್ಯೆ ಇರುವವರು ತುಪ್ಪವನ್ನು ಸೇವಿಸಬಾರದು. ಏಕೆಂದರೆ... Read More

ಜೀರಿಗೆಯನ್ನು ಅಡುಗೆಯಲ್ಲಿ ಸಾಂಬಾರು ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಆಯುರ್ವೇದದಲ್ಲಿ ಜೀರಿಗೆಯನ್ನು ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ಜೀರಿಗೆಯನ್ನು ಪುರುಷರು ಮತ್ತು ಮಹಿಳೆಯರು ಅತಿಯಾಗಿ ಸೇವಿಸಿದರೆ ಈ ಅಡ್ಡಪರಿಣಾಮ ಉಂಟಾಗುತ್ತದೆ. ಜೀರಿಗೆಯಲ್ಲಿ... Read More

ಮಧುಮೇಹ ಒಂದು ಗುಣಪಡಿಸಲಾಗದ ಕಾಯಿಲೆ. ಇದು ಜೀವನ ಪರ್ಯಾಂತ ನಿಮ್ಮನ್ನು ಕಾಡುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮತ್ತು ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡದಿದ್ದಾಗ ಈ ರೋಗ ಉಂಟಾಗುತ್ತದೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಲು ಬಾದಾಮಿ ಪ್ರಮುಖ ಪಾತ್ರ... Read More

ವಯಸ್ಸಾದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಮಧುಮೇಹ, ಹೃದ್ರೋಗ, ರಕ್ತದೊತ್ತಡದಂತಹ ಸಮಸ್ಯೆಗಳು ಕಾಡುತ್ತವೆ. ಆದ ಕಾರಣ ನಿಮ್ಮಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಹಾಗಾಗಿ ರಾತ್ರಿ ಮಲಗುವ ಮೊದಲು ಈ ಆಹಾರವನ್ನು ಸೇವಿಸಿದರೆ ನಿಮ್ಮ ಹೊಟ್ಟೆಯ ಸೆಳೆತದ ಸಮಸ್ಯೆ ಕಡಿಮೆಯಾಗುತ್ತದೆಯಂತೆ. ರಾತ್ರಿ... Read More

ರುಚಿಯಲ್ಲಿ ಸ್ವಲ್ಪ ಕಹಿಯಾಗಿರುವ ಲವಂಗವು ಅನೇಕ ಗುಣಗಳಿಂದ ಸಮೃದ್ಧವಾಗಿದೆ. ಲವಂಗದಲ್ಲಿ ಯುಜೆನಾಲ್ ಎಂಬ ಅಂಶವಿರುವುದರಿಂದ ಒತ್ತಡ, ಹೊಟ್ಟೆಯ ಕಾಯಿಲೆಗಳು, ಪಾರ್ಕಿನ್ಸನ್ ಕಾಯಿಲೆ, ದೇಹದ ನೋವು ಮತ್ತು ಇತರ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಎರಡು ಲವಂಗಗಳನ್ನು... Read More

ಸೂರ್ಯ ದೇವರ ಜೊತೆಗೆ, ಭಗವಾನ್ ವಿಷ್ಣುವನ್ನು ಸಹ ಭಾನುವಾರದಂದು ಪೂಜಿಸಲಾಗುತ್ತದೆ. ಭಾನುವಾರದಂದು ಸೂರ್ಯ ದೇವರ ಆರಾಧನೆಯು ವಿಶೇಷ ಪ್ರಾಮುಖ್ಯತೆ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ದಿನದಂದು ಸೂರ್ಯ ದೇವರನ್ನು ಪೂಜಿಸುವುದರಿಂದ ಜೀವನದಲ್ಲಿ ಗೌರವ, ಕೀರ್ತಿ ಮತ್ತು ಸಂತೋಷವು ಹೆಚ್ಚಾಗುತ್ತದೆ ಎಂದು... Read More

ಬಲವಾದ ಮೂಳೆಗಳು ಮತ್ತು ಆರೋಗ್ಯಕರ ಹಲ್ಲುಗಳಿಗೆ ಹಾಲಿನ ಸೇವನೆಯು ಅತ್ಯಗತ್ಯ. ನೀವು ಹಾಲನ್ನು ಇನ್ನಷ್ಟು ಆರೋಗ್ಯಕರ, ಪೌಷ್ಟಿಕ ಮತ್ತು ಟೇಸ್ಟಿ ಮಾಡಲು ಬಯಸಿದರೆ ಖರ್ಜೂರವನ್ನು ಸೇರಿಸಿ, ಇದರಿಂದ ಹಲವಾರು ಪಟ್ಟು ಜಾಸ್ತಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು,ಈ ಆರೋಗ್ಯ ಪ್ರಯೋಜನಗಳು ಯಾವ್ಯಾವು ಎಂದು... Read More

ಸಮೋಸಾ, ಕಚೋರಿ, ಬಿಸ್ಕತ್ತು ತಿನ್ನುವಾಗ ತುಂಬಾ ಖುಷಿಯಾಗುತ್ತದೆ. ಆದರೆ ಅವುಗಳನ್ನು ತಯಾರಿಸಲು ಬಳಸುವ ವಸ್ತುಗಳು ಆರೋಗ್ಯಕ್ಕೆ ಉತ್ತಮವೇ? ಹಾನಿಕಾರಕವೇ ಎಂಬುದನ್ನು ತಿಳಿದುಕೊಳ್ಳಿ. ಮೈದಾದಿಂದ ತಯಾರಿಸಿದ ವಸ್ತುಗಳನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ. ಜೊತೆಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಮೈದಾದಿಂದ ತಯಾರಿಸಿದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...