Kannada Duniya

ರೆಸಿಪಿ

ಪೆಪ್ಪರ್ ಚಿಕನ್ ತಮಿಳುನಾಡಿನ ಜನಪ್ರಿಯ ಸೈಡ್ ಡಿಶ್ ರೆಸಿಪಿಯಾಗಿದ್ದು, ಚಿಕನ್ ತುಂಡುಗಳನ್ನು ಸಾಂಬಾರ್ ಈರುಳ್ಳಿ, ಟೊಮ್ಯಾಟೊ, ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಲಾಗುತ್ತದೆ. ಇದು ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಸರಳ ಮತ್ತು ಸುಲಭವಾದ ಭಕ್ಷ್ಯವಾಗಿದೆ. ಬೇಕಾಗುವ ಸಾಮಾಗ್ರಿಗಳು :... Read More

  ಹಲಸಿನಕಾಯಿಯಿಂದ ಮಲೆನಾಡು ಭಾಗಗಳಲ್ಲಿ ವಿವಿಧ ತಿನಿಸುಗಳನ್ನು ಮಾಡುತ್ತಾರೆ. ಹಲಸಿನಕಾಯಿ ಚಿಪ್ಸ್‌, ಹಪ್ಪಳ, ಕಡಬು, ದೋಸೆ ಸೇರಿಂದತೆ ಅನೇಕ ತಿನಿಸುಗಳನ್ನು ಮಾಡುತ್ತಾರೆ. ಹಲಸಿನ ಹಪ್ಪಳ ಮಾಡಿಕೊಂಡರೆ ಮಳೆಗಾಲದ ಸಮಯದಲ್ಲಿ ಕುರುಕುಲು ತಿಂಡಿ ತಿನ್ನಬೇಕು ಅನಿಸುತ್ತದೆ. ಈ ಸಮಯದಲ್ಲಿ ಹಲಸಿನ ಹಪ್ಪಳ ಉಪಯುಕ್ತವಾಗುತ್ತದೆ.... Read More

  ಕರ್ನಾಟಕ ಶೈಲಿಯಲ್ಲಿ ಆಹಾರ ತಿಂದು ಬೇಸರವಾಗಿ ತುಂಬಾ ಜನರು ಬೇರೆ ಬೇರೆ ಕಡೆಯ ಆಹಾರ ತಿನ್ನಲು ಬಯಸುತ್ತಾರೆ. ಅದು ಅವರಿಗೆ ಬಲು ರುಚಿ ಕೊಡುತ್ತದೆ. ಇದೀಗ ಗುಜರಾತಿ ಶೈಲಿಯ ಮಕೈ ಕ್ಯಾಪ್ಸಿಕಮ್ ಮನೆಯಲ್ಲಿ ಮಾಡುವುದು ಹೇಗೆ ನೋಡೋಣ   ಬೇಕಾಗುವ... Read More

ಹೆಚ್ಚಿನ ಮಕ್ಕಳು ದೋಸೆಯನ್ನು ತಿನ್ನಲು ಇಷ್ಟಪಡುತ್ತಾರೆ. ಇದರಲ್ಲಿ ವಿವಿಧ ರೀತಿಯ ದೋಸೆ ಮಾಡಬಹುದು. ಹಾಗಾದ್ರೆ ಇವತ್ತು ಪಾಲಕ್‌ ಸೊಪ್ಪಿನ ದೋಸೆ ಮಾಡುವುದು ಹೇಗೆ ನೋಡಿ ಬೇಕಾಗುವ ಸಾಮಾಗ್ರಿಗಳು: ಗೋಧಿ ಹಿಟ್ಟು – 2 ಕಪ್ ಪಾಲಕ್ ಸೊಪ್ಪು ಕಡ್ಲೆ ಹಿಟ್ಟು –... Read More

  ಇನ್ನೇನು ಮಳೆಗಾಲ ಶುರುವಾಗಲಿದೆ.  ಹೀಗಾಗಿ ಮನೆಯಲ್ಲಿದ್ದವರಿಗೆ ಏನಾದ್ರೂ ಕುರುಕಲು, ಕರಿದ ಬಿಸಿ ಬಿಸಿ ತಿಂಡಿ ತಿನ್ನೋಣ ಅನಿಸುತ್ತದೆ. ಆಗಾ ಮನೆಯಲ್ಲಿ ಬೋಂಡಾ, ಹಪ್ಪಳ ಎಲ್ಲ ತಿನ್ನುತ್ತಾರೆ. ಆದರೆ ಇದೀಗ ಮತ್ತೊಂದು ಹೊಸ ತಿಂಡಿ ಮಾಡಬಹುದಾಗಿದೆ. ಕಾರ್ನ್ ಪಕೋಡಾ ಮಾಡೋದು ಹೇಗೆಂದು... Read More

ಬೆಳಗ್ಗೆ ಆಫೀಸ್‌ ಹೋಗುವ ಗಡಿಬಿಡಿಯಲ್ಲಿ ಸಲುಭವಾದ ತಿಂಡಿ ಮಾಡಲು ಸಾಮಾನ್ಯವಾಗಿ ಮಹಿಳೆಯರು ಯೋಚನೆ ಮಾಡುತ್ತಾರೆ. ಅದರಲ್ಲೂ ವಿವಿಧ ರೀತಿ ರೈಸ್‌ ಬಾತ್‌ ಮಾಡುತ್ತಾರೆ. ಅದಕ್ಕೆ ಮೊಸರು ಬಜ್ಜಿ ಏನು ಮಾಡೋದು ಚಿಂತೆಗೀಡಾಗುತ್ತಾರೆ. ರೈಸ್‌ ಬಾತ್‌ ಜೊತೆ ಸುಲಭವಾಗಿ ಮೊಸರಿನ ರಾಯತ ಮಾಡಬಹುದು.... Read More

ಒಂದೆಲಗ , ಬ್ರಾಹ್ಮಿ, ತಿಮರೆ ಹೀಗೆ ವಿವಿಧ ಹೆಸರು ಕರೆಯಲ್ಪಡುವ ಈ ಒಂದೆಲಗ ಸೊಪ್ಪು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ಹೆಚ್ಚು ಏಕಾಗ್ರತೆ, ನೆನಪಿನ ಶಕ್ತಿಯ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಇದರಿಂದ ವಿವಿಧ ತಿನಿಸುಗಳನ್ನು ಮಾಡಿ... Read More

  ಪ್ರತಿನಿತ್ಯ ಮನೆಯಲ್ಲಿ ರೋಟ್ಟಿ, ಚಪಾತಿ ತಿಂದು ಬೇಸರ ಆಗಿದ್ದರೆ, ಇದೀಗ ವಿಭಿನ್ನವಾಗಿ ಈರುಳ್ಳಿ ಪರೋಟ ಮಾಡಿ ನೋಡಿ… ಹಾಗಾದ್ರೆ ಇದನ್ನ ಮಾಡೋದು ಹೇಗೆ? ಬೇಕಾಗುವ ಸಾಮಾಗ್ರಿಗಳು: ಗೋಧಿಹಿಟ್ಟು ಉಪ್ಪು ಎಣ್ಣೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹೆಚ್ಚಿದ ಹಸಿರು ಮೆಣಸಿನಕಾಯಿ ಗರಂ... Read More

ಬೇಸಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ರಜೆ ಇರುತ್ತದೆ. ಹೀಗಾಗಿ ಮಹಿಳೆಯರಿಗೆ ಟೈಮ್‌ ಪಾಸ್‌ ಆಗುವುದು ಕಷ್ಟವಿರುತ್ತದೆ. ಈ ಸಮಯದಲ್ಲಿ ಹಪ್ಪಳ, ಸಂಡಿಗೆ ಕಡೆ ಹೆಚ್ಚು ಒಲವು ತೋರುತ್ತಾರೆ. ಇದೀಗ ಸಬ್ಬಕ್ಕಿ ಅಥವಾ ಸಾಬುದಾನ ತಯಾರಿಸ ಬಹುದಾದ ಸಬ್ಬಕ್ಕಿ ಹಪ್ಪಳ ಮಾಡುವುದು ಹೇಗೆ ನೋಡಿ:... Read More

  ವಾತಾವರಣ ಏರುಪೇರುನಿಂದ ಶೀತ,ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಅಂತಹ ಸಮಸಯದಲ್ಲಿ ಬಾಯಿ ರುಚಿಗಾಗಿ ಬಿಸಿ ಬಿಸಿ ಅನ್ನ , ರಸಂ ಇದ್ದರೆ ಸಾಕು ಎಲ್ಲ ರೋಗ ವಾಸಿಯಾಗಿ ಬಿಡುತ್ತದೆ. ಮಳೆಗಾಲದ ಈ ಚಳಿಗೆ ನಿಮ್ಮ ಆರೋಗ್ಯವನ್ನು ಬೆಚ್ಚಗಿಡಲು ನಿಂಬು ಮತ್ತು ಶುಂಠಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...