Kannada Duniya

ಮೊಟ್ಟೆ

ಮೊಟ್ಟೆಗಳು ಆರೋಗ್ಯಕರ ಆಹಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಅವು ಹೃದಯಕ್ಕೆ ಒಳ್ಳೆಯದೇ ಎಂಬ ಪ್ರಶ್ನೆಗೆ ನಮ್ಮಲ್ಲಿ ಸ್ಪಷ್ಟ ಉತ್ತರಗಳಿಲ್ಲ. ಸಾಮಾನ್ಯ ನಂಬಿಕೆಯ ಪ್ರಕಾರ, ಮೊಟ್ಟೆಗಳು ಕೊಲೆಸ್ಟ್ರಾಲ್ ಅಧಿಕವಾಗಿರುವ ಆಹಾರಗಳಲ್ಲಿ ಒಂದಾಗಿದೆ. ಮೊಟ್ಟೆಯನ್ನು ಮಿತವಾಗಿ ಮಾತ್ರ ತಿನ್ನಬೇಕು. ಕೊಲೆಸ್ಟ್ರಾಲ್ ಹೃದಯಕ್ಕೆ ಹಾನಿಕಾರಕವಾಗಬಹುದು,... Read More

ವಿಪರೀತ ಕೂದಲು ಉದುರುತಿದೆ ಎಂದಾದಾಗ ವೈದ್ಯರ ಬಳಿಗೆ ಓಡುವ ಬದಲು ಮನೆಯಲ್ಲಿರುವ ಈ ಕೆಲವು ವಸ್ತುಗಳನ್ನು ಪ್ರಯತ್ನಿಸಿ ನೋಡಿ. ನಿಮ್ಮ ಕೂದಲು ಉದುರುವ ಸಮಸ್ಯೆ ನಿಂತು ಅದು ಧಾರಾಳವಾಗಿ ಬೆಳೆಯಲು ಆರಂಭಿಸುವ ದಿನಗಳು ದೂರದಲ್ಲಿಲ್ಲ. ಒಮ್ಮೆ ಕೂದಲು ಉದುರಲು ಆರಂಭಿಸಿದರೆ ಅದನ್ನು... Read More

ನಿಮಗೆ ಹೊಳೆಯುವ ಮುಖದ ಸೌಂದರ್ಯಕ್ಕೆ  ಬಣ್ಣ ಹಚ್ಚುವ ಅಗತ್ಯವಿಲ್ಲ. ಏಕೆಂದರೆ ಸೌಂದರ್ಯವು ಮೇಲ್ಮೈಯಲ್ಲಿ ಮೇಕಪ್ ನೊಂದಿಗೆ ಬರುವುದಿಲ್ಲ. ಕಳಪೆ ಆಹಾರ ಪದ್ಧತಿಯು ನಿಮ್ಮನ್ನು ಕುರೂಪವಾಗಿ ಕಾಣುವಂತೆ ಮಾಡಿದರೆ ಸಮತೋಲಿತ ಆಹಾರವು ನಿಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ. ದುಬಾರಿ ಬ್ಯೂಟಿ ಪಾರ್ಲರ್ ಚಿಕಿತ್ಸೆಗೆ ಹೋಗದೆ... Read More

ದೇಹ ದಣಿಯುವಷ್ಟು ವ್ಯಾಯಾಮ ಮಾಡಿ ಬಂದ ಬಳಿಕ ಸುಸ್ತಾಗಿದೆಯೇ? ನೀವು ಮರಳಿ ಎನರ್ಜಿ ಪಡೆದುಕೊಳ್ಳುವುದು ಹೇಗೆ? ಇದನ್ನು ಸಾಧ್ಯವಾಗಿಸುವ ಸರಳ ಜ್ಯೂಸ್ ಬಗ್ಗೆ ತಿಳಿಯೋಣ. ವ್ಯಾಯಾಮದ ಬಳಿಕ ಮಾಂಸಖಂಡಗಳು ಸಾಕಷ್ಟು ದಣಿದಿರುತ್ತವೆ. ಅವುಗಳಿಗೆ ಶಕ್ತಿಯ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಮಾಂಸಖಂಡಗಳಿಗೆ ಕಾರ್ಬೋಹೈಡ್ರೇಟ್ಸ್ ಸಿಗಬೇಕು. ಅದಕ್ಕಾಗಿ ನೀವು ಬಾಳೆಹಣ್ಣು ಅಥವಾ ಹಣ್ಣಿನ ಜ್ಯೂಸ್ ಸೇವನೆ ಮಾಡಬೇಕು. ವ್ಯಾಯಾಮ ಮಾಡಿದ ಬಳಿಕ ಮೊಟ್ಟೆ ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಪ್ರೋಟೀನ್ ದೊರೆಯುತ್ತದೆ ಹಾಗೂ ಮಾಂಸ ಖಂಡಗಳಿಗೆ ಸಾಕಷ್ಟು ಶಕ್ತಿ ದೊರೆಯುತ್ತದೆ. ಡ್ರ್ಯಾಗನ್ ಹಣ್ಣು... Read More

ಗರ್ಭ ಧರಿಸಲು ಪ್ರಯತ್ನಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ನಿಮ್ಮ ಫಲವತ್ತತೆಯ ಮೇಲೆ ಆಗಬಹುದು. ಹಾಗಾಗಿ ನೀವು ಈ ಸಮಯದಲ್ಲಿ ಇಂತಹ ಆಹಾರಗಳನ್ನು ಸೇವಿಸಬೇಡಿ. ಚೀಸ್ ಅನ್ನು ಮಹಿಳೆಯರು ಸೇವಿಸಬೇಡಿ. ಇದರಲ್ಲಿ ಲಿಸ್ಟೀರಿಯಾ ಕಾಯಿಲೆ... Read More

ಇಂದಿನ ಕಾಲದಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಪ್ರತಿಯೊಬ್ಬರೂ ಆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಆಹಾರ ಪದ್ಧತಿಯನ್ನು ಮಾಡುವ ಮೂಲಕ, ನಾವು ಶುಗರ್ ನಿಯಂತ್ರಿಸಬಹುದು. ಮೊಟ್ಟೆ ಮೆದುಳಿಗೆ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಮೊಟ್ಟೆ ತಿನ್ನುವುದು ಮೆದುಳಿನ... Read More

  ಜನರು ಆಗಾಗ್ಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆಯ ಪಲ್ಯ ಮತ್ತು ಮೊಟ್ಟೆಯ ರೆಸಿಪಿ ತಯಾರಿಸುತ್ತಾರೆ, ಮೊಟ್ಟೆ ಪ್ರಿಯರಿಗಾಗಿ ಮತ್ತೊಂದು ಹೊಸ ಎಗ್ ರೆಸಿಪಿ ಇದೆ. ಇದನ್ನು ತಯಾರಿಸುವುದು ನಿಜವಾಗಿಯೂ ತುಂಬಾ ಸುಲಭ. ನಿಮ್ಮ ಬೇಯಿಸಿದ ಮೊಟ್ಟೆಯಿಂದ ಈ ರುಚಿಕರವಾದ ಖಾದ್ಯವನ್ನು ತಯಾರಿಸುವುದು... Read More

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚಿನ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಮೊದಲು ಆಸ್ತಮಾ, ಎಸ್ಟಿಮಾ ಮತ್ತು ಚರ್ಮದ ಸಮಸ್ಯೆ ಮಕ್ಕಳಲ್ಲಿ ಕಂಡುಬರುತ್ತಿತ್ತು. ಆದರೆ ಈಗ ಆಹಾರದ ಅಲರ್ಜಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇದನ್ನು ಗುರುತಿಸಿ ಅದನ್ನು ಪರಿಹರಿಸಿಕೊಳ್ಳಿ.... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ತೂಕದ ಸಮಸ್ಯೆ ಕಾಡುತ್ತಿದೆ. ಇದು ಅವರ ದೇಹದ ಆಕಾರವನ್ನು ಕೆಡಿಸುತ್ತದೆ. ಹಾಗಾಗಿ ತೂಕವನ್ನು ಇಳಿಸಲು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದರ ಬದಲು ನೀವು ಈ ತರಕಾರಿಗಳನ್ನು ಸೇವಿಸಿ. ಟೊಮೆಟೊ ಮತ್ತು ಬೇಳೆಕಾಳುಗಳನ್ನು ಸೇವಿಸಿ. ಇದರಲ್ಲಿ ಪ್ರೋಟೀನ್,... Read More

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಬಹಳಷ್ಟು ಪ್ರೋಟೀನ್, ಅಮೈನೊ ಆಮ್ಲಗಳು, ವಿಟಮಿನ್ ಡಿ, ಕಬ್ಬಿಣ ಮತ್ತು ರಂಜಕ ಸಮೃದ್ಧವಾಗಿದೆ. ಹಾಗಾಗಿ ಮೊಟ್ಟೆಯನ್ನು ಸೇವಿಸುವುದರಿಂದ ನೀವು ಈ ಪ್ರಯೋಜನವನ್ನು ಪಡೆಯಬಹುದಂತೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗದೆ. ಹಾಗಾಗಿ ಮೊಟ್ಟೆಗಳನ್ನು ಸೇವಿಸುವುದರಿಂದ ನಿಮ್ಮ ದೇಹದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...