Kannada Duniya

ಮೊಟ್ಟೆ

ಈಗಿನ ಮಕ್ಕಳು ದೇಹಕ್ಕೆ ಹಿತವಾಗುವಂತಹ ಆಹಾರದ ಬದಲು ಹೊರಗಡೆಯಿಂದ ತಂದ ಆಹಾರವನ್ನೇ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಜಂಕ್ ಫುಡ್ ಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಅವರ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತದೆ. ಇನ್ನು ಮಕ್ಕಳ ನೆನಪಿನ ಶಕ್ತಿಯ ಮಟ್ಟು ಕೂಡ ಕುಸಿಯುತ್ತದೆ.ನಿಮ್ಮ ಮಕ್ಕಳಿಗೆ... Read More

ದೇಹ ಉತ್ತಮವಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಗಳು ಅಗತ್ಯವಾಗಿ ಬೇಕು. ಇಲ್ಲವಾದರೆ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ದೇಹದಲ್ಲಿ ಸತುವು ಕೂಡ ಬಹಳ ಅಗತ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಯಾವ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿಯಿರಿ. ಕಣ್ಣುಗಳು ಆರೋಗ್ಯವಾಗಿರಲು... Read More

ಕೂದಲು ನಿಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಆದರೆ ಕೆಲವರಿಗೆ ಕೂದಲು ಉದ್ದವಾಗಿ ಬೆಳೆಯುವುದಿಲ್ಲ. ಹಾಗಾಗಿ ಅವರು ಹಲವಾರು ಹೇರ್ ಶಾಂಪೂಗಳನ್ನು ಬಳಸುತ್ತಾರೆ. ಆದರೆ ಅದರ ಬದಲು ಈ ಸತುವು ಸಮೃದ್ಧವಾಗಿರುವ ಆಹಾರ ಸೇವಿಸಿ. ಮೊಟ್ಟೆ : ಇದರಲ್ಲಿ ಸತು ಹೇರಳವಾಗಿ ಕಂಡುಬರುತ್ತದೆ. ಇದು... Read More

ಮಹಿಳೆಯರ ದೇಹದಲ್ಲಿ ಹಾರ್ಮೋನ್ ನಲ್ಲಿ ವ್ಯತ್ಯಾಸವಾದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಮಹಿಳೆಯರಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ನ ಕೊರತೆಯಾದರೆ ಸಂತಾನೋತ್ಪತ್ತಿಯಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ಈ ಹಾರ್ಮೋನ್ ಅನ್ನು ಹೆಚ್ಚಿಸಲು ಈ ಸಲಹೆ ಪಾಲಿಸಿ. ಕಡಲೆಬೇಳೆ ಮತ್ತು ಬಾಳೆಹಣ್ಣು : ಇದರಲ್ಲಿ... Read More

ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಬಿ2, ಬಿ12, ಡಿ, ಕಬ್ಬಿಣ, ಫೋಲೆಟ್ ಸೇರಿದಂತೆ ವಿವಿಧ ಪೋಷಕಾಂಶಗಳಿವೆ. ಇದನ್ನು ತಿನ್ನುವುದರಿಂದ ದೇಹ ಉತ್ತಮವಾಗಿ ಬೆಳವಣಿಗೆ ಹೊಂದುತ್ತದೆ. ಆದರೆ ಮೊಟ್ಟೆಯನ್ನು ಚಳಿಗಾಲದಲ್ಲಿ ಸೇವಿಸಬಹುದೇ? ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದೇ? ಮೊಟ್ಟೆ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.... Read More

ತಾಯಿಯಾಗಬೇಕೆಂಬುದು ಎಲ್ಲಾ ಮಹಿಳೆಯರ ಕನಸಾಗಿದೆ. ಹಾಗಾಗಿ ಗರ್ಭಧರಿಸಿದ ಮೇಲೆ ಅವರು ತಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಯಾವುದೇ ಆಹಾರವನ್ನು ಸೇವಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಹಾಗಾಗಿ ನಿಮ್ಮ ಮಗು ಆರೋಗ್ಯವಾಗಿರಲು ಮೊದಲು 3 ತಿಂಗಳು ಈ ಆಹಾರ ಸೇವಿಸಿ. ಪ್ರೋಟೀನ್... Read More

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಒಂದು ಮೊಟ್ಟೆಯನ್ನು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆಗಾಗ್ಗೆ ಮೊಟ್ಟೆಗಳನ್ನು ತಿನ್ನುವುದು ವಿವಿಧ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು  ಸಹಾಯ ಮಾಡುತ್ತದೆ. ಆದರೆ ಎಲ್ಲವೂ ಸರಿಯಾಗಿದೆ ಆದರೆ ಮಾರುಕಟ್ಟೆಯಲ್ಲಿ ನಾವು ಹೆಚ್ಚಾಗಿ ಕಂದು ಬಣ್ಣದ ಮೊಟ್ಟೆಗಳನ್ನು... Read More

ದೇಹದ ಆರೋಗ್ಯವನ್ನು ಕಾಪಾಡಲು ಜನರು ಮೊಳಕೆಕಾಳುಗಳನ್ನು ಸೇವಿಸುತ್ತಾರೆ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ದೇಹದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಮೊಳಕೆಕಾಳುಗಳನ್ನು ತಿಂದ ನಂತರ ಈ ವಸ್ತುಗಳನ್ನು ಸೇವಿಸಬೇಡಿ. ಮೊಳಕೆಕಾಳುಗಳನ್ನು ತಿಂದ ನಂತರ ಮೊಟ್ಟೆಗಳನ್ನು ಸೇವಿಸಬೇಡಿ. ಇದು ಆರೋಗ್ಯಕ್ಕೆ ಹಾನಿಕಾರಕ. ಯಾಕೆಂದರೆ... Read More

ಮೊಟ್ಟೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪ್ರೋಟೀನ್ , ವಿಟಮಿನ್ ಡಿ ಸಮೃದ್ಧವಾಗಿದೆ. ಮೊಟ್ಟೆಯ ಬಿಳಿ ಭಾಗ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ಈ ಸಮಯದಲ್ಲಿ ಸೇವಿಸಬೇಡಿ. ಇದರಿಂದ ಹಾನಿಯಾಗುತ್ತದೆಯಂತೆ. ನಿಮ್ಮ ದೇಹದಲ್ಲಿ... Read More

ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಇದರಿಂದ ನೀವು ಮರುದಿನ ಉಲ್ಲಾಸದಿಂದ ಇರಬಹುದು. ಆದರೆ ಕೆಲವರಿಗೆ ರಾತ್ರಿ ನಿದ್ರೆ ಸರಿಯಾಗಿ ಬರುವುದಿಲ್ಲ. ಅದಕ್ಕೆ ಈ ವಿಟಮಿನ್ ಕೊರತೆಯೇ ಕಾರಣವಂತೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ನಿದ್ರೆಯ ಸಮಸ್ಯೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...