Kannada Duniya

ಮಹಿಳೆ

ಸಂಧಿವಾತ ಸಮಸ್ಯೆ ಕೀಲುಗಳಿಗೆ ಸಂಬಂಧಪಟ್ಟ ಸಮಸ್ಯೆಯಾಗಿದೆ. ಇದರಿಂದ ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ, ಮಹಿಳೆಯರ ಸ್ನಾಯುಗಳು ಹೆಚ್ಚು ಚಲಿಸುತ್ತದೆಯಂತೆ. ಮತ್ತು ಹೆರಿಗೆಯ ನಂತರ ಅವರ ದೇಹದಲ್ಲಿ... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಕೆಲವು ಮಹಿಳೆಯರಿಗೆ ಹಾರ್ಮೋನ್ ಅಸಮತೋಲನದಿಂದ ಪ್ರತಿ ತಿಂಗಳು ಸರಿಯಾಗಿ ಮುಟ್ಟಾಗುವುದಿಲ್ಲ. ಅಂತಹ ಮಹಿಳೆಯರು ಈ ಬೀಜಗಳನ್ನು ಸೇವಿಸಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. ಎಳ್ಳು ಬೀಜ : ಇದು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ... Read More

ಮೊದಲ ಬಾರಿಗೆ ಡೇಟಿಂಗ್ ಹೋಗುತ್ತಿದ್ದೀರಾ. ಅವರೊಂದಿಗೆ ಸಮೂಹನ ನಡೆಸುವುದು ಕಷ್ಟಕರ ಕೆಲಸ ಎಂಬ ಭಾವನೆ ನಿಮ್ಮಲ್ಲಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ, ಡೇಟಿಂಗ್ ಹೋಗುವ ಮುನ್ನ ನೀವು ತಿಳಿದಿರಬೇಕಾದ ಅಂಶಗಳು ಇಲ್ಲಿವೆ. ಡೇಟಿಂಗ್ ಹೋಗುವ ವೇಳೆ ನಿಮ್ಮ ಪಾಲುದಾರರ ಮುಂದೆ ನೀವು ನಿಮ್ಮ ವ್ಯಕ್ತಿತ್ವವನ್ನು ಮರೆಮಾಚುವಂತೆ ಅಭಿನಯಿಸದಿರಿ ಅಂದರೆ ನೀವು ನೀವಾಗಿರಿ ಹೊರತುನಟಿಸದಿರಿ. ಡೇಟಿಂಗ್ ಹೋಗುವ ವೇಳೆ ನಿಮ್ಮ ಕೈಗಳಲ್ಲಿ ಹೂಗಳಿರಲಿ ಅದನ್ನು ನಿಮ್ಮ ಸಂಗಾತಿ ಖಂಡಿತ ಇಷ್ಟಪಡುತ್ತಾರೆ. ಮೊದಲ ಬಾರಿ ಡೇಟಿಂಗ್ ಹೋದವರು ಪದೇ ಪದೇ ನೀವು ಕಂಫರ್ಟ್ ಆಗಿದ್ದೀರಾ, ಏನಾದರೂ ಬೇಕಾ, ಎಂಬ ಪ್ರಶ್ನೆಗಳನ್ನು ಎದುರಿಸುತ್ತಾರೆ. ಸಾಧ್ಯವಾದಷ್ಟು ಶಾಂತವಾಗಿರುವ ಮೂಲಕ ನೀವು ಕೂಲ್ ಆಗಿದ್ದೀರಿ ಎಂಬುದನ್ನು ನಿಮ್ಮ ಸಂಗಾತಿಗೆ ತೋರಿಸಿಕೊಡಿ. ನಿಮ್ಮ ತ್ವಚೆ ಕಳೆಗುಂದಿದೆಯಾ…? ಹಾಗಾದ್ರೆ ಈ ನೈಸರ್ಗಿಕ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ….! ಡೇಟಿಂಗ್ ಗೆ ಉತ್ತಮ ಆಹಾರ ಹಾಗೂ ಮೋಜಿನ ವಾತಾವರಣ ಇರುವ ಸ್ಥಳವನ್ನೇ ಆಯ್ದುಕೊಳ್ಳಿ. ಮನ ಬಿಚ್ಚಿ ಮಾತನಾಡಲು ಅಲ್ಲಿ ಅವಕಾಶವಿರಲಿ. ತನ್ನನ್ನು... Read More

ಅರಿಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಔಷಧೀಯ ಗುಣಗಳಿವೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಇದನ್ನು ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸುವುದು ಉತ್ತಮವೇ? ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ ಗರ್ಭಾವಸ್ಥೆಯಲ್ಲಿ ಅರಿಶಿನದ ಹಾಲನ್ನು ಸೇವಿಸುವುದು ಪ್ರಯೋಜನಕಾರಿಯಂತೆ. ಇದು ಒತ್ತಡವನ್ನು... Read More

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹಲವು ಪದಾರ್ಥಗಳನ್ನು ತಿನ್ನಬೇಕೆಂದು ಆಸೆಯಾಗುತ್ತದೆ. ಅದರಲ್ಲೂ ಹೆಚ್ಚಿನವರಿಗೆ ಸಿಹಿ ತಿನ್ನುವ ಬಯಕೆಯಾಗುತ್ತದೆ.ಅದಕ್ಕಾಗಿ ಅವರು ಸ್ವೀಟ್ಸ್ ಗಳನ್ನು ತಿನ್ನುತ್ತಾರೆ. ಇದರಿಂದ ಅವರ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಅದರ ಬದಲು ಖರ್ಜೂರವನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ಖರ್ಜೂರ ಆರೋಗ್ಯಕ್ಕೆ ತುಂಬಾ... Read More

ಕೆಲವು ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಇರುತ್ತದೆ. ಇದರಿಂದ ಅವರು ಅನಿಯಮಿತ ಮುಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ. ಇದು ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ಆ್ಯಪಲ್ ಸೈಡರ್ ವಿನೆಗರ್ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಆ್ಯಪಲ್ ಸೈಡರ್ ವಿನೆಗರ್ ಮುಟ್ಟಿನ... Read More

ದೀಪಾವಳಿ ಹಿಂದೂಗಳಿಗೆ ವಿಶೇಷವಾದ ಹಬ್ಬವಾಗಿದೆ. ಜನರು ಎಲ್ಲಾ ಕಡೆ ಪಟಾಕಿಯನ್ನು ಸಿಡಿಸುತ್ತಾ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ ದೀಪಾವಳಿ ನವೆಂಬರ್ 12ರಂದು ಬಂದಿದೆ. ಈ ದಿನ ನೀವು ಈ ಕೆಲಸ ಮಾಡಿದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ. ದೀಪಾವಳಿಯ ದಿನದಂದು ಆಲ್ಕೋಹಾಲ್ ಸೇವಿಸಬೇಡಿ. ಇದರಿಂದ... Read More

ವಿವಾಹಿತ ಮಹಿಳೆಯರು ಕರ್ವಾ ಚೌತ್ ದಿನವನ್ನು ಆಚರಿಸುತ್ತಾರೆ. ಈ ದಿನ ಮಹಿಳೆಯರು ಪತಿಯು ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತಗಳನ್ನು ಮಾಡುತ್ತಾರೆ. ಈ ಬಾರಿ ಕರ್ವಾ ಚೌತ್ ನವೆಂಬರ್ 1ರಂದು ಬಂದಿದೆ. ಹಾಗಾಗಿ ಈ ದಿನ ವಿವಾಹಿತ ಮಹಿಳೆಯರು ಈ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದಂತೆ.... Read More

ಮಹಿಳೆಯರಿಗೆ ಮೇಕಪ್ ಮಾಡುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅವರು ಪ್ರತಿದಿನ ಮೇಕಪ್ ಮಾಡುತ್ತಾರೆ. ಹಾಗಾಗಿ ಮೇಕಪ್ ಗೆ ಬಳಸುವಂತಹ ಬ್ರಷ್ ಗಳನ್ನು ಆಗಾಗ ಸ್ವಚ್ಛಗೊಳಿಸಿ. ಇಲ್ಲವಾದರೆ ಇದರಿಂದ ಸೋಂಕು ಉಂಟಾಗುತ್ತದೆಯಂತೆ. ಫೇಸ್ ಪೌಡರ್ ಗೆ ಬಳಸುವ ಬ್ರಷ್ ಅನ್ನು ಸ್ವಚ್ಛಗೊಳಿಸಲು ಅದರ... Read More

ಮಹಿಳೆಯರು 50ನೇ ವಯಸ್ಸಿನಲ್ಲಿ ಋತುಬಂಧಕ್ಕೊಳಗಾಗುತ್ತಾರೆ. ಈ ಸಮಯದಲ್ಲಿ ಅವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹೆಚ್ಚಿನ ಮಹಿಳೆಯರಲ್ಲಿ ದೇಹದ ಶಾಖ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದರಿಂದ ಅವರ ದೇಹದಲ್ಲಿ ಬೆವರು ಸೋರುತ್ತದೆ, ಸುಸ್ತಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...