Kannada Duniya

ನಿದ್ದೆ

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸುವುದು ಸಾಮಾನ್ಯವಾಗುತ್ತಿದೆ. ಹಿಂದೆ ವಿದೇಶಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಪ್ರವೃತ್ತಿ ಇತ್ತೀಚೆಗೆ ನಮ್ಮಲ್ಲೂ ಹೆಚ್ಚುತ್ತಿದೆ. ದೊಡ್ಡ ಮನೆಗಳಲ್ಲಿ ಫ್ಯಾಶನ್ ಆಗಿ ಬದಲಾಗುತ್ತಿದೆ. ತಂದೆ ತಾಯಿಗಳು ಮಕ್ಕಳ ಜೊತೆ ಮಲಗುವುದರಿಂದ ಹಲವು ಲಾಭಗಳಿವೆ. ಇದು ಮಕ್ಕಳಲ್ಲಿ ಸುರಕ್ಷತೆಯ ಭಾವ ಮೂಡಿಸುತ್ತದೆ ಹಾಗೂ ಪೋಷಕರ ಮನಸ್ಸಿನಲ್ಲಿ ಶಾಂತಿಯನ್ನು ಹೆಚ್ಚಿಸುತ್ತದೆ. ಮಗು ಏಕಾಂಗಿಯಾಗಿ ಮಲಗುವಾಗ ಅದು ಭಯಗೊಳ್ಳಬಹುದು ಹಾಗೂ ಇದು ಹೆತ್ತವರಿಗೆ ಅರಿಯದೆ ಹೋಗಬಹುದು. ಜೊತೆಗೆ ಮಲಗುವಾಗ ಮಗು ಹಾಗು ಪೋಷಕರ ನಡುವಿನ ದೈಹಿಕ ಸಾಮಿಪ್ಯ ಮಾನಸಿಕ ಭದ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಅಭದ್ರತೆಯ ಭಾವನೆಯನ್ನು ಕಡಿಮೆ ಮಾಡುತ್ತದೆ. ಇದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಗು ಮೊದಲೆ ತನ್ನೊಳಗೆ ತಾವು ಸುರಕ್ಷಿತ ಎಂದು ಭಾವಿಸಿದರೆ ಮಾತ್ರ ಧನಾತ್ಮಕ ಅಂಶಗಳತ್ತ ಗಮನಹರಿಸುತ್ತದೆ ಹಾಗೂ ಪಾಸಿಟಿವ್ ವ್ಯಕ್ತಿಯಾಗಿ ಬೆಳೆಯುತ್ತದೆ. ಮಕ್ಕಳು ಪದೇ ಪದೇ ಎಚ್ಚರಗೊಳ್ಳುವುದರಿಂದ ನಿಮಗೆ ಉತ್ತಮ ನಿದ್ದೆ ಪಡೆಯಲಾಗುತ್ತಿಲ್ಲ ಎಂಬುದು ನಿಮ್ಮ ಕಾರಣವಾಗಿದ್ದರೆ ಜವಾಬ್ದಾರಿಯನ್ನು ಹಂಚಿಕೊಳ್ಳಿ. ತಂದೆ ತಾಯರಿಬ್ಬರೂ ಒಂದೊಂದು ದಿನ ಈ ಕೆಲಸವನ್ನು ಹಂಚಿಕೊಂಡರೆ ಸಮಸ್ಯೆ ನಿವಾರಣೆ ಆಗುತ್ತದೆ.... Read More

ಇತ್ತ ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಯುವಕರಿಗೆ ಕರೆ ನೀಡಿದ್ದರೆ, ಅತ್ತ ಕಚೇರಿ ಕೆಲಸದ ವೇಳೆ ನಿದ್ದೆ ಮಾಡುವುದು ಒಳ್ಳೆಯದೇ ಕೆಟ್ಟದ್ದೇ ಎಂಬ ಬಗ್ಗೆ ಸಂಶೋಧನೆಯೊಂದು ನಡೆದಿದೆ. ಈ ಅಧ್ಯಯನದ ಪ್ರಕಾರ... Read More

ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡುವುದು ಮನುಷ್ಯನಿಗೆ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರೆ ನಿದ್ದೆ ಮಾಡಲು ಸರಿಯಾದ ಸಮಯ ಯಾವುದು ಎಂಬುದು ನಿಮಗೆ ತಿಳಿದಿದೆಯೇ? ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಆರೋಗ್ಯಕ್ಕೆ... Read More

ಕಿಡ್ನಿ ಸಮಸ್ಯೆಯ ಆರಂಭಿಕ ಲಕ್ಷಣಗಳು: ಅನೇಕ ಬಾರಿ ನಾವು ಮೂತ್ರಪಿಂಡದಂತಹ ಅಂಗವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಇದು ದೇಹಕ್ಕೆ ಬಹಳ ಮುಖ್ಯವಾಗಿದೆ ಮತ್ತು ಅದಕ್ಕಾಗಿಯೇ ಅನೇಕ ಬಾರಿ ನಾವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಕಾರ್ಯಗಳನ್ನು ನಿರ್ವಹಿಸುತ್ತವೆ... Read More

  ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ನಿದ್ದೆ ಬರೋದು ಹೆಚ್ಚು. ನನ್ನ ಪತಿ ಮಲಗಿದ ತಕ್ಷಣ ಗೊರಕೆ ಹೊಡೆಯಲು ಆರಂಭಿಸುತ್ತಾರೆ. ನನಗೆ ಮಾತ್ರ ಬಹಳ ಹೊತ್ತಿನ ತನಕ ನಿದ್ದೆ ಬರುವುದಿಲ್ಲ ಎಂದು ದೂರುವ ಹಲವು ಪತ್ನಿಯರು ನಮ್ಮ ಬಳಿ ಬರುತ್ತಾರೆ ಎನ್ನುತ್ತಾರೆ ವೈದ್ಯರು.... Read More

ಈರುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದರಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದೂ ಕೂಡ ಒಂದು. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ಹೃದ್ರೋಗದ ಅಪಾಯವುಂಟಾಗುತ್ತದೆ. ಅಪಧಮನಿಯ ಗೋಡೆಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ. ಇದರಿಂದ ಅಪಧಮನಿ ಕಿರಿದಾಗುತ್ತದೆ. ಇದರಲ್ಲಿ ರಕ್ತ ಮತ್ತು ಆಮ್ಲಜನಕವು ಮುಕ್ತವಾಗಿ... Read More

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಅನಾರೋಗ್ಯಕರ ಅಭ್ಯಾಸದಿಂದ ನಿದ್ರಾಹೀನತೆಯನ್ನು ಅನುಭವಿಸುತ್ತಾರೆ. ಉದಾಹರಣೆಗೆ ಮುಲಗುವ ಮುನ್ನ ಮೊಬೈಲ್, ಟಿವಿ, ಅಥವಾ ಲ್ಯಾಪ್ಟಾಪ್ಗಳನ್ನು ಉಪಯೋಗಿಸುವುದು ಮತ್ತು ಹೊಟ್ಟೆ ತುಂಬ ಊಟ ಮಾಡುವುದು ಇವೆಲ್ಲವೂ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ ವಿಟಮಿನ್ ಎ,ಸಿ,ಡಿ,ಇ... Read More

ಮಾನವ ದೇಹದಲ್ಲಿ ನಡೆಯುವ ಕಾರ್ಯಗಳು ಆರೋಗ್ಯಕರವಾಗಿರಲು ನಿದ್ರೆ ಬಹಳ ಮುಖ್ಯ. ಸರಿಯಾಗಿ ನಿದ್ರೆ ಮಾಡದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಿದ್ರೆಯ ಕೊರತೆಯಂದ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆ ಕಾಡುತ್ತದೆ. ಅಲ್ಲದೇ ನೀವು ಮಲಗುವ ಸ್ಥಾನ ಕೂಡ ಸರಿಯಾಗದಿದ್ದರೆ ಅದರಿಂದ ಕೂಡ... Read More

ಆರೋಗ್ಯವಂತ ವ್ಯಕ್ತಿ ದಿನಕ್ಕೆ ಆರರಿಂದ ಎಂಟು ಗಂಟೆಯ ಕಾಲ ನಿದ್ದೆ ಮಾಡಬೇಕು ಎನ್ನುತ್ತದೆ ವೈಜ್ಞಾನಿಕ ಲೋಕ. ಆದರೆ ಮಧ್ಯರಾತ್ರಿ ವೇಳೆ ಎಚ್ಚರವಾದ ಬಳಿಕ ಮತ್ತೆ ನಿದ್ದೆ ಬರುವುದೇ ಇಲ್ಲ ಎನ್ನುವವರು ಇಲ್ಲಿ ಕೇಳಿ. ಹೀಗಾಗಲು ರಾತ್ರಿ ಹೊತ್ತು ನೀವು ಸೇವನೆ ಮಾಡುವ... Read More

ಗುಣಮಟ್ಟದ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅತಿಯಾಗಿ ನಿದ್ದೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗಬಹುದು. ಅವುಗಳ ಬಗ್ಗೆ ತಿಳಿಯೋಣ. ಅತಿಯಾದ ನಿದ್ದೆ ಮಾಡುವುದರಿಂದ ಪಾರ್ಶ್ವವಾಯುವಿನಂಥ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನುತ್ತದೆ ವೈಜ್ಞಾನಿಕ ಲೋಕ. ಅತಿಯಾಗಿ ನಿದ್ದೆ ಮಾಡಿದಾಗ ದೇಹದ ರಕ್ತದಲ್ಲಿರುವ ಸಕ್ಕರೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...