Kannada Duniya

ನಿಂಬೆ

ಕೆಲವರ ಮುಖದಲ್ಲಿ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತದೆ. ಇದರಿಂದ ಅದರಲ್ಲಿ ಕೊಳೆ ಧೂಳು ಕುಳಿತುಕೊಂಡು ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಸಮಸ್ಯೆ ಕಾಡುತ್ತದೆ. ಹಾಗೇ ಇದು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ. ಹಾಗಾಗಿ ತೆರೆದ ರಂಧ್ರಗಳನ್ನು ಕುಗ್ಗಿಸಲು ಈ ತರಕಾರಿಯನ್ನು ಬಳಸಿ. ಟೊಮೆಟೊ ತೆರೆದ... Read More

ಬೆಳಿಗ್ಗೆ ಎದ್ದ ತಕ್ಷಣ ಹೆಚ್ಚಿನ ಜನರು ತಮ್ಮ ದಿನವನ್ನು ಚಹಾ, ಕಾಫಿ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಆದರೆ ಚಹಾ, ಕಾಫಿಯಲ್ಲಿ ಕೆಪೀನ್ ಅಂಶವಿದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಅದರ ಬದಲು ಈ ಆಹಾರವನ್ನು ಸೇವಿಸಿ. ಹಣ್ಣಿನ ರಸ :... Read More

ಯಾವುದೇ ಶುಭ ಸಮಾರಂಭಗಳಿಗೆ ಮಹಿಳೆಯರು ಹೆಚ್ಚಾಗಿ ಕೈಗೆ ಮೆಹಂದಿ ಹಾಕಿಕೊಳ್ಳುತ್ತಾರೆ. ಮೆಹಂದಿ ಕೈಯಲ್ಲಿ ಕೆಂಪಾಗಿ ಬಂದರೆ ಮಾತ್ರ ಅದು ಅಂದವಾಗಿ ಕಾಣುತ್ತದೆ. ಆದರೆ ಕೆಲವರಿಗೆ ಕೈಗೆ ಹಚ್ಚಿದ ಮೆಹಂದಿ ಕೆಂಪಾಗುವುದಿಲ್ಲ. ಅಂತವರು ಈ ಟ್ರಿಕ್ಸ್ ಫಾಲೋ ಮಾಡಿ. ಕೆಲವರು ಮೆಹಂದಿ ಕೆಂಪಾಗಲು... Read More

ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಹಾಗಾಗಿ ಜನರು ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದಕಾರಣ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಲು ಈ ಸ್ಟ್ರೇ ತಯಾರಿಸಿ ಬಳಸಿ. ಸೊಳ್ಳೆಗಳ ಸ್ಟ್ರೇ ತಯಾರಿಸಲು ನೀರಿಗೆ 2 ನಿಂಬೆ ಹಣ್ಣಿನ ರಸವನ್ನು ಹಾಕಿ... Read More

ನಿಮ್ಮ ದೇಹದಲ್ಲಿ ಹಾರ್ಮೋನ್ ಅಸಮತೋಲನವಾದಾಗ ಮುಖದಲ್ಲಿ ಕೂದಲು ಬೆಳೆಯಲು ಶುರುವಾಗುತ್ತದೆ. ಇದು ನಿಮ್ಮ ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಮುಖದಲ್ಲಿ ಮೂಡಿರುವ ಕೂದಲನ್ನು ನಿವಾರಿಸಲು ಈ ಸಲಹೆ ಪಾಲಿಸಿ. ಮುಖದಲ್ಲಿರುವ ಕೂದಲನ್ನು ತೊಡೆದುಹಾಕಲು ಅರಿಶಿನ, ಕಡಲೆ ಹಿಟ್ಟು, ಶ್ರೀಗಂಧ ಮತ್ತು ನಿಂಬೆಯನ್ನು... Read More

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ನಿಮ್ಮನ್ನು ಕಾಯಿಲೆಗಳಿಂದ ಕಾಪಾಡುತ್ತದೆ. ಆದರೆ ನಿಂಬೆಯನ್ನು ಈ ವಸ್ತುಗಳ ಜೊತೆಗೆ ಮಿಕ್ಸ್ ಮಾಡಿ ಸೇವಿಸಬೇಡಿ. ಹಾಲಿನ ಉತ್ಪನ್ನಗಳನ್ನು ಸೇವಿಸುವಾಗ ನಿಂಬೆಯನ್ನು ಬಳಸಬೇಡಿ. ಇದು... Read More

ಅಡುಗೆಗೆ ಎಣ್ಣೆಯನ್ನು ಬಳಸುತ್ತಾರೆ. ಇದು ಅಡುಗೆಯ ಮನೆಯಲ್ಲಿ ಎಲ್ಲಾ ಕಡೆ ಹರಡುತ್ತದೆ. ಇದರಿಂದ ಜಿಗುಟಾದ ಅಂಶ ಕಂಡುಬರುತ್ತದೆ. ಇದನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಅಡುಗೆ ಮನೆಯಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಲು ಈ ಸಲಹೆ ಪಾಲಿಸಿ. ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ... Read More

ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ಉತ್ತಮವಾಗಿದ್ದರೆ ದೇಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ನಮ್ಮ ದೇಹದ ತೂಕದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ಆಗಲು ಈ ಸಲಹೆ ಪಾಲಿಸಿ. ಜೀರಿಗೆ ಮತ್ತು ದಾಲ್ಚಿನ್ನಿ ಪಾನೀಯ... Read More

ಉಪ್ಪಿಗಿಂತ ರುಚಿಯಿಲ್ಲ ಎಂದು ಹೇಳುತ್ತಾರೆ. ಯಾಕೆಂದರೆ ಎಲ್ಲಾ ಅಡುಗೆಯಲ್ಲಿ ಉಪ್ಪು ಸರಿಯಾದ ಪ್ರಮಾಣದಲ್ಲಿದ್ದರೆ ಮಾತ್ರ ಆ ಆಹಾರ ರುಚಿಕರವಾಗಿರುತ್ತದೆ. ಆದರೆ ಅತಿಯಾಗಿ ಉಪ್ಪನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಲು ಈ ಸಲಹೆ ಪಾಲಿಸಿ. ಉಪ್ಪಿನ... Read More

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಪ್ರತಿದಿನ ಸೇವಿಸಿದರೆ, ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಒಂದು ಸಂಶೋಧನೆಯ ಪ್ರಕಾರ, ಪ್ರತಿದಿನ ನಿಂಬೆ ತಿನ್ನುವ ಕೆಲವು ಜನರ ಮೇಲೆ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಯಲ್ಲಿ ಬಹಿರಂಗಗೊಂಡ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಅವರ ಸರಾಸರಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...