Kannada Duniya

ಚಿಕಿತ್ಸೆ

ಹೆಚ್ಚಾಗಿ ದೇವರ ಪೂಜೆಗೆ ಕರ್ಪೂರವನ್ನು ಬಳಸುತ್ತಾರೆ. ಆದರೆ ಇದನ್ನು ಕೆಲವೊಮ್ಮೆ ಮನೆಮದ್ದುಗಳಾಗಿ ಒಣಕೆಮ್ಮು, ತುರಿಕೆಗೆ ಬಳಸುತ್ತಾರೆ. ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತವೆ. ಅದು ಏನೆಂಬುದನ್ನು ತಿಳಿದು ಬಳಸಿ. *ಚರ್ಮದ ವಿವಿಧ ಉರಿಯೂತಗಳಿಗೆ ಚಿಕಿತ್ಸೆ ನೀಡಲು ಕರ್ಪೂರವನ್ನು ಬಳಸುತ್ತಾರೆ. ಆದರೆ ಕರ್ಪೂರವನ್ನು... Read More

ಆಯುರ್ವೇದ ಭಾರತದಲ್ಲಿ ಅತ್ಯಂತ ಹಳೆಯ ಔಷಧ ಪದ್ಧತಿಯಾಗಿದೆ. ಇದನ್ನು 5000 ವರ್ಷಗಳ ಹಿಂದೆಯೇ ಬಳಸುತ್ತಿದ್ದರು. ಇದರಿಂದ ಹಲವು ದೈಹಿಕ ಸಮಸ್ಯೆಗಳು ನಿವಾರಣೆಯಾಗಿದೆ. ಆದರೆ ಈ ಆಯುರ್ವೇದ ಔಷಧದ ಬಗ್ಗೆ ಜನರಿಗೆ ಕೆಲವು ತಪ್ಪು ನಂಬಿಕೆಗಳಿವೆ . ಅದು ಯಾವುದೆಂಬುದನ್ನು ತಿಳಿದುಕೊಳ್ಳಿ. *ಆಯುರ್ವೇದದ... Read More

ಕೆಲವು ಹುಡುಗಿಯರು ಗುಂಗುರು ಕೂದಲನ್ನು ಹೊಂದಿರುತ್ತಾರೆ. ಅಂತವರಿಗೆ ತಮ್ಮ ಕೂದಲನ್ನು ಸುಂದರವಾಗಿಸುವ ಆಸೆ ಇರುತ್ತದೆ. ಹಾಗಾಗಿ ಅಂತವರು ತಮ್ಮ ಕೂದಲನ್ನು ಸ್ಟ್ರೈಟ್ ಆಗಿಸಲು ಚಿಕಿತ್ಸೆಗೆ ಒಳಪಡುವ ಬದಲು ಈ ಸಲಹೆಯನ್ನು ಪಾಲಿಸಿ. ಗುಂಗುರು ಕೂದಲು ಇರುವವರು ಕೂದಲನ್ನು ತೊಳೆಯುವ ಮೊದಲು ಕೂದಲನ್ನು... Read More

ಉಪ್ಪು ಇಲ್ಲದ ಆಹಾರ ರುಚಿಯಾಗಿರುವುದಿಲ್ಲ. ಆದರೆ ಆಹಾರಕ್ಕೆ ಉಪ್ಪು ಎಷ್ಟು ಬೇಕೋ ಅಷ್ಟೇ ಇರಬೇಕು.ಇಲ್ಲವಾದರೆ ಆ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ಉಪ್ಪಿನಲ್ಲಿ ಮೂರು ವಿಧಗಳಿವೆ. ಸಾಮಾನ್ಯ ಉಪ್ಪು, ಕಲ್ಲುಪ್ಪು, ಮತ್ತು ಕಪ್ಪು ಉಪ್ಪು. ಇವು ಸೋಡಿಯಂ ಕ್ಲೋರೈಡ್ ನ ಮೂಲವಾಗಿದೆ. ಇವುಗಳಲ್ಲಿ... Read More

ಮುಟ್ಟಿನ ಸಮಯದಲ್ಲಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕೆಲವರು ಹೊಟ್ಟೆಯ ನೋವುನಿಂದ ಬಳಲಿದರೆ, ಇನ್ನೂ ಕೆಲವರು ಅತಿಯಾದ ರಕ್ತಸ್ರಾವದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಬಹುದೇ ಎಂಬುದನ್ನು ತಿಳಿಯಿರಿ. ಸಾಮಾನ್ಯವಾಗಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ... Read More

ಪಾರ್ಶ್ವವಾಯು ಒಂದು ಗಂಭೀರ ಸಮಸ್ಯೆಯಾಗಿದೆ. ಮೆದುಳಿನಲ್ಲಿ ಸಮಸ್ಯೆಯಾದಾಗ ಪಾರ್ಶ್ವವಾಯು ಸಮಸ್ಯೆ ಕಾಡುತ್ತದೆ. ಹಾಗಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಹಾಗೇ ಪಾರ್ಶ್ವವಾಯು ಸಮಸ್ಯೆಗೆ ಸಂಬಂಧಪಟ್ಟ ಈ ಕಲ್ಪನೆಗಳನ್ನು ನಂಬಬೇಡಿ. ಕೆಲವರು ಪಾರ್ಶ್ವವಾಯು ವಯಸ್ಸಾದವರಲ್ಲಿ ಮಾತ್ರ ಕಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ... Read More

ಒತ್ತಡದಿಂದಾಗಿ ಮೈಗ್ರೇನ್ ಸಮಸ್ಯೆ ಕಾಡುತ್ತದೆ. ಇದು ತಲೆಯಲ್ಲಿ ತೀವ್ರವಾದ ನೋವನ್ನುಂಟುಮಾಡುತ್ತದೆ. ಈ ನೋವು ಹಲವಾರು ಗಂಟೆಗಳ ಕಾಲ ನಿರಂತರವಾಗಿ ಕಾಡುತ್ತದೆ. ಈ ಸಮಯದಲ್ಲಿ ತಲೆತಿರುಗುವಿಕೆ, ವಾಕರಿಕೆ, ವಾಂತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಮೈಗ್ರೇನ್ ಸಮಸ್ಯೆಯನ್ನು ನಿವಾರಿಸಲು ನಿಂಬೆ ಎಲೆಗಳನ್ನು ಬಳಸಿ.... Read More

ಕಾಲಕಾಲಕ್ಕೆ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಮಹಿಳೆಯರಲ್ಲಿ ಋತುಬಂಧ ಅಂದರೆ ಮುಟ್ಟು ನಿಲ್ಲುವುದು 40 ವರ್ಷದ ನಂತರ 50 ವರ್ಷದೊಳಗೆ ಯಾವಾಗ ಬೇಕಾದರೂ ಸಂಭವಿಸಬಹುದು. ವಯಸ್ಸಾದಂತೆ ಮಹಿಳೆಯರಲ್ಲಿ ಹಾರ್ಮೋನ್ ಮಟ್ಟ ಕಡಿಮೆಯಾದಾಗ ಅಂಡಾಶಯವು ಮೊಟ್ಟೆಯನ್ನು ಹೊರಹಾಕುವುದು ನಿಲ್ಲಿಸುತ್ತದೆ. ಆಗ ಮಹಿಳೆಯರು... Read More

ನಮ್ಮ ದೇಹದಲ್ಲಿ 206 ಮೂಳೆಗಳಿವೆ. ಈ ಎಲ್ಲಾ ಮೂಳೆಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಯಾಕೆಂದರೆ ಇವು ದೇಹ ರಚನೆಯನ್ನು ಮಾತ್ರವಲ್ಲದೇ ಸಮತೋಲನ , ಕೋಶಗಳ ಉತ್ಪಾದನೆ, ಮತ್ತು ದೇಹದ ಇತರ ಕಾರ್ಯಗಳ ಬಗ್ಗೆ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇತ್ತೀಚಿನ ದಿಗಳಲ್ಲಿ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಕೂದಲುದುರುವ ಸಮಸ್ಯೆಗೆ ಒಳಗಾಗುತ್ತಾರೆ. ವಾತಾವರಣದ ಧೂಳು, ಕೊಳೆ, ಮಾಲಿನ್ಯ, ಹಾರ್ಮೋನ್, ಪೌಷ್ಟಿಕಾಂಶದ ಕೊರತೆ ಮುಂತಾದ ಸಮಸ್ಯೆಯಿಂದ ಕೂದಲುದುರುತ್ತದೆ. ಆದರೆ ನಾವು ಮಾಡುವಂತಹ ಕೆಲವು ತಪ್ಪುಗಳಿಂದಲೂ ಕೂಡ ಕೂದಲುದುರುತ್ತದೆ. ಅದು ಯಾವುದೆಂಬುದನ್ನು ತಿಳಿಯೋಣ. -ಕೆಲವರು ತಲೆಹೊಟ್ಟನ್ನು ನಿವಾರಿಸಲು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...