Kannada Duniya

ಚಿಕಿತ್ಸೆ

ಯಾವುದೇ ಸಭೆ, ಸಮಾರಂಭಗಳಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಹೆಚ್ಚಿನ ಮಹಿಳೆಯರು ಬ್ಯೂಟಿ ಪಾರ್ಲರ್ ಹೋಗುತ್ತಾರೆ. ಆದರೆ ಕೆಲವು ಮಹಿಳೆಯರ ತ್ವಚೆಯ ಆರೈಕೆಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗುತ್ತಾರೆ. ಅಲ್ಲಿ ಚರ್ಮದ ಹೊಳಪಿಗಾಗಿ ಅನೇಕ ಚಿಕಿತ್ಸೆಗಳನ್ನು ಮಾಡಿಕೊಳ್ಳುತ್ತಾರೆ. ಹಾಗಾಗಿ ನೀವು ನೈಸರ್ಗಿಕ ಹೊಳಪನ್ನು ಪಡೆಯಲು... Read More

ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಅದು ನೋವಿನಿಂದ ಕೂಡಿರುತ್ತದೆ. ಕೆಲವು ನೋವನ್ನು ಆರಂಭದಲ್ಲಿ ನೋಡಿದಾಗ ಅದು ಏನೆಂದು ತಿಳಿಯುವುದಿಲ್ಲ. ಆದರೆ ಅದು ಹೆಚ್ಚಾದ ಬಳಿಕ ಸಮಸ್ಯೆ ಇದೆ ಎಂದು ತಿಳಿಯುತ್ತದೆ. ಅದರಲ್ಲಿ ಮೂಳೆಯ ಸಮಸ್ಯೆ ಕೂಡ ಒಂದು. ನಿಮ್ಮ ಕೈಕಾಲಿನ ಮೂಳೆಗಳಿಗೆ... Read More

ಡಿಸ್ಲೆಕ್ಸಿಯಾ ಎನ್ನುವುದು ಒಂದು ಮಾನಸಿಕ ಅಸ್ವಸ್ಥೆತೆಯಾಗಿದೆ. ಇದಕ್ಕೆ ಮಕ್ಕಳು ಹೆಚ್ಚು ತುತ್ತಾಗುತ್ತಾರೆ. ಈ ಪರಿಸ್ಥಿತಿಯಲ್ಲಿ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಶಿಕ್ಷಣದ ವಿಚಾರದಲ್ಲಿ ಹೆಚ್ಚು ಸಮಸ್ಯೆ ಕಾಡುತ್ತದೆ. ತಜ್ಷರ ಪ್ರಕಾರ ಇದು ಅನುವಂಶಿಕ ಕಾಯಿಲೆಯಾಗಿದೆ. ಇದು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತದೆ.... Read More

ಪುರುಷರ ಲೈಂಗಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಾಗುತ್ತದೆ. ಆದರೆ ಈ ಸಮಸ್ಯೆಗಳ ಬಗ್ಗೆ ಇರುವಂತಹ ಕೆಲವು ತಪ್ಪು ಕಲ್ಪನೆಗಳು ಪುರುಷರನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ. ಹಾಗಾಗಿ ಪುರುಷರು ಲೈಂಗಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ಕೆಲವು ವಿಚಾರಗಳನ್ನು ಸರಿಯಾಗಿ ತಿಳಿದುಕೊಳ್ಳಿ. -ನಿಮಗೆ ಲೈಂಗಿಕ ಸಮಸ್ಯೆಗಳಿದ್ದರೆ... Read More

ರಸ್ತೆಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಅವುಗಳು ನಮ್ಮ ಮೇಲೆ ದಾಳಿ ಮಾಡುತ್ತವೆ. ನಾಯಿಗಳು ಕಚ್ಚಿದರೆ ಅದರಿಂದ ಸೋಂಕು ಹರಡುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಇದರಿಂದ ಜೀವಕ್ಕೆ ಆಪತ್ತು ಬರಬಹುದು. ನಾಯಿ ಕಚ್ಚಿದಾಗ ಏನು ಮಾಡಬೇಕು? ಎಂಬುದನ್ನು... Read More

ಇತ್ತೀಚೆಗೆ ಸಾಕಷ್ಟು ಜನರಲ್ಲಿ ಈ ಹಾರ್ಮೋನಲ್ ಅಸಮತೋಲನ ಸಮಸ್ಯೆ ಕಂಡುಬರುತ್ತಿದೆ. ಒತ್ತಡ, ಜೀವನಶೈಲಿ, ಆಹಾರ ಪದ್ಧತಿ ಇವೆಲ್ಲವೂ ಹಾರ್ಮೋನಲ್ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಹಾರ್ಮೋನಲ್ ವ್ಯತ್ಯಾಸದ ಸಮಯದಲ್ಲಿ ಕೆಲವೊಂದು ಸೂಚನೆಗಳು ಕಂಡುಬರುತ್ತದೆ. ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಹಾರ್ಮೋನಲ್ ಅಸಮತೋಲನವು ಆತಂಕ ಹಾಗೂ... Read More

ಮೊಣಕಾಲು ನೋವು ಇತ್ತೀಚೆಗೆ ಸಾಮಾನ್ಯ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಲ್ಲಿ ಮಾತ್ರವಲ್ಲ ಮಧ್ಯವಯಸ್ಸಿನವರಲ್ಲಿಯೂ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ಇದಕ್ಕೆ ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ.   ಮೊಣಕಾಲಿನ ನೋವಿಗೆ ಮುಖ್ಯ ಕಾರಣ... Read More

ಜ್ಯೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳಿದ್ದು, ಇವುಗಳ ಮೇಲೆ ಗ್ರಹಗಳು ಪ್ರಭಾವ ಬೀರುತ್ತದೆ. ಇದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಏಪ್ರಿಲ್ 29ರಂದು ಶನಿ ಕುಂಭ ರಾಶಿಗೆ ಪ್ರವೇಶಿಸಿದ್ದು, ಈಗಾಗಲೇ ಈ ರಾಶಿಯಲ್ಲಿ ಮಂಗಳನಿದ್ದು, ಶನಿ-ಮಂಗಳ ಸಂಯೋಗವಾಗುತ್ತದೆ. ಇದರಿಂದ ದ್ವಂದ್ವ ಯೋಗ ರಚನೆಯಾಗುತ್ತದೆ.... Read More

ವಯಸ್ಸಾದಂತೆ ಕ್ಯಾನ್ಸರ್ ಆವರಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚುತ್ತದೆ ಎಂಬ ಆಘಾತಕಾರಿ ಅಂಶವೊಂದನ್ನು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ವಿಪರೀತ ಬೊಜ್ಜು, ಮದ್ಯಪಾನ, ಧೂಮಪಾನ, ಸರಿಯಾದ ಆಹಾರ ಕ್ರಮ ಅನುಸರಿಸದೆ ಇರುವುದು, ವ್ಯಾಯಾಮದ ಕೊರತೆ ಜೊತೆಗೆ ನಿಮಗೆ ವಯಸ್ಸಾಗುತ್ತಿರುವುದು ಕೂಡಾ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ... Read More

ಮಜ್ಜಿಗೆಯನ್ನು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ಇದು ಜೀರ್ಣಕಾರಿ ಸಮಸ್ಯೆ ಮತ್ತು ಜೀರ್ಣಾಂಗವ್ಯೂಹದ ಕಾಯಿಲೆಗಳನ್ನು ನಿವಾರಿಸುತ್ತದೆ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಅಲ್ಲದೇ ಇದು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯ ಸಮಯದಲ್ಲಿ ಬಹಳ ಪ್ರಯೋಜನಕಾರಿಯಾಗಿದೆಯಂತೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...