Kannada Duniya

ಗ್ರೀನ್ ಟೀ

ವಯಸ್ಸಾದಂತೆ ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಈ ಕೀಲು ನೋವನ್ನು ನಿವಾರಿಸಲು ಪ್ರತಿದಿನ ಈ ಪಾನೀಯಗಳನ್ನು ಸೇವಿಸಿ. ಗ್ರೀನ್ ಟೀ : ಇದು ಕೀಲು ನೋವಿಗೆ ಪರಿಹಾರ ನೀಡುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್... Read More

ಮೊಡವೆಗಳನ್ನು ಹೋಗಲಾಡಿಸುವುದು ಸವಾಲಿನ ಕೆಲಸವೇ ಸರಿ. ಕೆಲವಷ್ಟು ಮನೆಮದ್ದುಗಳು ಮೊಡವೆಗೆ ತಾತ್ಕಾಲಿಕ ವಿರಾಮ ನೀಡಿದರೆ ಇನ್ನು ಕೆಲವು ಮನೆಮದ್ದುಗಳು ಶಾಶ್ವತವಾಗಿ ಅವುಗಳನ್ನು ಇಲ್ಲವಾಗಿಸುತ್ತವೆ. ಅಂತವುಗಳು ಯಾವುವು ಎಂಬುದನ್ನು ತಿಳಿಯೋಣ. ಜೇನುತುಪ್ಪ ನಿಮ್ಮ ತ್ವಚೆಯ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.... Read More

ಗ್ರೀನ್ ಟೀ ಮತ್ತು ಕಾಫಿ ಎರಡೂ ಆರೋಗ್ಯಕ್ಕೆ ತುಂಬಾ ಉತ್ತಮ. ಎರಡು ತನ್ನದೇ ಆದ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಆದರೆ ಇವೆರಡರಲ್ಲಿ ಚರ್ಮಕ್ಕೆ ಯಾವುದು ಉತ್ತಮ ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ. ಗ್ರೀನ್ ಟೀ ನೀವು ಯಂಗ್ ಆಗಿ... Read More

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಕಾಯಿಲೆ ಬೀಳುವುದನ್ನು ತಪ್ಪಿಸಬಹುದು. ಅಲ್ಲದೇ ಇದು ತೂಕವನ್ನು ನಿಯಂತ್ರಿಸುತ್ತದೆ. ಆದರೆ ಗ್ರೀನ್ ಟೀಯನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು. ಇಲ್ಲವಾದರೆ ಇದರಿಂದ ಹಾನಿಯಾಗುತ್ತದೆಯಂತೆ. ನೀವು ಖಾಲಿ... Read More

ದೇಹದಲ್ಲಿ ಚಯಾಪಚಯ ಕ್ರಿಯೆ ಉತ್ತಮವಾಗಿದ್ದರೆ ನಿಮ್ಮ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ಚಯಾಪಚಯ ಕ್ರಿಯೆಯು ದೇಹದ ಹೆಚ್ಚಿನ ಕ್ಯಾಲೋರಿಗಳನ್ನು ಸುಡುತ್ತದೆ. ಇದರಿಂದ ನಿಮ್ಮ ತೂಕ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಈ ಪಾನೀಯಗಳನ್ನು ಸೇವಿಸಿ. ನಿಂಬೆ ಪಾನಕ : ಇದು... Read More

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ತೂಕ ಇಳಿಸಲು ಸಹಕಾರಿಯಾಗಿದೆ. ಆದರೆ ಇದರ ಜೊತೆಗೆ ಕೆಲವು ಪದಾರ್ಥಗಳನ್ನು ಬೆರೆಸಿ ಕುಡಿದರೆ ಕ್ಯಾನ್ಸರ್ ನ ಅಪಾಯವನ್ನು ಕಡಿಮೆಮಾಡುತ್ತದೆ. ಶುಂಠಿ : ಇದು ಆರೋಗ್ಯಕ್ಕೆ ತುಂಬಾ... Read More

ಚಳಿಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ಹಲವು ರೀತಿಯ ಕಾಯಿಲೆಗಳು ಕಾಡುತ್ತವೆ. ಅದರಲ್ಲೂ ಹೆಚ್ಚಿನ ಜನರಲ್ಲಿ ಗಂಟಲು ನೋವಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಈ ಚಹಾ ಕುಡಿಯಿರಿ. ಅರಿಶಿನ ಚಹಾ : ಅರಿಶಿನ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.... Read More

ಹೈಬಿಪಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವಂತಹ ಸಮಸ್ಯೆಯಾಗಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ ಹೈಬಿಪಿ ಸಮಸ್ಯೆ ಇರುವವರು ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಿ. ಹಾಗಾದ್ರೆ ಹೈ ಬಿಪಿ ಇರುವವರು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಹುದೇ? ಎಂಬುದನ್ನು ತಿಳಿಯಿರಿ.... Read More

ತ್ವಚೆಯ ಹೊಳಪು ಹೆಚ್ಚಿಸಿಕೊಳ್ಳಲು ಮನೆಯಲ್ಲೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮಾಡಿಕೊಳ್ಳಬಹುದಾದ ಕೆಲವಷ್ಟು ಫೇಸ್ ಪ್ಯಾಕ್ ಗಳ ಬಗ್ಗೆ ತಿಳಿಯೋಣ. ಇವು ತ್ವಚೆಯ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಚರ್ಮವನ್ನು ಪೋಷಿಸುತ್ತದೆ. ಒಂದು ಹನಿ ಜೇನುತುಪ್ಪದಿಂದ ನಿಮ್ಮ ಮುಖದ ಮೊಡವೆಗಳನ್ನು ದೂರ ಮಾಡಬಹುದು. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ ನಿತ್ಯ ನೀವು ಬೆಳಿಗ್ಗೆ ಒಂದು ಹನಿ ಜೇನುತುಪ್ಪಕ್ಕೆ ಎರಡು ಹನಿ ನಿಂಬೆರಸವನ್ನು ಸೇರಿಸಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಅರಿಶಿನದಲ್ಲೂ ಉತ್ಕರ್ಷಣ ನಿರೋಧಕ ಗುಣ ಇರುವುದರಿಂದ ಇದು ಹೊಳೆಯುವ ತ್ವಚೆಯನ್ನು ನಿಮಗೆ ನೀಡುತ್ತದೆ. ಮೊಡವೆಗಳ ವಿರುದ್ಧ ಹೋರಾಡುವುದರ ಜೊತೆಗೆ ಕಲೆಯನ್ನು ನಿವಾರಿಸುತ್ತದೆ. ಅಲೋವೆರಾ ಜೆಲ್ ನಿಂದಲೂ ಇದೇ ಲಾಭಗಳನ್ನು... Read More

ಬೇರೆ ಜನರಿಗೆ ಹೋಲಿಸಿದರೆ ಜಪಾನಿನ ಜನರು ಹೆಚ್ಚು ಕಾಲ ಜೀವಿಸುತ್ತಾರೆ ಮತ್ತು ವಯಸ್ಸಾದ ಮೇಲೂ ಫಿಟ್ ಆಗಿ ಯಂಗ್ ಆಗಿ ಕಾಣುತ್ತಾರೆ. ಹಾಗಾದ್ರೆ ಅವರು ಜೀವನಶೈಲಿ ಹೇಗಿದೆ ಎಂಬುದನ್ನು ತಿಳಿಯಿರಿ. ಜಪಾನಿನ ಜನರು ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಕೊಡುತ್ತಾರಂತೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...