Kannada Duniya

ಕಬ್ಬಿಣಾಂಶ

ಕೆಲವರು ಅಡುಗೆಗೆ ಕಬ್ಬಿಣದ ಬಾಣಲೆಯನ್ನು ಬಳಸುತ್ತಾರೆ. ಕಬ್ಬಿಣದ ಬಾಣಲೆಯನ್ನು ಅಡುಗೆಗೆ ಬಳಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಇದರಲ್ಲಿ ಬೇಯಿಸಿದ ಆಹಾರ ಸೇವಿಸಿದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡುವುದಿಲ್ಲ ಎಂದು ಹೇಳುತ್ತಾರೆ. ಇದು ನಿಜವೇ? ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ ಕಬ್ಬಿಣದ... Read More

ಮಹಿಳೆಯರು ಹೆಚ್ಚಾಗಿ ಮನೆಗೆಲಸ, ಮಕ್ಕಳು ಮತ್ತು ಕುಟುಂಬದ ಸದಸ್ಯರ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ. ಇದರಿಂದ ಅವರು ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ಅವರಲ್ಲಿ ಹೆಚ್ಚು ಈ ವಿಟಮಿನ್ ಗಳ ಕೊರತೆ ಉಂಟಾಗುತ್ತದೆಯಂತೆ. ಕಬ್ಬಿಣಾಂಶ: ಮಹಿಳೆಯರಿಗೆ ಪ್ರತಿ... Read More

ಪೋಷಕರು ಮಕ್ಕಳ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಯಾಕೆಂದರೆ ಅವರಿಗೆ ಆಹಾರದಿಂದಲೇ ಪೋಷಕಾಂಶಗಳು ಸಿಗುತ್ತದೆ. ಇದು ಅವರ ಬೆಳವಣಿಗೆಗೆ ಸಹಕಾರಿ. ಹಾಗಾಗಿ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆಯಾಗದಂತೆ ನೋಡಿಕೊಳ್ಳಿ. ಆದರೆ ನೀವು ಮಾಡುವಂತಹ ಈ ತಪ್ಪುಗಳಿಂದ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆಯಂತೆ.... Read More

ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ನಮ್ಮ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದರೆ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ನಮ್ಮ ಚರ್ಮದ ಮೇಲೂ ಪರಿಣಾಮ ಬೀರುತ್ತದೆಯಂತೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ದೇಹದಲ್ಲಿ ಕೆಂಪು ರಕ್ತ... Read More

ಹೆಸರು ಕಾಳು ಶತಮಾನಗಳಿಂದ ಭಾರತೀಯ ಪಾಕಪದ್ದತಿಯಲ್ಲಿ ಪ್ರಧಾನವಾಗಿರುವ ಜನಪ್ರಿಯ ದ್ವಿದಳ ಧಾನ್ಯವಾಗಿದೆ. ಈ ಪೌಷ್ಟಿಕ ಆಹಾರವು ಗರ್ಭಿಣಿ ಮಹಿಳೆಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಪ್ರೋಟೀನ್, ಕಬ್ಬಿಣಾಂಶ ಮತ್ತು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ. ಮೊಳಕೆಯೊಡೆದ ಈ ಕಾಳಿನಿಂದ ಸೂಪ್... Read More

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದ ನಮ್ಮಲ್ಲಿ ಹಲವರು ಬಳಲುತ್ತಿರುತ್ತಾರೆ. ನಮ್ಮ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಸಿಗತೆ ಹೋದಾಗ, ನಾವು ಆಲಸ್ಯ ಮತ್ತು ನಿಶ್ಯಕ್ತಿಯಿಂದ ಬಳಲುತ್ತೇವೆ. ಕಬ್ಬಿಣದ ಕೊರತೆಯು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ರಕ್ತ ನಿಯಂತ್ರಣ ಮತ್ತು ಹಿಮೋಗ್ಲೋಬಿನ್ ಮಟ್ಟದ ಮೇಲೆಯೂ... Read More

ಕಬ್ಬಿಣಾಂಶವು ನಮ್ಮ ದೇಹಕ್ಕೆ ಅತ್ಯಗತ್ಯವಾದ ಅಂಶ. ಇದು ರಕ್ತ ಉತ್ಪಾದನೆ, ಉಸಿರಾಟ ಮತ್ತು ದೇಹ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಕಬ್ಬಿಣಾಂಶದ ಕೊರತೆಯು ರಕ್ತಹೀನತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿಅಂಶಗಳ ಪ್ರಕಾರ, ಕಬ್ಬಿಣಾಂಶದ... Read More

ಬಿಲ್ವಪತ್ರೆ ಶಿವನಿಗೆ ಬಹಳ ಪ್ರಿಯವಾದದು. ಹಾಗಾಗಿ ಇದನ್ನು ಶಿವ ಪೂಜೆಯಲ್ಲಿ ಬಳಸುತ್ತಾರೆ. ಹಾಗೇ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದಂತೆ. ಹಾಗಾಗಿ ಶಿವ ಪೂಜೆಗೆ ತಂದ ಬಿಲ್ವಪತ್ರೆ ಉಳಿದಿದ್ದರೆ ಅದನ್ನು ಸೇವಿಸಿ ಈ ಆರೋಗ್ಯ ಪ್ರಯೋಜನವನ್ನು ಪಡೆಯಿರಿ. ಬಿಲ್ವಪತ್ರೆಯನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ... Read More

ನೀರು ಕುಡಿದ ಬಳಿಕ ಒಂದು ತುಂಡು ಬೆಲ್ಲವನ್ನು ಸೇವಿಸುವ ಅಭ್ಯಾಸ ಹಲವರಿಗಿರುವುದನ್ನು ನೀವು ಗಮನಿಸಿರಬಹುದು. ಹಾಗಿದ್ದರೆ ಬೆಲ್ಲಕ್ಕೆ ಯಾವ ಶಕ್ತಿ ಇದೆ? ನಿಮ್ಮ ದೇಹಕ್ಕೆ ವಿಪರೀತ ಸುಸ್ತಾಗಿದ್ದರೆ, ಅಂತಹ ಸಂದರ್ಭದಲ್ಲಿ ನೀರಿನೊಂದಿಗೆ ಬೆಲ್ಲವನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ತ್ವರಿತ ಶಕ್ತಿ ಮರುಕಳಿಸುತ್ತದೆ.... Read More

ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾದರೆ ಹೃದಯದ ಬಡಿತದಲ್ಲಿ ಏರಿಳಿತವಾಗುತ್ತದೆ.ನಿಶ್ಯಕ್ತಿ, ಆಯಾಸ ಸದಾ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಆಹಾರ ನುಂಗುವುದೂ ಕಷ್ಟವಾಗುತ್ತದೆ. ವಿಪರೀತ ಕೂದಲು ಉದುರುತ್ತದೆ. ಮಹಿಳೆಯರನ್ನು ಬಹುವಾಗಿ ಕಾಡುವ ಈ ಸಮಸ್ಯೆಗೆ ಕಬ್ಬಿಣಾಂಶ ಸಾಕಷ್ಟಿರುವ ಆಹಾರಗಳನ್ನು ಸೇವಿಸುವುದೇ ಪರಿಹಾರ. ಅದರಲ್ಲೂ ನೀವು ಸರಿಯಾದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...