Kannada Duniya

ಕಪ್ಪು

ಬೇಳೆಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ಪೋಷಕಾಂಶಗಳಿವೆ,. ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಈ ಕಪ್ಪು ಬೇಳೆಗಳನ್ನು ತಿನ್ನುವುದರಿಂದ ದೇಹಕ್ಕೆ ಹಲವು ಪ್ರಯೋಜನವಿದೆಯಂತೆ. ಉದ್ದಿನ ಬೇಳೆ ಮತ್ತು ಕಪ್ಪು ಕಡಲೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಸ್ನಾಯುಗಳನ್ನು... Read More

ಹೆಚ್ಚಿನ ಜನರು ಬೆಕ್ಕನ್ನು ಸಾಕುತ್ತಾರೆ. ಕೆಲವರ ಮನೆಗೆ ಬೆಕ್ಕು ತಾನಾಗಿಯೇ ಬರುತ್ತದೆ. ಹಾಗಾಗಿ ಅವರು ಅದಕ್ಕೆ ಹಾಲು ಅನ್ನ ನೀಡಿ ಸಾಕುತ್ತಾರೆ. ಆದರೆ ಬೆಕ್ಕು ಮನೆಗೆ ಬರುವುದು ಶುಭವೇ? ಅಶುಭವೇ? ಎಂಬುದನ್ನು ತಿಳಿಯಿರಿ. ಎಲ್ಲಿಗಾದರೂ ಹೊರಟಾಗ ಬೆಕ್ಕು ಅಡ್ಡ ಬಂದರೆ ಕೆಲವರು... Read More

ಕೈಗಳು ದೇಹದ ಹೆಚ್ಚು ತೆರೆದ ಭಾಗಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಅನೇಕ ಜನರು ತಮ್ಮ ಕೈಗಳನ್ನು ಸುಂದರವಾಗಿ ಹೊಳೆಯುವ ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ ಕೆಲವೊಮ್ಮೆ  ಕೈಗಳು ಕಪ್ಪಾಗಿರುತ್ತವೆ. ಸೂರ್ಯನ ಪ್ರಭಾವ, ಸತ್ತ ಚರ್ಮದ ಕೋಶಗಳ ಶೇಖರಣೆ ಇತ್ಯಾದಿಗಳಿಂದಾಗಿ ಕೈಗಳ ಬಣ್ಣ ಬದಲಾಗುತ್ತವೆ. ನೀವು ... Read More

ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಇದು ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಕಲರ್ ಅನ್ನು ಬಳಸುವ ಬದಲು ಈ ಪೌಡರ್ ಮತ್ತು ಎಲೆಗಳನ್ನು ಬಳಸಿ. ಅಶ್ವಗಂಧ ಮತ್ತು ಕರಿಬೇವಿನ ಎಲೆಗಳು ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿದೆ.... Read More

ಮುಖಕ್ಕೆ ಹೋಲಿಸಿದರೆ ಕೆಲವರ ಕುತ್ತಿಗೆ ತುಂಬಾ ಕಪ್ಪಾಗಿರುತ್ತದೆ. ಮುಖವು ಎಷ್ಟೇ ಸುಂದರವಾಗಿದ್ದರೂ, ಕಪ್ಪು ಕುತ್ತಿಗೆ ನಿಮ್ಮನ್ನು ಹಗುರವಾಗಿ ಕಾಣುವಂತೆ ಮಾಡುತ್ತದೆ. ಸೂರ್ಯನ ಪ್ರಭಾವ, ಹಾರ್ಮೋನುಗಳ ಬದಲಾವಣೆಗಳು, ಹೆಚ್ಚಿದ ದೇಹದ ಶಾಖ ಮತ್ತು ಅನೇಕ ದೀರ್ಘಕಾಲದ ಕಾಯಿಲೆಗಳಿಂದಾಗಿ, ಕುತ್ತಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.... Read More

ಅಕ್ಟೋಬರ್ 14ರಂದು ಮಹಾಲಯ ಅಮಾವಾಸ್ಯೆ ಇದೆ. ಈ ವರ್ಷ ಅಮಾವಾಸ್ಯೆ ಶನಿವಾರದಂದು ಬಂದಿದೆ. ಹಾಗಾಗಿ ನೀವು ಶನಿ ದೋಷವನ್ನು ನಿವಾರಿಸಿಕೊಳ್ಳಲು ಮಹಾಲಯ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿ. ಈ ದಿನ ಶನಿದೇವರಿಗೆ ಎಣ್ಣೆಯನ್ನು ಅರ್ಪಿಸಿ. ಅದರಲ್ಲೂ ಶನಿದೇವರಿಗೆ ಸಾಸಿವೆ ಎಣ್ಣೆಯನ್ನು... Read More

ನಮ್ಮ ದೇಹದಲ್ಲಿರುವ ರೋಗಗಳನ್ನು ದೇಹ ನಮಗೆ ಮೊದಲೇ ಕೆಲವು ಲಕ್ಷಣಗಳ ಮೂಲಕ ತಿಳಿಸುತ್ತದೆ. ಅದರಂತೆ ನಮ್ಮ ತುಟಿಗಳ ಮೂಲಕ ಕೂಡ ನಮ್ಮ ದೇಹದ ಕಾಯಿಲೆಗಳನ್ನು ತಿಳಿಯಬಹುದಂತೆ. ತುಟಿಗಳ ಬಣ್ಣವು ಗುಲಾಬಿಯ ಬದಲು ಕೆಂಪು ಬಣ್ಣದಲ್ಲಿ ಕಂಡುಬಂದರೆ ಇದು ಲಿವರ್ ನ ಕಾಯಿಲೆಯ... Read More

ಬದಲಾದ ಜೀವನಶೈಲಿಯಿಂದಾಗಿ, ಬಿಳಿ ಕೂದಲು ಬಹಳ ಚಿಕ್ಕ ವಯಸ್ಸಿನಲ್ಲಿ ಬರುತ್ತದೆ. ತಲೆಯಲ್ಲಿ ಬಿಳಿ ಕೂದಲು ಇದ್ದರೂ ಸಹ, ಅದು ತುಂಬಾ ಅಹಿತಕರವಾಗಿರುತ್ತದೆ. ಚಿಂತಿಸಬೇಡಿದೆ ಮನೆಯಲ್ಲಿನ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಬಿಳಿ ಕೂದಲನ್ನು ಬಹಳ ಸುಲಭವಾಗಿ ಕಪ್ಪಾಗಿಸಬಹುದು. ಬಿಳಿ ಕೂದಲು ಬಂದಾಗ ಅನೇಕ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಾರದ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಅದರಂತೆ ಶನಿವಾರವನ್ನು ಶನಿದೇವರಿಗೆ ಮೀಸಲಿಡಲಾಗಿದೆ. ಅದರಂತೆ ಶನಿವಾರದಂದು ಕಪ್ಪು ಬಟ್ಟೆಗಳನ್ನು ಧರಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಕಪ್ಪು ಬಣ್ಣ ಇತರ ಬಣ್ಣಗಳಿಗಿಂತ ತುಂಬಾ ಗಾಢವಾಗಿರುತ್ತದೆ. ಇದು ನಕರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.... Read More

ಹಿಂದೂಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಪವಿತ್ರ ಗಿಡವೆಂದು ನಂಬಲಾಗುತ್ತದೆ. ಇದರಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ. ಆದರೆ ರಾಮ ಮತ್ತು ಕೃಷ್ಣ ತುಳಸಿಯಲ್ಲಿ ಯಾವ ಗಿಡ ನೆಡುವುದು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...