Kannada Duniya

ಕಪ್ಪು

ಚಳಿಗಾಲದಲ್ಲಿ ಶುಷ್ಕ ಗಾಳಿ ಹೆಚ್ಚಾಗಿರುತ್ತದೆ. ಇದು ದೇಹದ ತೇವಾಂಶವನ್ನು ಹೀರಿಕೊಂಡು ಚರ್ಮ ಮತ್ತು ತುಟಿಗಳನ್ನು ಒಣಗಿಸುತ್ತದೆ. ಇದು ನಿಮ್ಮ ತುಟಿಯ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ತುಟಿಗಳನ್ನು ಮೃದುವಾಗಿಸಲು ತುಪ್ಪವನ್ನು ಬಳಸಿ. ತುಪ್ಪ ತುಟಿಗಳಿಗೆ ಪೋಷಣೆಯನ್ನು ನೀಡುತ್ತದೆ. ಇದು ತುಟಿಗಳ ಮೇಲೆ ಮಾಯಿಶ್ಚರೈಸರ್... Read More

ಬಾಳೆಹಣ‍್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳವೆ. ಆದರೆ ಕೆಲವು ಬಾಳೆಹಣ‍್ಣಿನಲ್ಲಿ ಕಪ್ಪು ಚುಕ್ಕೆಗಳಿರುತ್ತದೆ. ಆದರೆ ಈ ಹಣ್ಣನ್ನು ಸೇವಿಸುವುದು ಉತ್ತಮವೇ…? ಎಂಬುದನ್ನು ತಿಳಿಯಿರಿ. ಕಪ್ಪು ಚುಕ್ಕೆಗಳಿರುವ ಬಾಳೆಹಣ‍್ಣು ತುಂಬಾ ಹಣ‍್ಣಾಗಿರುತ್ತದೆ. ಇದರಲ್ಲಿ ಹೆಚ್ಚು ಪೋಷಕಾಂಶಗಳಿರುತ್ತದೆ. ಈ ಬಾಳೆಹಣ‍್ಣನ್ನು ಸೇವಿಸುವುದರಿಂದ... Read More

ನಿಮ್ಮ ಮನೆ , ಕಚೇರಿಯ ವಾಸ್ತು ಸರಿಯಾಗಿದ್ದರೆ ನೀವು ಜೀವನದಲ್ಲಿ ಏಳಿಗೆ ಕಾಣುತ್ತೀರಿ. ಆದರೆ ವಾಸ್ತು ದೋಷವಿದ್ದರೆ ಇದರಿಂದ ನಿಮ್ಮ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ವಾಸ್ತುದೋಷವನ್ನು ನಿವಾರಿಸಿಕೊಳ್ಳಿ. ಅದಕ್ಕಾಗಿ ಹರಳೆಣ್ಣೆಯನ್ನು ಹೀಗೆ ಬಳಸಿ. ಮನೆಯಲ್ಲಿ ವಾಸ್ತುದೋಷವಿದ್ದರೆ ಮನೆಯ ಮೂಲೆಯಲ್ಲಿ ಹರಳೆಣ್ಣೆಯನ್ನು ಇಡಿ.... Read More

ಲಿಪ್ ಸ್ಟಿಕ್ ಇಲ್ಲದೇ ಯಾವುದೇ ಮೇಕಪ್ ಚೆನ್ನಾಗಿ ಕಾಣುವುದಿಲ್ಲ. ಲಿಪ್ ಸ್ಟಿಕ್ ನಿಮ್ಮ ಮುಖದ ಅಂದವನ್ನು ಇಮ್ಮುಡಿಗೊಳಿಸುತ್ತದೆ. ಆದರೆ ನಿಮ್ಮ ಚರ್ಮಕ್ಕೆ ಅನುಗುಣವಾಗಿ ಲಿಪ್ ಸ್ಟಿಕ್ ಅನ್ನು ಹಚ್ಚಿ. ಇದರಿಂದ ನಿಮ್ಮ ಕಾಂತಿ ಹೆಚ್ಚಾಗುತ್ತದೆ. ನೀವು ಪಾರ್ಟಿ ಫಂಕ್ಷನ್ ಗೆ ಹೋಗುವಾಗ... Read More

ಕೆಲವರ ಮುಖದ ಬಣ‍್ಣ ಬೆಳ್ಳಗಿದ್ದರೆ ಕೆಲವರು ಕಪ್ಪಾಗಿರುತ್ತಾರೆ. ಹಾಗಾಗಿ ಜನರು ಬೆಳ್ಳಗಾಗಲು ಹಲವಾರು ಬಗೆಯ ಕ್ರೀಂಗಳನ್ನು ಹಚ್ಚುತ್ತಾರೆ. ಆದರೆ ಕೆಲವರು ಎಷ್ಟೇ ಕ್ರೀಂ ಬಳಸಿದರೂ ಅವರ ಬಣ‍್ಣ ಬೆಳ್ಳಗಾಗುವುದಿಲ್ಲ. ಹಾಗೂ ಅವರ ಬಣ‍್ಣ ಮತ್ತಷ್ಟು ಕಪ್ಪಾಗುತ್ತಾ ಹೋದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ.... Read More

ನಾಲಿಗೆಯು ದೇಹದ ಒಂದು ಭಾಗವಾಗಿದೆ. ನಾಲಿಗೆಯಿಂದ ಕೂಡ ನಿಮ್ಮ ದೇಹದ ಸ್ಥಿತಿಯನ್ನು ತಿಳಿಸುತ್ತದೆ. ಹಾಗಾಗಿ ನಿಮ್ಮ ಆರೋಗ್ಯದಲ್ಲಿ ಬದಲಾವಣೆಯಾದಾಗ ನಾಲಿಗೆ ಬಣ‍್ಣ ಕೂಡ ಬದಲಾಗುತ್ತದೆ. ಹಾಗಾದ್ರೆ ನಿಮ್ಮ ನಾಲಿಗೆ ಕಪ್ಪಾದರೆ ಕ್ಯಾನ್ಸರ್ ರೋಗದ ಲಕ್ಷಣವೇ? ಎಂಬುದನ್ನುತಿಳಿಯಿರಿ. ವೈದ್ಯರ ಪ್ರಕಾರ, ಕಪ್ಪು ನಾಲಿಗೆ... Read More

ಸಾಮಾನ್ಯವಾಗಿ ಹೆಚ್ಚಿನ ಜನರ ಕಣ‍್ಣುಗಳು ಕಪ್ಪು ಕಂದು ಬಣ್ಣದಲ್ಲಿರುತ್ತದೆ. ಆದರೆ ಕೆಲವರಲ್ಲಿ ನೀಲಿ ಬಣ‍್ಣದ ಕಣ‍್ಣುಗಳು ಕಂಡುಬರುತ್ತದೆ. ಇದು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ವಾಸ್ತವವಾಗಿ ನಮ್ಮ ಕಣ್ಣುಗಳ ಬಣ‍್ಣವು ಜೀನ್ ಗಳಿಗೆ ಸಂಬಂಧಿಸಿದೆ. ಕಣ‍್ಣುಗಳ... Read More

ತಲೆಯಲ್ಲಿ ಕಪ್ಪು, ಉದ್ದ ಮತ್ತು ದಟ್ಟವಾದ ಕೂದಲನ್ನು ಹೊಂದಲು ಇಷ್ಟಪಡದವರು ನಮ್ಮ ನಡುವೆ ಇರುವುದಿಲ್ಲ, ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಪ್ರಸ್ತುತ ಯುಗದ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಕೂದಲಿನ ಆರೋಗ್ಯವು ತುಂಬಾ ಪರಿಣಾಮ ಬೀರುತ್ತಿದೆ. ಜೊತೆಗೆ ಧೂಳು ಮತ್ತು ಮಾಲಿನ್ಯ ಕೂಡ... Read More

ದೀಪಾವಳಿಯಂದು ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಮತ್ತು ಧಂತೇರಸ್ ದಿನದಂದು ಕುಬೇರ ದೇವನನ್ನು ಪೂಜಿಸಲಾಗುತ್ತದೆ. ಇದರಿಂದ ವ್ಯಕ್ತಿಯು ಅಪಾರವಾದ ಸಂಪತ್ತು ಮತ್ತು ಆರೋಗ್ಯವನ್ನು ಪಡೆಯುತ್ತಾನೆ. ಹಾಗಾಗಿ ಈ ದಿನ ಈ ಸಣ್ಣ ಕೆಲಸ ಮಾಡಿದರೆ ವರ್ಷವಿಡೀ ಹಣದ ಮಳೆಯಾಗುತ್ತದೆ. ಹಳೆಯ ಹರಿದ ಪರ್ಸ್ ಅನ್ನು... Read More

ಕರ್ವಾ ಚೌತ್ ದಿನದಂದು ಪತಿಯ ದೀರ್ಘಾಯುಷ್ಯಕ್ಕಾಗಿ ಪತ್ನಿ ಉಪವಾಸ ವ್ರತವನ್ನು ಆಚರಿಸುತ್ತಾಳೆ. ಇದರಿಂದ ಪತಿ ಪತ್ನಿಯರ ನಡುವಿನ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಇದರಿಂದ ಇವರಿಗೆ ಶುಭ ಫಲಗಳು ದೊರೆಯುತ್ತವೆ. ಆದರೆ ಕರ್ವಾ ಚೌತ್ ದಿನ ಪತಿ ಪತ್ನಿಗೆ ಉಡುಗೊರೆಗಳನ್ನು ನೀಡುವಾಗ ಇವುಗಳನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...