Kannada Duniya

ಅರಿಶಿನ

ಅರಿಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಔಷಧೀಯ ಗುಣಗಳಿವೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಇದನ್ನು ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸುವುದು ಉತ್ತಮವೇ? ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ ಗರ್ಭಾವಸ್ಥೆಯಲ್ಲಿ ಅರಿಶಿನದ ಹಾಲನ್ನು ಸೇವಿಸುವುದು ಪ್ರಯೋಜನಕಾರಿಯಂತೆ. ಇದು ಒತ್ತಡವನ್ನು... Read More

ಮಹಿಳೆಯರು ಹೆಚ್ಚು ತಮ್ಮ ಮುಖದ ಚರ್ಮದ ಬಗ್ಗೆ ಕಾಳಜಿವಹಿಸುತ್ತಾರೆ. ಆದರೆ ಪಾದಗಳ ಬಗ್ಗೆ ಗಮನಕೊಡುವುದಿಲ್ಲ. ಹಾಗಾಗಿ ಸನ್ ಟ್ಯಾನ್ ನಿಂದ ಪಾದಗಳು ಕಳೆಗುಂದಿರುತ್ತದೆ. ಹಾಗಾಗಿ ಪಾದಗಳ ಟ್ಯಾನಿಂಗ್ ಅನ್ನು ಹೋಗಲಾಡಿಸಲು ಈ ಪ್ಯಾಕ್ ಹಚ್ಚಿ. ನಿಮ್ಮ ಪಾದಗಳು ಸ್ವಚ್ಛವಾಗಿರಲು ಪ್ರತಿದಿನ ಪಾದಗಳನ್ನು... Read More

ಜ್ವರದಿಂದ ಬಳಲುವ ಮಕ್ಕಳು ಯಾವುದೇ ಆಹಾರವನ್ನು ಸೇವಿಸಲು ಇಷ್ಟಪಡುವುದಿಲ್ಲ. ಹಾಗೆಂದು ಅವರನ್ನು ಹಾಗೆ ಬಿಟ್ಟರೆ ಅಥವಾ ಖಾಲಿ ಹೊಟ್ಟೆಯಲ್ಲಿ ಬಿಟ್ಟರೆ ಗ್ಯಾಸ್ಟ್ರಿಕ್, ನಿಶ್ಯಕ್ತಿ ಸೇರಿದಂತೆ ಇತರ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ಮಕ್ಕಳಿಗೆ ಸಂಪೂರ್ಣ ವಿಶ್ರಾಂತಿ ನೀಡುವುದರ ಜೊತೆಗೆ ಈ ಕೆಲವು ವಸ್ತುಗಳನ್ನು ಆಹಾರದೊಂದಿಗೆ ಸೇರಿಸಲು ಪ್ರಯತ್ನಿಸಿ. ಜ್ವರ ಬಂದಾಗ ಮಕ್ಕಳಿಗೆ ಪದೇಪದೇ ಬಿಸಿ ನೀರು ಕುಡಿಸುವ ಮುಖ್ಯ. ಅದೇ ಅವಧಿಯಲ್ಲಿ ಚಿಟಿಕೆ ಅರಿಶಿನ ಪುಡಿ ಬೆರೆಸಿ ಕುಡಿಯಲು ಕೊಟ್ಟರೆ ಇದು ಸೋಂಕುಗಳನ್ನು ಎದುರಿಸಲು ಹಾಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕರಿಬೇವಿನ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣು ಹಾಗೂ ವಾಲ್ನೆಟ್ ಮಿಲ್ಕ್ ಶೇಕ್ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳು ದೊರೆಯುತ್ತವೆ ಹಾಗೂ ಇದು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಒಣ ಹಣ್ಣುಗಳನ್ನು ಮಕ್ಕಳಿಗೆ ಕುರುಕಲು ತಿಂಡಿಯಾಗಿ ಸೇವನೆ ಮಾಡಲು ಕೊಡುವುದರ ಮೂಲಕ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಬಹುದು. ಒಣ ದ್ರಾಕ್ಷಿ ಅಥವಾ ಅಂಜೂರದ ಹಣ್ಣುಗಳು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದರೆ ಕಡೆಗಣಿಸಬೇಡಿ….!... Read More

ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ. ಉತ್ತಮ ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದು. ಆದರೆ ಕೆಟ್ಟ ಕೊಲೆಸ್ಟ್ರಾಲ್ ಹೃದಯವನ್ನು ಹಾನಿಗೊಳಿಸುತ್ತದೆ. ಹಾಗಾಗಿ ಈ ವಸ್ತುಗಳನ್ನು ಸೇವಿಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿಕೊಳ್ಳಿ. ಬಾರ್ಲಿ ಪ್ರಿಬಯಾಟಿಕ್ ಬೀಟಾ ಗ್ಲುಕಾನ್ ಅನ್ನು ಹೊಂದಿದೆ.... Read More

ಮಕ್ಕಳು ಆಟವಾಡುವಾಗ, ಓಡುವಾಗ ಬಿದ್ದು ಕಾಲುಗಳಿಗೆ ಅಥವಾ ದೇಹದಲ್ಲಿ ಗಾಯಗಳಾಗುತ್ತದೆ. ಆದರೆ ಈ ಗಾಯಕ್ಕೆ ಔಷಧಿ ಹಚ್ಚಿದರೆ ವಾಸಿಯಾಗುತ್ತದೆ. ಆದರೆ ಅದರ ಕಲೆಗಳು ಮಾತ್ರ ಹಾಗೇ ಉಳಿಯುತ್ತದೆ. ಇದು ನಿಮ್ಮ ಚರ್ಮದ ಸೌಂದರ್ಯವನ್ನು ಹಾಳುಮಾಡುತ್ತದೆ. ಹಾಗಾಗಿ ಈ ಕಲೆಗಳನ್ನು ನಿವಾರಿಸಲು ಈ... Read More

ವಾತಾವರಣ ಬದಲಾದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಜ್ವರ, ಶೀತ, ಕಫದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ಹಾಗಾಗಿ ಬದಲಾಗುತ್ತಿರುವ ಋತುವಿನಲ್ಲಿ ಅಸ್ತಮಾ ಸಮಸ್ಯೆಯನ್ನು ನಿವಾರಿಸಲು ಈ ಆಹಾರ ಸೇವಿಸಿ. ಕಿತ್ತಳೆ: ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಿಮ್ಮ ರೋಗ ನಿರೋಧಕ... Read More

ಬದಲಾಗುತ್ತಿರುವ ಹವಾಮಾನದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಕಫದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದರೆ ಎದೆಯಲ್ಲಿ ಕಫ ಸಂಗ್ರಹವಾಗುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಹಾಗಾಗಿ ಇದನ್ನು ಹೊರಹಾಕಲು ಈ ಮನೆಮದ್ದನ್ನು ಹಚ್ಚಿ. ನಿಮ್ಮ ಮೂಗು ಮತ್ತು ಎದೆಗೆ ನೀಲಗಿರಿ ಎಣ್ಣೆಯನ್ನು... Read More

ಎಸ್ಟಿಮಾ ಒಂದು ಚರ್ಮದ ಸಮಸ್ಯೆಯಾಗಿದೆ. ಇದು ಚರ್ಮದಲ್ಲಿ ಕೆಂಪು, ತುರಿಕೆ ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಆಯುರ್ವೇದದ ಈ ಪರಿಹಾರಗಳನ್ನು ಮಾಡಿ. ತ್ರಿಫಲ : ಇದನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದು ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ... Read More

ಆಲೂಗಡ್ಡೆಯಲ್ಲಿ ಪೋಷಕಾಂಶಗಳು ಮತ್ತು ರುಚಿ ಸಮೃದ್ಧವಾಗಿದೆ. ಆಲೂಗಡ್ಡೆಯನ್ನು ಎಲ್ಲಾ ರೀತಿಯ ತರಕಾರಿಗಳೊಂದಿಗೆ ಬೆರೆಸುವ ಮೂಲಕ ತಯಾರಿಸಬಹುದು. ಕಣ್ಣುಗಳ ಕೆಳಗಿರುವ ಕಪ್ಪು ವೃತ್ತಗಳನ್ನು ತೆಗೆದುಹಾಕಲು ಅನೇಕ ಜನರು ಆಲೂಗಡ್ಡೆಯನ್ನು ಬಳಸುತ್ತಾರೆ. ಇದು ಮಾತ್ರವಲ್ಲ, ಚರ್ಮದ ಕಲೆಗಳನ್ನು ತೊಡೆದುಹಾಕಲು ಆಲೂಗಡ್ಡೆ ಸಹ ಪರಿಣಾಮಕಾರಿಯಾಗಿದೆ. ಆಲೂಗಡ್ಡೆ... Read More

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಕ್ತಸ್ರಾವವಾಗುತ್ತದೆ. ಇದು ಹೆಚ್ಚಾದರೂ ಅಪಾಯವೇ ಹಾಗೇ ಕಡಿಮೆಯಾದರೂ ಕೂಡ ಅಪಾಯವೇ. ರಕ್ತಸ್ರಾವ ಗರ್ಭಕೋಶದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ. ಒಂದು ವೇಳೆ ರಕ್ತಸ್ರಾವ ತೀರಾ ಕಡಿಮೆಯಾದರೆ ಕಲ್ಮಶಗಳು ಒಳಗೆ ಉಳಿದು ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಕಡಿಮೆ ರಕ್ತಸ್ರಾವದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...