Kannada Duniya

ಅರಿಶಿನ

ಮಹಿಳೆಯರು ಹೊಳೆಯುವ ತ್ವಚೆಯನ್ನು ಪೊಡೆಯಲು ಪಾರ್ಲರ್ ಗೆ ಹೋಗಿ ದುಬಾರಿ ಹಣ ಖರ್ಚು ಮಾಡಿ ಫೇಶಿಯಲ್, ಬ್ಲೀಚ್ ಮಾಡುತ್ತಾರೆ. ಆದರೆ ಇದು ಚರ್ಮಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಮನೆಯಲ್ಲಿಯೇ ಅರಿಶಿನದಿಂದ ಪೇಸ್ ಕ್ರೀಂ ತಯಾರಿಸಿ ಹಚ್ಚಿ. 2 ಚಮಚ ತೆಂಗಿನೆಣ್ಣೆ, ½ ನಿಂಬೆ... Read More

ಸಸ್ಯಗಳ ಹೂ ಮತ್ತು ಎಲೆಗಳು ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅದರಲ್ಲಿ ಕರಿಬೇವನ್ನು ಅಡುಗೆಯ ಪರಿಮಳವನ್ನು ಹೆಚ್ಚಿಸಲು ಬಳಸುತ್ತಾರೆ. ಅಲ್ಲದೇ ಇದು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆಯಂತೆ. ಹಾಗಾದ್ರೆ ಅದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಮುಖದಲ್ಲಿರುವ... Read More

ಅರಿಶಿನವನ್ನು ಪ್ರಾಚೀನ ಕಾಲದಿಂದಲೂ ಮುಖದ ಆರೈಕೆಯಲ್ಲಿ ಬಳಸಲಾಗುತ್ತದೆ. ಅರಿಶಿನದಲ್ಲಿರುವ ಗುಣಲಕ್ಷಣಗಳು ಚರ್ಮದ ಆರೈಕೆಗೆ ಅದ್ಭುತಗಳನ್ನು ಮಾಡುತ್ತವೆ ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಪ್ರಸ್ತುತ ಕಾರ್ಯನಿರತ ಜೀವನದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್ ಗಳನ್ನು ಖರೀದಿಸಿ... Read More

ಆಯುರ್ವೇದದ ಗಿಡಮೂಲಿಕೆಗಳನ್ನು ಪುರಾತನ ಕಾಲದಿಂದಲೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಬಳಸುತ್ತಾ ಬರಲಾಗಿದೆ. ಅದರಂತೆ ಚಳಿಗಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕಾಯಿಲೆಯಿಂದ ದೂರವಿರಲು ಆಯುರ್ವೇದದ ಈ ಗಿಡಮೂಲಿಕೆಗಳನ್ನು ಬಳಸಿ. ಅರಿಶಿನ : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿದ್ದು, ಇದು... Read More

ಮಧುಮೇಹ ಬಹಳ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವುದು ಅವಶ್ಯಕ ಇಲ್ಲವಾದರೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಲು ಅರಿಶಿನವನ್ನು ಈ ರೀತಿ ಸೇವಿಸಿ. ಮಧುಮೇಹವನ್ನು ನಿಯಂತ್ರಿಸಲು ಅರಿಶಿನವು ಸಹಕಾರಿಯಾಗಿದೆ. ಹಾಗಾಗಿ ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಿರಿ.... Read More

ಓಡಾಡುವಾಗ, ನಡೆದಾಡುವಾಗ ಕಾಲುಗಳು ಉಳುಕುವುದು ಸಹಜ. ಇದು ತುಂಬಾ ನೋವನ್ನು ಉಂಟುಮಾಡುತ್ತದೆ. ಇದರಿಂದ ನಿಮಗೆ ನಡೆದಾಡಲು ಕಷ್ವವಾಗಬಹುದು. ಹಾಗಾಗಿ ಕಾಲು ಉಳುಕಿದಾಗ ಈ ಮನೆಮದ್ದನ್ನು ಬಳಸಿ. ಅರಿಶಿನ ಹಾಲು : ಅರಿಶಿನದ ಹಾಲು ಕುಡಿಯುದರಿಂದ ನೋವು ನಿವಾರಣೆಯಾಗುತ್ತದೆಯಂತೆ. ಇದರಲ್ಲಿ ಕರ್ಕ್ಯುಮಿನ್ ಅಂಶವಿದ್ದು,... Read More

ತ್ವಚೆಯ ಹೊಳಪು ಹೆಚ್ಚಿಸಿಕೊಳ್ಳಲು ಮನೆಯಲ್ಲೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮಾಡಿಕೊಳ್ಳಬಹುದಾದ ಕೆಲವಷ್ಟು ಫೇಸ್ ಪ್ಯಾಕ್ ಗಳ ಬಗ್ಗೆ ತಿಳಿಯೋಣ. ಇವು ತ್ವಚೆಯ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಚರ್ಮವನ್ನು ಪೋಷಿಸುತ್ತದೆ. ಒಂದು ಹನಿ ಜೇನುತುಪ್ಪದಿಂದ ನಿಮ್ಮ ಮುಖದ ಮೊಡವೆಗಳನ್ನು ದೂರ ಮಾಡಬಹುದು. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ ನಿತ್ಯ ನೀವು ಬೆಳಿಗ್ಗೆ ಒಂದು ಹನಿ ಜೇನುತುಪ್ಪಕ್ಕೆ ಎರಡು ಹನಿ ನಿಂಬೆರಸವನ್ನು ಸೇರಿಸಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಅರಿಶಿನದಲ್ಲೂ ಉತ್ಕರ್ಷಣ ನಿರೋಧಕ ಗುಣ ಇರುವುದರಿಂದ ಇದು ಹೊಳೆಯುವ ತ್ವಚೆಯನ್ನು ನಿಮಗೆ ನೀಡುತ್ತದೆ. ಮೊಡವೆಗಳ ವಿರುದ್ಧ ಹೋರಾಡುವುದರ ಜೊತೆಗೆ ಕಲೆಯನ್ನು ನಿವಾರಿಸುತ್ತದೆ. ಅಲೋವೆರಾ ಜೆಲ್ ನಿಂದಲೂ ಇದೇ ಲಾಭಗಳನ್ನು... Read More

ಚಳಿಗಾಲದಲ್ಲಿ ತುಟಿಗಳು ಒಣಗುತ್ತದೆ. ಇದು ತುಟಿಗಳ ಅಂದವನ್ನು ಕೆಡಿಸುತ್ತದೆ. ಅಲ್ಲದೇ ಕೆಲವರ ತುಟಿ ಕಪ್ಪಾಗಿರುತ್ತದೆ. ಹಾಗಾಗಿ ತುಟಿಗಳ ಎಲ್ಲಾ ಸಮಸ್ಯೆಯನ್ನು ನಿವಾರಿಸಲು ಬೀಟ್ ರೋಟ್ ಗೆ ಇದನ್ನು ಮಿಕ್ಸ್ ಮಾಡಿ ತುಟಿಗೆ ಹಚ್ಚಿ. ಬೀಟ್ ರೋಟ್ ರಸಕ್ಕೆ ತೆಂಗಿನೆಣ್ಣೆ, ವಿಟಮಿನ್ ಇ... Read More

ವಾತಾವರಣದ ಧೂಳು, ಹೊಗೆಯ ಕಾರಣದಿಂದ ಅಸ್ತಮಾ ರೋಗಿಗಳು ಬಹಳ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಕಾರಣ ಅಸ್ತಮಾ ರೋಗಿಗಳು ಬೆಳಿಗ್ಗೆ ಈ ಪಾನೀಯಗಳನ್ನು ಸೇವಿಸುವ ಮೂಲಕ ದಿನವನ್ನು ಪ್ರಾರಂಭಿಸಿ.ಇದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಸ್ತಮಾ ರೋಗಿಗಳು ಬೆಳಿಗ್ಗೆ ಚಹಾ ಕಾಫಿಯ ಬದಲು ಹಾಲಿನಲ್ಲಿ ಶುಂಠಿಯನ್ನು... Read More

ದೀಪಾವಳಿಯ ದಿನ ಕೆಲವು ವಸ್ತುಗಳನ್ನು ನೋಡುವುದು ಶುಭವಂತೆ. ಕೆಲವೊಂದನ್ನು ನೋಡುವುದು ಅಶುಭವಂತೆ. ಹಾಗಾಗಿ ದೀಪಾವಳಿಯ ದಿನ ನೀವು ಹಲ್ಲಿಯನ್ನು ನೋಡುವುದು ಶುಭವಂತೆ. ಆದರೆ ನೀವು ಹಲ್ಲಿಯನ್ನು ನೋಡಿದ ತಕ್ಷಣ ಈ ಕೆಲಸ ಮಾಡಿದರೆ ಲಕ್ಷ್ಮಿದೇವಿ ಮನೆಯಲ್ಲಿ ಬಂದು ನೆಲೆಸುತ್ತಾಳಂತೆ. ನೀವು ಮನೆಯಲ್ಲಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...