Kannada Duniya

ಅದೃಷ್ಟವನ್ನು

ಗ್ರಹಗಳ ಚಲನೆಯು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಗ್ರಹಗಳು ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಘಟನೆಗಳಿಗೆ ಕಾರಣವಾಗಿವೆ ಎನ್ನುತ್ತಾರೆ. ಆದರೆ ಗ್ರಹಗಳು ಮಾತ್ರವಲ್ಲದೇ ಮುನುಷ್ಯನ ಕೆಲಸಗಳು ಕೂಡ ಒಳ್ಳೆಯ ಮತ್ತು ಕೆಟ್ಟ ಘಟನೆಗಳಿಗೆ ಕಾರಣವಾಗಿದೆ. ಹಾಗಾಗಿ ವ್ಯಕ್ತಿ ಮಾಡುವಂತಹ ಈ... Read More

ಆಚಾರ್ಯ ಚಾಣಕ್ಯ ಅವರು ಒಬ್ಬ ಮಹಾನ್ ವ್ಯಕ್ತಿ. ಇವರು ಎಲ್ಲಾ ವಿಷಯಗಳ ಬಗ್ಗೆ ಆಳವಾದ ನಂಬಿಕೆಯನ್ನು ಜ್ಞಾನವನ್ನು ಹೊಂದಿರುವ ವ್ಯಕ್ತಿ.  ಚಾಣಕ್ಯ ನೀತಿಯ ಪ್ರಕಾರ ಜೀವನದಲ್ಲಿ ಯಶಸ್ಸು ಕಾಣಲು ಬಯಸುವವರು ಚಾಣಕ್ಯ ಅವರ ನೀತಿಗಳನ್ನು ಪಾಲಿಸಿ. ಅವರ ಪ್ರಕಾರ ಮನೆಯಲ್ಲಿ ಇಂತಹ... Read More

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಹಾಗೇ ಅವರ ಇಷ್ಟಕಷ್ಟಗಳು ಕೂಡ ಬೇರೆ ಬೇರೆಯಾಗಿರುತ್ತದೆ. ಕೆಲವರು ಅದೃಷ್ಟವನ್ನು ನಂಬಿದರೆ, ಕೆಲವರು ಕರ್ಮವನ್ನು ನಂಬುತ್ತಾರೆ. ಕರ್ಮದ ಮೂಲಕ ಜೀವನವನ್ನು ಬದಲಾಯಿಸುತ್ತಾರೆ. ಅಂತಹ ರಾಶಿಚಕ್ರದವರು ಯಾರೆಂಬುದನ್ನು ತಿಳಿದುಕೊಳ್ಳೋಣ. ವೃಷಭ... Read More

ಅಡುಗೆಮನೆಯಲ್ಲದೆ, ಲವಂಗವನ್ನು ಪೂಜೆಯಲ್ಲಿಯೂ ಬಳಸಲಾಗುತ್ತದೆ. ಆದರೆ ಈ ಚಿಕ್ಕ ಲವಂಗವು ನಿಮ್ಮ ಅದೃಷ್ಟವನ್ನು ಬದಲಾಯಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನಾವು ನಿಮಗೆ ಹೇಳೋಣ. ಅಡುಗೆಮನೆಯಲ್ಲಿ ಇಡುವ ಮಸಾಲೆಗಳಲ್ಲಿ ಲವಂಗವೂ ಸೇರಿದೆ, ಇದು ಆಹಾರದ ಜೊತೆಗೆ ಚಹಾದ ರುಚಿಯನ್ನು ಹೆಚ್ಚಿಸುತ್ತದೆ. ಪೂಜಾ... Read More

ಭಾರತದ ಮಸಾಲೆ ಪದಾರ್ಥಗಳು ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಕೊರೊನಾ ಕಷಾಯ ಮಾಡಲು ಕೂಡ ಇವುಗಳನ್ನು ಬಳಸುತ್ತಾರೆ. ಯಾಕೆಂದರೆ ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ ಈ ಮಸಾಲೆ ಪದಾರ್ಥಗಳನ್ನು ಬಳಸಿ ನಮ್ಮ... Read More

ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮನೆಯಲ್ಲಿ ಹಲವಾರು ಸಸ್ಯಗಳನ್ನು ನೆಡಲಾಗುತ್ತದೆ. ಅವುಗಳು ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸಿ ಸಕರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಮನಿಪ್ಲ್ಯಾಂಟ್ ಕೂಡ ಒಂದು. ಮನಿಪ್ಲ್ಯಾಂಟ್ ಮತ್ತು ಹಾಲಿನಿಂದ ಈ ಕೆಲಸ ಮಾಡಿದರೆ ನಿಮ್ಮ ಅದೃಷ್ಟ... Read More

ವಾಸ್ತು ಶಾಸ್ತ್ರದ ಪ್ರಕಾರ ಈ 7 ಮೂರ್ತಿಗಳನ್ನು ಮನೆಯಲ್ಲಿಟ್ಟರೆ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅದರ ಬಗ್ಗೆ ತಿಳಿದುಕೊಳ್ಳೋಣ.. ಅದಕ್ಕಾಗಿಯೇ ಜನರು ಮನೆಯನ್ನು ನಿರ್ಮಿಸುವಾಗ ಅಥವಾ ಅಲಂಕರಿಸುವಾಗ ಮನೆಗಾಗಿ ವಾಸ್ತು ನಿಯಮವನ್ನು ವಿಶೇಷ ಕಾಳಜಿ ವಹಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು... Read More

ತಿಂಗಳು ಪ್ರಾರಂಭವಾದ ತಕ್ಷಣ ನಿಮ್ಮ ಜೇಬು ಖಾಲಿಯಾದರೆ. ಆದಾಯದ ಮೂಲಗಳು ಹೆಚ್ಚಾಗದಿದ್ದರೆ, ಇಂದು ನೀವು ಶುಕ್ರವಾರಕ್ಕೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು. ಶುಕ್ರವಾರವನ್ನು ಲಕ್ಷ್ಮಿ ದೇವಿಯ ಆರಾಧನೆಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಲಕ್ಷ್ಮಿ... Read More

ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮನೆಯಲ್ಲಿ ಹಲವಾರು ಸಸ್ಯಗಳನ್ನು ನೆಡಲಾಗುತ್ತದೆ. ಅವುಗಳು ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸಿ ಸಕರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಮನಿಪ್ಲ್ಯಾಂಟ್ ಕೂಡ ಒಂದು. ಮನಿಪ್ಲ್ಯಾಂಟ್ ಮತ್ತು ಹಾಲಿನಿಂದ ಈ ಕೆಲಸ ಮಾಡಿದರೆ ನಿಮ್ಮ ಅದೃಷ್ಟ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವರ್ಷವಿಡೀ ನಿಮ್ಮ ಅದೃಷ್ಟವನ್ನು ಬೆಳಗಿಸಲು, ನೀವು ಕೇವಲ ಈ ಎರಡು ದೇವತೆಗಳನ್ನು ಪೂಜಿಸಬೇಕು. ಈ ದೇವತೆಗಳನ್ನು ಪೂಜಿಸುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ನೀವು ವರ್ಷವಿಡೀ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಹಾಗಾದರೆ ವರ್ಷದ ಮೊದಲ ದಿನ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...