Kannada Duniya

Astrology : ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸಲು ಶುಕ್ರ ರತ್ನವನ್ನು ಹೀಗೆ ಧರಿಸಿ

ರತ್ನಶಾಸ್ತ್ರದಲ್ಲಿ ಶುಕ್ರ ಮಣಿಗೆ ಶುಕ್ರ ರತ್ನವೆಂದು ಕರೆಯಲಾಗುತ್ತದೆ. ಇದನ್ನು ಧರಿಸುವುದರಿಂದ ವ್ಯಕ್ತಿಗೆ ಶುಕ್ರ ಗ್ರಹ ಅನುಗ್ರಹ ಸಿಗುತ್ತದೆ. ಈ ರತ್ನವನ್ನು ಧರಿಸಿದರೆ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇದನ್ನು ಧರಿಸುವಾಗ ಸರಿಯಾದ ನಿಯಮವನ್ನು ಪಾಲಿಸಬೇಕು.

 

ಜಾತಕದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿದ್ದರೆ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಆದರೆ ಶುಕ್ರನು ಕೆಟ್ಟ ಸ್ಥಾನದಲ್ಲಿದ್ದರೆ ನಿಮ್ಮ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಶುಕ್ರ ರತ್ನವನ್ನು ಧರಿಸಿ. ಹಾಗೇ ನಿಮ್ಮ ಸ್ಮರಣಾಶಕ್ತಿ ದುರ್ಬಲವಾಗಿದ್ದರೆ ಈ ರತ್ನವನ್ನು ಧರಿಸಿ.

 

Astrology : ಹಣದ ಸಮಸ್ಯೆ ದೂರವಾಗಲು ಡಿಸೆಂಬರ್ ತಿಂಗಳಿನಲ್ಲಿ ಈ ಕೆಲಸ ಮಾಡಿ

 

ಶುಕ್ರವಾರದಂದು ಹೊಸ ತಾಮ್ರದ ಪಾತ್ರೆಯಲ್ಲಿ ಶುಕ್ರ ರತ್ನವನ್ನು ಇಟ್ಟು ಗಂಗಾಜಲದಿಂದ ತೊಳೆದು ಶುದ್ಧೀಕರಿಸಿ. ನಂತರ ಓಂ ಶುಕ್ರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ , ಧೂಪವನ್ನು ತೋರಿಸಿ ಈ ರತ್ನವನ್ನು ಧರಿಸಿ. ಈ ರತ್ನವನ್ನು ಬೆಳ್ಳಿಯ ಲೋಹದೊಂದಿಗೆ ಧರಿಸಿದರೆ ತುಂಬಾ ಮಂಗಳಕರವಾಗಿರುತ್ತದೆ.

 

Wear Shukra ratna for a happy marriage


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...