Kannada Duniya

ಈ ರಾಶಿಯವರು ತಂದೆಗೆ ತುಂಬಾ ಅದೃಷ್ಟವಂತರು….!

ಕೆಲವರು ಹುಟ್ಟುವಾಗ ಅದೃಷ್ಟವನ್ನು ಹೊತ್ತುಕೊಂಡು ಹುಟ್ಟುತ್ತಾರೆ. ಅವರು ತಮ್ಮ ಜೊತೆ ತಮ್ಮ ಕುಟುಂಬದವರ ಅದೃಷ್ಟವನ್ನು ಹೆಚ್ಚಿಸುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳನ್ನು ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತಂದೆಗೆ ಅದೃಷ್ಟವನ್ನು ತರುತ್ತಾರಂತೆ.

ಕಟಕ ರಾಶಿ : ಈ ಹುಡುಗಿಯರು ಹುಟ್ಟಿದಾಗ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ತಂದೆಗೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಆದಾಯವೂ ಹೆಚ್ಚಾಗುತ್ತದೆ. ಈ ಹುಡುಗಿಯರು ತುಂಬಾ ಪ್ರತಿಭಾವಂತರು. ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸನ್ನು ಸಾಧಿಸುತ್ತಾರೆ.

ಕನ್ಯಾರಾಶಿ : ಇವರ ತಂದೆ ತುಂಬಾ ಅದೃಷ್ಟವಂತರು. ತಂದೆ ಮತ್ತು ಕುಟುಂಬದ ಹೆಸರನ್ನು ಬೆಳಗಿಸುತ್ತಾರೆ. ಇವರು ಕಲಾತ್ಮಕ ಕೆಲಸವನ್ನು ಇಷ್ಟಪಡುತ್ತಾರೆ. ಇವರು ಎಲ್ಲಾ ಕ್ಷೇತ್ರದಲ್ಲಿ ಹೆಸರನ್ನು ಗಳಿಸುತ್ತಾರೆ. ಇವರು ತುಂಬಾ ಬುದ್ದಿವಂತರು.

Astrology: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯವರು ಯಾವಾಗಲೂ ತಲೆ ಎತ್ತಿ ಬದುಕುತ್ತಾರಂತೆ, ಯಾರ ಒತ್ತಡಕ್ಕೂ ಮಣಿಯಲ್ಲವಂತೆ

ಮಕರ ರಾಶಿ : ಇವರು ತುಂಬಾ ಶ್ರಮಶೀಲರು, ಪ್ರಾಮಾಣಿಕರು ಮತ್ತು ಕರುಣಾಮಯಿ. ತಮ್ಮ ಕುಟುಂಬದವರ ಬಗ್ಗೆ ಕಾಳಜಿವಹಿಸುತ್ತಾರೆ. ತಂದೆಯೊಂದಿಗೆ ಇವರ ಸಂಬಂಧ ಉತ್ತಮವಾಗಿರುತ್ತದೆ. ಇವರು ವ್ಯವಹಾರದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...