Kannada Duniya

ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡುವುದರಿಂದ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ…!

ನಮ್ಮ ಜೀವನದಲ್ಲಿ ವಾಸ್ತು ಬಹಳ ಮುಖ್ಯ. ಮನೆ ಕಚೇರಿಯನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಮಾತ್ರ ಮನೆಯಲ್ಲಿ, ವ್ಯಾಪಾರದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಹಾಗಾಗಿ ಯಾವುದೇ ಕೆಲಸ ಮಾಡುವಾಗ ಸರಿಯಾದ ವಾಸ್ತು ನಿಯಮವನ್ನು ಪಾಲಿಸಿ.

-ಕೆಲವರು ಮೆಟ್ಟಿಲುಗಳ ಕೆಳಗೆ ಕಸವನ್ನು ಇಡುತ್ತಾರೆ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತದೆ. ವಾಸ್ತು ಪ್ರಕಾರ ಮನೆಯೊಳಗಿನ ಮೆಟ್ಟಿಲುಗಳು ಮಂಗಳ ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಹೊರಗಿನ ಮೆಟ್ಟಿಲುಗಳು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ.

-ಹಾಗಾಗಿ ಆಗ್ನೇಯ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ಮಾಡುವುದು ಉತ್ತಮ. ಇದಲ್ಲದೇ ದಕ್ಷಿಣ ದಿಕ್ಕಿನಲ್ಲಿ ಅಥವಾ ಪೂರ್ವದಿಂದ ಪಶ್ವಿಮಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವುದು ಉತ್ತಮ.

ಮೇಷ ರಾಶಿಯಲ್ಲಿ ಗಜಲಕ್ಷ್ಮಿ ರಾಜಯೋಗ.. ಈ ರಾಶಿಗಳ ಅದೃಷ್ಟ..! ಯಾವುದು ಗೊತ್ತಾ…?

-ಹಾಗೇ ಮೆಟ್ಟಿಲಿನ ಕೆಳಗೆ ಪೂಜಾ ಗ್ರಹ ಮತ್ತು ಸ್ನಾನದ ಗ್ರಹವನ್ನು ನಿರ್ಮಿಸಬೇಡಿ. ಆದರೆ ಮೆಟ್ಟಿಲಿನ ಕೆಳಗೆ ಸ್ಟೋರ್ ರೂಂ ಅನ್ನು ನಿರ್ಮಿಸಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...