Kannada Duniya

ನಿಮ್ಮ ಕನಸಿನಲ್ಲಿ ಮೀನು ಕಾಣಿಸಿಕೊಂಡರೆ ಅದರ ಅರ್ಥವೇನು ಗೊತ್ತೇ…?

ರಾತ್ರಿ ನಿದ್ರೆಯಲ್ಲಿ ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಕೆಲವು ಕನಸುಗಳು ಖುಷಿಯನ್ನು ನೀಡಿದರೆ ಕೆಲವು ದುಃಖವನ್ನು ನೀಡುತ್ತದೆ. ಆದರೆ ಕನಸಿನಲ್ಲಿ ಮೀನುಗಳನ್ನು ನೋಡುವುದು ಶುಭವೇ? ಅಶುಭವೇ? ಎಂಬುದನ್ನು ತಿಳಿಯಿರಿ.

ಮೀನು ಲಕ್ಷ್ಮಿ ನಾರಾಯಣರ ಸ್ವರೂಪ. ಹಾಗಾಗಿ ಕನಸಿನಲ್ಲಿ ಮೀನುಗಳನ್ನು ನೋಡುವುದು ಶುಭ ಎನ್ನಲಾಗುತ್ತದೆ. ಕನಸಿನಲ್ಲಿ ಮೀನುಗಳನ್ನು ನೋಡಿದರೆ ಹಠಾತ್ ಹಣದ ಲಾಭವಾಗಲಿದೆಯಂತೆ. ನೀವು ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸನ್ನು ಕಾಣುತ್ತೀರಂತೆ.

ಈ ಹುಡುಗಿಯರು ಉಳಿತಾಯದಲ್ಲಿ ತುಂಬಾ ಬುದ್ಧಿವಂತರು, ಅವರಿಗೆ ಎಂದಿಗೂ ಹಣದ ಕೊರತೆ ಇರುವುದಿಲ್ಲ…!

ಕನಸಿನಲ್ಲಿ ಬಣ್ಣ ಬಣ್ಣದ ಮೀನುಗಳನ್ನ ನೋಡಿದರೆ ಜೀವನದಲ್ಲಿ ಎದುರಾದ ಪ್ರತಿಯೊಂದು ದುಃಖವೂ ನಿವಾರಣೆಯಾಗುತ್ತದೆಯಂತೆ. ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆಯಂತೆ. ಇದು ನಿಮ್ಮ ರೋಗವನ್ನು ನಿವಾರಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...