Kannada Duniya

spinach

ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದು. ಆದರೆ ಪಾಲಕ್ ಸೊಪ್ಪನ್ನು ಅತಿಯಾಗಿ ಸೇವಿಸಬೇಡಿ. ಇದರಿಂದ ಹಲವು ಪರಿಣಾಮಗಳು ಬೀರುತ್ತವೆಯಂತೆ. ಪ್ರತಿದಿನ... Read More

ಕೊರೊನಾ  ರೋಗದಿಂದ ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಉತ್ತಮ. ಅದಕ್ಕಾಗಿ ಈ ವಿಶೇಷ ಪಾನೀಯವನ್ನು ಕುಡಿಯಿರಿ. ಪಾಲಕ್ ಸೊಪ್ಪು ಮತ್ತು ಸೌತೆಕಾಯಿ ಎಲ್ಲಾ ವಿಧದ ಪೋಷಕಾಂಶಗಳನ್ನು ಹೊಂದಿದೆ. ಪಾಲಕ್ ಸೊಪ್ಪಿನಲ್ಲಿ 90 ಪ್ರತಿಶತದಷ್ಟು ನೀರು ಇರುತ್ತದೆ. ಇದು ದೇಹದಲ್ಲಿನ ನೀರಿನ ಕೊರತೆಯನ್ನು... Read More

ಚಳಿಗಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಜನರು ಬಹಳ ಬೇಗನೆ ಕಾಯಿಲೆ ಬೀಳುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಮೆಗ್ನೀಶಿಯಂ ಭರಿತ ಆಹಾರವನ್ನು ಸೇವಿಸಿ ಕಾಯಿಲೆಗಳಿಂದ ದೂರವಿರಿ. ಪಾಲಕ್ ಸೊಪ್ಪು : ಚಳಿಗಾಲದಲ್ಲಿ ಪಾಲಕ್... Read More

ದೇಹಕ್ಕೆ ಕ್ಯಾಲ್ಸಿಯಂ ಬಹಳ ಅವಶ್ಯಕ. ಕ್ಯಾಲ್ಸಿಯಂ ದೇಹದ ಮೂಳೆಗಳು, ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಕ್ಯಾಲ್ಸಿಯಂ ಭರಿತ ಆಹಾರ ಸೇವಿಸುವುದು ಅವಶ್ಯಕ. ಆದರೆ ಹಾಲಿನಲ್ಲಿ ಕ್ಯಾಲ್ಸಿಯಂ ಇದೆ. ಹಾಲು ಕುಡಿಯಲು ಇಷ್ಟವಿಲ್ಲದವರು ಈ ಆಹಾರವನ್ನು ಸೇವಿಸಿ. ಬೀಜಗಳು :... Read More

ದೇಹವನ್ನು ಫಿಟ್ ಆಗಿಸಲು ಹೆಚ್ಚಿನ ಜನರು ವರ್ಕೌಟ್ ಗಳನ್ನು ಮಾಡುತ್ತಾರೆ. ಆದರೆ ಇದರಿಂದ ದೇಹಕ್ಕೆ ಬಹಳ ಸುಸ್ತಾಗುತ್ತದೆ. ಹಾಗಾಗಿ ಅಂತವರು ಸುಸ್ತನ್ನು ನಿವಾರಿಸಲು ಇಂತಹ ಪೋಷಕಾಂಶಯುಕ್ತ ಆಹಾರ ಸೇವಿಸಿ. ಕಲ್ಲಂಗಡಿ ಹಣ‍್ಣು ವರ್ಕೌಟ್ ನಂತರ ತಿಂದರೆ ಒಳ್ಳೆಯದು. ಇದು ದೇಹಕ್ಕೆ ನೀರಿನಾಂಶವನ್ನು... Read More

  ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಪಿಸಿಓಎಸ್ ಸಮಸ್ಯೆಯನ್ನು ಹೋಗಲಾಡಿಸಲು ಈ ಆಹಾರವನ್ನು ಸೇವಿಸಿ. ಮೆಂತ್ಯ ಸೇವನೆಯಿಂದ ಪಿಸಿಓಎಸ್ ಸಮಸ್ಯೆಯನ್ನು ನಿವಾರಿಸಬಹುದು. ಇದು ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ.... Read More

ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಮಹಿಳೆಯರು ಕೂದಲನ್ನು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಹಾಗಾಗಿ ಅಂತಹ ಮಹಿಳೆಯರು ಈ ಆಹಾರವನ್ನು ಸೇವಿಸಿ. ಇದರಿಂದ ನಿಮ್ಮ ಕೂದಲಿಗೆ ಉತ್ತಮ ಪೋಷಣೆ ದೊರೆಯುತ್ತದೆ. ಉದ್ದ ಕೂದಲನ್ನು ಹೊಂದಲು ಪ್ರೋಟೀನ್ ಅನ್ನು ಸೇವಿಸಿ. ಹಾಗಾಗಿ ನಿಮ್ಮ... Read More

ಚಳಿಗಾಲದಲ್ಲಿ ಚರ್ಮದ ಜೊತೆಗೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆ. ಚಳಿಗಾಲದಲ್ಲಿ ಕೂದಲು ಶೂಷ್ಕವಾಗುತ್ತದೆ. ಇದರಿಂದ ಕೂದಲಿನ ಬುಡ ದುರ್ಬಲವಾಗಿ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೂದಲನ್ನು ಆರೋಗ್ಯವಾಗಿ ದಪ್ಪವಾಗಿಸಲು ಈ ಆಹಾರ ಸೇವಿಸಿ. ಸುಂದರವಾದ ಕೂದಲನ್ನು ಪಡೆಯಲು ಪ್ರತಿದಿನ ಬಾಳೆಹಣ್ಣನ್ನು... Read More

ಚಳಿಗಾಲ ಬಂತೆಂದರೆ ಸಾಕು ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಸೀಸನ್ ನಲ್ಲಿ ಕೆಲವರಿಗೆ ಬಿಪಿ ಸಮಸ್ಯೆ, ಕೆಲವರಿಗೆ ಚರ್ಮದ ಸಮಸ್ಯೆ ಇರುತ್ತದೆ. ಅದಕ್ಕಾಗಿಯೇ ಈ ಋತುವಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಸೀಸನ್ ನಲ್ಲಿ ಪಾಲಕ್ ಸೊಪ್ಪು... Read More

ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಇವುಗಳಲ್ಲಿ ಹಲವು ಪೋಷಕಾಂಶಗಳು, ವಿಟಮಿನ್ ಗಳಿರುತ್ತದೆ. ಹಾಗಾಗಿ ಇವುಗಳನ್ನು ಸೇವಿಸುವುದರಿಂದ ಯಾವುದೇ ಕಾಯಿಲೆಯ ಅಪಾಯ ಕಾಡುವುದಿಲ್ಲ. ಆದರೆ ಪಾಲಕ್ ಮತ್ತು ಮೆಂತ್ಯಯಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...