Kannada Duniya

soda

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅದರಲ್ಲೂ ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ ಹೃದಯಾಘಾತವನ್ನು ತಪ್ಪಿಸಲು ಈ ಸಲಹೆ ಪಾಲಿಸಿ. ಹಿಟ್ಟಿನ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿ. ಇದು ದೇಹದಲ್ಲಿ... Read More

ಆಭರಣಗಳು ಹೊಳೆಯುತ್ತಿದ್ದರೆ ಅದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಹಳೆಯದಾದ ಆಭರಣಗಳು ಹೊಳಪನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಇಂತಹ ಆಭರಣದ ಹೊಳಪನ್ನು ಹೆಚ್ಚಿಸಲು ಈ ಸಲಹೆ ಪಾಲಿಸಿ. ಟೂತ್ ಪೇಸ್ಟ್ : ಟೂತ್ ಪೇಸ್ಟ್ ಸಹಾಯದಿಂದ ಆಭರಣಗಳ ಹೊಳಪನ್ನು ಹೆಚ್ಚಿಸಬಹುದು. ಹಾಗಾಗಿ ಅವುಗಳಿಗೆ... Read More

ಹೆಚ್ಚಿನ ಜನರು ಆಲ್ಕೋಹಾಲ್ ಅನ್ನು ಸೇವಿಸುತ್ತಾರೆ. ಆದರೆ ಕೆಲವರು ಆಲ್ಕೋಹಾಲ್ ಗೆ ನೀರು, ಸೋಡಾ ಮತ್ತು ತಂಪು ಪಾನೀಯವನ್ನು ಬೆರೆಸಿ ಕುಡಿಯುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸೋಡಾ ಕಾರ್ಬನ್ ಡೈ ಆಕ್ಸೈಡ್ ಮತ್ತು... Read More

ನೀವು ಸೇವಿಸುವ ಕೆಲವು ಆಹಾರಗಳೇ ನಿಮ್ಮ ಹಲ್ಲನ್ನು ಹಾಳು ಮಾಡುತ್ತಿವೆ ಎಂಬುದನ್ನು ನೆನಪಿಡಿ. ಎರಡು ಬಾರಿ ಬ್ರಶ್ ಮಾಡುವುದರ ಜೊತೆಗೆ ಯಾವ ರೀತಿಯ ಆಹಾರಗಳು ನಿಮ್ಮ ಹಲ್ಲಿಗೆ ಕೆಡುಕುಂಟು ಮಾಡುತ್ತವೆ ಎಂಬುದನ್ನು ನೆನಪಿಡುವುದು ಕೂಡಾ ಮುಖ್ಯ. ಚಾಕೊಲೇಟ್ ಗಳನ್ನು ತಿಂದಾಕ್ಷಣ ಹಲ್ಲುಗಳು... Read More

ಒಂದೊಂದೇ ಸಿಪ್ ಸೋಡಾವನ್ನು ಕುಡಿಯುತ್ತಾ ಎಂಜಾಯ್ ಮಾಡುವವರಲ್ಲಿ ನೀವು ಒಬ್ಬರಾಗಿದ್ದರೆ ಇಲ್ಲಿ ಕೇಳಿ. ಸೋಡಾ ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು ಕಡಿಮೆ, ಹಾನಿಯೇ ಹೆಚ್ಚು. ಡಯಟ್ ಸೋಡಾ ಸೇರಿದಂತೆ ಹಲವು ಬಗೆಯ ಸೋಡಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಬಾಯಿಗೆ ರುಚಿ ನೀಡುತ್ತದೆ... Read More

ಕೆಲವೊಂದು ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು. ಇದರಿಂದ ದೇಹಕ್ಕೆ ಹಲವು ಪ್ರಯೋಜನವನ್ನು ಪಡೆಯಬಹುದು. ಆದರೆ ಕೆಲವೊಂದು ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದರಿಂದ ದೇಹಕ್ಕೆ ಹಾನಿಯಾಗುತ್ತದೆಯಂತೆ. ಹಾಗಾದ್ರೆ ಆ ವಸ್ತುಗಳು ಯಾವುದೆಂಬುದನ್ನು ತಿಳಿಯಿರಿ. ಟೊಮೆಟೊ : ಹಸಿ ಟೊಮೆಟೊ ತಿನ್ನುವುದರಿಂದ... Read More

ಮಕ್ಕಳ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ಅವರಿಗೆ ಹಲ್ಲಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಿರುತ್ತದೆ. ಕೆಲವೊಂದು ಆಹಾರಗಳು ಮಕ್ಕಳ ಹಲ್ಲಿನ ಮೆಲೆ ತೀವ್ರವಾದ ಪರಿಣಾಮ ಬೀರುತ್ತದೆ. ಅದು ಯಾವುದು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಕಾರ್ಬೋನೇಟೆಡ್ ಡ್ರಿಂಕ್ಸ್: ಸೋಡಾದಂತಹ ಅನಾರೋಗ್ಯಕರ ಪಾನೀಯಗಳು... Read More

ನಿತ್ಯ ಎಣ್ಣೆಯ ಪಾತ್ರೆಗಳನ್ನು ಅಡುಗೆ ಮನೆಯ ಸಿಂಕ್ ನಲ್ಲೇ ತೊಳೆಯುವುದರಿಂದ ಕೆಲವೊಮ್ಮೆ ಬ್ಲಾಕ್ ಗಳು ಕಂಡುಬರಬಹುದು. ಇದರ ನಿವಾರಣೆಗೆ ಹೀಗೆ ಮಾಡಬಹುದು. ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ನೇರವಾಗಿ ಅದನ್ನು ಸಿಂಕ್ ಗೆ ಚೆಲ್ಲಿ. ಬೆಚ್ಚಗಿನ ನೀರು ಪೈಪ್ ಗೆ... Read More

ಗ್ಯಾಸ್ಟ್ರಿಕ್ ಸಮಸ್ಯೆ ಕೆಲವೊಬ್ಬರಿಗೆ ಏನನ್ನೂ ತಿನ್ನಲಾಗದ ಸ್ಥಿತಿಗೆ ದೂಡಿಬಿಡುತ್ತದೆ. ಹೊಟ್ಟೆಯುಬ್ಬರವೂ ಇದರ ಒಂದು ಲಕ್ಷಣವೇ. ಇದನ್ನು ಹೇಗೆ ತಪ್ಪಿಸಬಹುದು. ನೀವು ಲಗುಬಗೆಯಿಂದ ಊಟ ಮಾಡಿದಾಗ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ನೀವು ನಿಧಾನವಾಗಿ ಮತ್ತು ಸರಿಯಾಗಿ ಜಗಿದು ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೇಸಿಗೆಯಲ್ಲಿ... Read More

ನೀವು ಸೇವಿಸುವ ಆಹಾರವೇ ಹೃದಯಾಘಾತಕ್ಕೆ ಕಾರಣವಾಗಬಹುದು. ಹಾಗಿದ್ದರೆ ಅಂಥ ತಿನಿಸುಗಳು ಯಾವುವು ಎಂದಿರಾ? ಕೆಂಪುಮಾಂಸವನ್ನು ಹೆಚ್ಚಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ವಿಪರೀತ ಹೆಚ್ಚುತ್ತದೆ. ಮಧುಮೇಹದ ಲಕ್ಷಣಗಳೂ ಹೆಚ್ಚಾದೀತು. ಅದರ ಬದಲು ಬಿಳಿ ಮಾಂಸ ನಿಮ್ಮ ಆದ್ಯತೆಯಾಗಿರಲಿ. ನಿತ್ಯ ಸೋಡಾ ಕುಡಿಯುವ ಅಭ್ಯಾಸ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...