Kannada Duniya

Sleep

ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡುವುದು ಮನುಷ್ಯನಿಗೆ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರೆ ನಿದ್ದೆ ಮಾಡಲು ಸರಿಯಾದ ಸಮಯ ಯಾವುದು ಎಂಬುದು ನಿಮಗೆ ತಿಳಿದಿದೆಯೇ? ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಆರೋಗ್ಯಕ್ಕೆ... Read More

ವಯಸ್ಸಾದಂತೆ ವ್ಯಕ್ತಿ ಒತ್ತಡಕ್ಕೆ ಒಳಗಾಗುತ್ತಾನೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿ ಕೆಡುತ್ತದೆ. ಹಾಗಾಗಿ ನಿಮ್ಮ ದೈಹಿಕ ಮಾನಸಿಕ ಸ್ಥಿತಿ ಉತ್ತಮವಾಗಿರಲು ಈ ದಿನಚರಿಯನ್ನು ಅನುಸರಿಸಿ. ಪ್ರತಿದಿನ ವ್ಯಾಯಾಮ ಮಾಡಿ. ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡಿ.... Read More

ನವರಾತ್ರಿಯ ಸಮಯದಲ್ಲಿ ಹಲವು ಜನರು ದೇವಿಯ ಅನುಗ್ರಹವನ್ನು ಪಡೆಯಲು ಉಪವಾಸ ವ್ರತಗಳನ್ನು ಆಚರಿಸುತ್ತಾರೆ. ಹಾಗೇ ಕೆಲವು ಮಧುಮೇಹಿಗಳು ಕೂಡ ಉಪವಾಸವನ್ನು ಆಚರಿಸುತ್ತಾರೆ. ಅಂತವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಅದಕ್ಕಾಗಿ ಈ ಸಲಹೆ ಪಾಲಿಸಿ. ನೀವು ಪ್ರತಿದಿನ ರಕ್ತದಲ್ಲಿನ... Read More

ಕಿಡ್ನಿ ಸಮಸ್ಯೆಯ ಆರಂಭಿಕ ಲಕ್ಷಣಗಳು: ಅನೇಕ ಬಾರಿ ನಾವು ಮೂತ್ರಪಿಂಡದಂತಹ ಅಂಗವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಇದು ದೇಹಕ್ಕೆ ಬಹಳ ಮುಖ್ಯವಾಗಿದೆ ಮತ್ತು ಅದಕ್ಕಾಗಿಯೇ ಅನೇಕ ಬಾರಿ ನಾವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಕಾರ್ಯಗಳನ್ನು ನಿರ್ವಹಿಸುತ್ತವೆ... Read More

ಈ ದಿನಗಳಲ್ಲಿ ಬಹಳಷ್ಟು ಜನರು ತಡವಾಗಿ ಮಲಗುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಭವಿಷ್ಯದಲ್ಲಿ ಅವರು ಸಾಕಷ್ಟು ರೋಗಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಹೌದು, ನೀವು ಕೇಳಿದ್ದು ನಿಜ.. ರಾತ್ರಿ ತಡವಾಗಿ ಮಲಗುವುದರಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗುತ್ತವೆ. ಇವೆಲ್ಲವೂ ದೀರ್ಘಾವಧಿಯಲ್ಲಿ... Read More

ಇಂದಿನ ಕಾಲದಲ್ಲಿ, ಮೊಬೈಲ್ ಇಲ್ಲದ ಕೈಗಳು ಗೋಚರಿಸುವುದಿಲ್ಲ. ವಿದ್ಯಾರ್ಥಿಯಿಂದ ಉನ್ನತ ಉದ್ಯೋಗದವರೆಗೆ ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಫೋನ್ ಬಳಸುತ್ತಿದ್ದಾರೆ. ಆದಾಗ್ಯೂ, ಕೆಲವರು ಎಲ್ಲಾ ಸಮಯದಲ್ಲೂ ಮೊಬೈಲ್ ಫೋನ್ ಗಳನ್ನು ಬಳಸಿದ್ದಾರೆ. ರಾತ್ರಿಯನ್ನು ಮೊಬೈಲ್ ನಲ್ಲಿಯೂ ಕಳೆಯಲಾಗುತ್ತದೆ. ಇತರರು ಫೋನ್ ನೋಡುವಾಗ... Read More

ನಿಮ್ಮ ದೈಹಿಕ ಆರೋಗ್ಯದ ಜೊತೆಗೆ ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುವುದು ಅವಶ್ಯಕ. ಹಾಗಾಗಿ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ. ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಿಲ್ಲವೆಂಬುದನ್ನು ಈ ಲಕ್ಷಣಗಳಿಂದ ತಿಳಿಯಿರಿ. ನಿಮ್ಮ ಏಕಾಗ್ರತೆಯಲ್ಲಿ ಕೊರತೆಯುಂಟಾದರೆ ಆಗ ನೀವು ನಿಮ್ಮ ಮಾನಸಿಕ... Read More

ಮೆದುಳು ನಮ್ಮ ದೇಹದ ಪ್ರಮುಖ ಅಂಗ. ಇದು ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಮೆದುಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅವಶ್ಯಕ. ಅದಕ್ಕಾಗಿ ನೀವು ಈ ಆಹಾರವನ್ನು ಸೇವಿಸಿ. ಹಣ್ಣು ಮತ್ತು ತರಕಾರಿಗಳು : ನೀವು ಮೆದುಳು ಆರೋಗ್ಯವಾಗಿರಲು... Read More

  ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ನಿದ್ದೆ ಬರೋದು ಹೆಚ್ಚು. ನನ್ನ ಪತಿ ಮಲಗಿದ ತಕ್ಷಣ ಗೊರಕೆ ಹೊಡೆಯಲು ಆರಂಭಿಸುತ್ತಾರೆ. ನನಗೆ ಮಾತ್ರ ಬಹಳ ಹೊತ್ತಿನ ತನಕ ನಿದ್ದೆ ಬರುವುದಿಲ್ಲ ಎಂದು ದೂರುವ ಹಲವು ಪತ್ನಿಯರು ನಮ್ಮ ಬಳಿ ಬರುತ್ತಾರೆ ಎನ್ನುತ್ತಾರೆ ವೈದ್ಯರು.... Read More

ನಿದ್ರೆಯ ಕೊರತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಕೆಲವರು ಸಾಕಷ್ಟು ನಿದ್ರೆ ಮಾಡಿದ್ದರೂ, 8 ಗಂಟೆಗಳ ಕಾಲ ನಿದ್ರಿಸಿದ್ದರೂ ಕೂಡ ಅವರಿಗೆ ಬೆಳಿಗ್ಗೆ ಏಳುವಾಗ ದಣಿವಾಗುತ್ತದೆ. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಿ. -ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ದೇಹದಲ್ಲಿ ರಕ್ತ, ಆಮ್ಲಜನಕದ ಕೊರತೆ ಇದ್ದರೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...