Kannada Duniya

mental pressure

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸುವುದು ಸಾಮಾನ್ಯವಾಗುತ್ತಿದೆ. ಹಿಂದೆ ವಿದೇಶಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಪ್ರವೃತ್ತಿ ಇತ್ತೀಚೆಗೆ ನಮ್ಮಲ್ಲೂ ಹೆಚ್ಚುತ್ತಿದೆ. ದೊಡ್ಡ ಮನೆಗಳಲ್ಲಿ ಫ್ಯಾಶನ್ ಆಗಿ ಬದಲಾಗುತ್ತಿದೆ. ತಂದೆ ತಾಯಿಗಳು ಮಕ್ಕಳ ಜೊತೆ ಮಲಗುವುದರಿಂದ ಹಲವು ಲಾಭಗಳಿವೆ. ಇದು ಮಕ್ಕಳಲ್ಲಿ ಸುರಕ್ಷತೆಯ ಭಾವ ಮೂಡಿಸುತ್ತದೆ ಹಾಗೂ ಪೋಷಕರ ಮನಸ್ಸಿನಲ್ಲಿ ಶಾಂತಿಯನ್ನು ಹೆಚ್ಚಿಸುತ್ತದೆ. ಮಗು ಏಕಾಂಗಿಯಾಗಿ ಮಲಗುವಾಗ ಅದು ಭಯಗೊಳ್ಳಬಹುದು ಹಾಗೂ ಇದು ಹೆತ್ತವರಿಗೆ ಅರಿಯದೆ ಹೋಗಬಹುದು. ಜೊತೆಗೆ ಮಲಗುವಾಗ ಮಗು ಹಾಗು ಪೋಷಕರ ನಡುವಿನ ದೈಹಿಕ ಸಾಮಿಪ್ಯ ಮಾನಸಿಕ ಭದ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಅಭದ್ರತೆಯ ಭಾವನೆಯನ್ನು ಕಡಿಮೆ ಮಾಡುತ್ತದೆ. ಇದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಗು ಮೊದಲೆ ತನ್ನೊಳಗೆ ತಾವು ಸುರಕ್ಷಿತ ಎಂದು ಭಾವಿಸಿದರೆ ಮಾತ್ರ ಧನಾತ್ಮಕ ಅಂಶಗಳತ್ತ ಗಮನಹರಿಸುತ್ತದೆ ಹಾಗೂ ಪಾಸಿಟಿವ್ ವ್ಯಕ್ತಿಯಾಗಿ ಬೆಳೆಯುತ್ತದೆ. ಮಕ್ಕಳು ಪದೇ ಪದೇ ಎಚ್ಚರಗೊಳ್ಳುವುದರಿಂದ ನಿಮಗೆ ಉತ್ತಮ ನಿದ್ದೆ ಪಡೆಯಲಾಗುತ್ತಿಲ್ಲ ಎಂಬುದು ನಿಮ್ಮ ಕಾರಣವಾಗಿದ್ದರೆ ಜವಾಬ್ದಾರಿಯನ್ನು ಹಂಚಿಕೊಳ್ಳಿ. ತಂದೆ ತಾಯರಿಬ್ಬರೂ ಒಂದೊಂದು ದಿನ ಈ ಕೆಲಸವನ್ನು ಹಂಚಿಕೊಂಡರೆ ಸಮಸ್ಯೆ ನಿವಾರಣೆ ಆಗುತ್ತದೆ.... Read More

ನೀವು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೀರಾ. ಯಾವುದೋ ಒಂದು ದುಃಖದಿಂದ ಹೊರಬರಲಾಗದೆ ಮತ್ತೆ ಮತ್ತೆ ಅದನ್ನೇ ನೆನಪಿಸಿಕೊಂಡು ಕೊರಗುತ್ತಿದ್ದಾರಾ? ವೈದ್ಯಕೀಯವಾಗಿ ಎಷ್ಟೇ ಔಷಧಗಳನ್ನು ತೆಗೆದುಕೊಂಡರೂ ಮನಸ್ಥಿತಿಯನ್ನು ಸರಿ ಮಾಡುವ ಗುಟ್ಟು ನಿಮ್ಮ ಕೈಯಲ್ಲೇ ಅಡಗಿರುತ್ತದೆ. ಕೆಲವು ವ್ಯಾಯಾಮಗಳು ಹಾಗೂ ದೇಹದಂಡನೆಯ ಅಭ್ಯಾಸಗಳು, ಮಾನಸಿಕ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...