Kannada Duniya

Hungry

ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ದೀರ್ಘಕಾಲ ಮಲಬದ್ಧತೆ ಸಮಸ್ಯೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹಾಗಾಗಿ ನೀವು ಮಲಬದ್ಧತೆ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಪ್ರತಿದಿನ ಅಗಸೆಬೀಜವನ್ನು ಸೇವಿಸಿ. ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಅಗಸೆಬೀಜದಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಸಮೃದ್ಧವಾಗಿದೆ.... Read More

  ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅವರ ಕೆಟ್ಟ ಆಹಾರ ಪದ್ಧತಿಯೇ ಕಾರಣ. ಇದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗಿ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಗಸಗಸೆ ಬೀಜಗಳನ್ನು ಬಳಸುವ ಮೂಲಕ ತೂಕವನ್ನು ಇಳಿಸಬಹುದಂತೆ. ಗಸಗಸೆ... Read More

ಕೆಲವು ಮಕ್ಕಳು ಐದು ವರ್ಷವಾದರೂ ಬೆರಳು ಚೀಪುವುದನ್ನು ಬಿಡುವುದೇ ಇಲ್ಲ. ಇದಕ್ಕೆ ಏನು ಕಾರಣ? ನಿವಾರಣೆ ಹೇಗೆ? ಮೂರು ವರ್ಷಗಳ ತನಕ ಮಕ್ಕಳು ಕೈ ಬೆರಳನ್ನು ಬಾಯಿಗೆ ಹಾಕಿ ಚೀಪುವುದು ಸಾಮಾನ್ಯ. ಆ ಬಳಿಕವೂ ಇದು ಮುಂದುವರಿದರೆ ನೋಡಲು ಅಸಹ್ಯವಾಗುತ್ತದೆ. ಆರಂಭದಲ್ಲಿ... Read More

  ಮಳೆಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಇದರಿಂದ ಎಲ್ಲರಿಗೂ ಚಹಾ ಕುಡಿಯುವ ಆಸೆಯಾಗುತ್ತದೆ. ಹಾಗಾಗಿ ನೀವು ಮಳೆಗಾಲದಲ್ಲಿ ಶುಂಠಿಯಿಂದ ಚಹಾ ತಯಾರಿಸಿ ಕುಡಿಯಿರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ನಿಮ್ಮನ್ನು ಕಾಯಿಲೆಗಳಿಂದ ಕಾಪಾಡುತ್ತದೆ. ಶುಂಠಿ ಚಹಾ ತೂಕವನ್ನು ಇಳಿಸಲು ಸಹಕಾರಿಯಾಗಿದೆ.... Read More

  ಯೋಗವನ್ನು ಯಾವಾಗಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಇದರಿಂದ ಅನುಕೂಲವಾದರೆ ಕೆಲವರಿಗೆ ಸಮಸ್ಯೆಯಾಗುತ್ತದೆ. ಕೆಲವರಿಗೆ ತುಂಬಾ ಹಸಿವಾಗುತ್ತದೆ, ಹಾಗೇ ಕೆಲವರಿಗೆ ಹೊಟ್ಟೆ ಖಾಲಿ ಇದ್ದಾಗ ಯೋಗ ಮಾಡಲು ಆರಾಮ ಎನಿಸುತ್ತದೆ. ಹಾಗಾಗಿ ನೀವು ಖಾಲಿ ಹೊಟ್ಟೆಯಲ್ಲಿ... Read More

  ನಮ್ಮ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಅನೇಕ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಆದರೆ ನಿಮ್ಮ ತೂಕ ಹೆಚ್ಚಾಗುವ ಮೊದಲೇ ನಿಮಗೆ ಕೆಲವು ಸೂಚನೆಗಳ ಮೂಲಕ ಅದನ್ನು ತಿಳಿಯಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ನೀವು... Read More

  ದೇಹದಲ್ಲಿ ಕೊಬ್ಬು ಹೆಚ್ಚಾದಾಗ ತೂಕ ಹೆಚ್ಚಳವಾಗುತ್ತದೆ. ಇದರಿಂದ ನಿಮ್ಮ ದೇಹದ ಸೌಂದರ್ಯ ಕೆಡುತ್ತದೆ. ಹಾಗಾಗಿ ದೇಹದ ತೂಕವನ್ನು ಇಳಿಸಲು ಹಲವರು ಹಲವಾರು ಕ್ರಮಗಳನ್ನು ಪಾಲಿಸುತ್ತಾರೆ. ಆದರೆ ತೂಕ ಇಳಿಸಲು ಅತ್ತಿ ಹಣ‍್ಣು ಸಹಕಾರಿಯೇ? ಎಂಬುದನ್ನು ತಿಳಿಯಿರಿ. ತೂಕ ಇಳಿಸಲು ಅತ್ತಿ... Read More

  ಅನ್ನಮತ್ತು ಬೇಳೆಕಾಳುಗಳನ್ನು ಜೊತೆಯಾಗಿ ಸೇವಿಸುವುದು ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ತಜ್ಞರು ಮಕ್ಕಳಿಗೆ ಅನ್ನ-ದಾಲ್ ನೀಡುವಂತೆ ಸಲಹೆ ನೀಡುತ್ತಾರೆ. ಆಗಾದ್ರೆ ಇದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ. ಅನ್ನ-ದಾಲ್ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಅಕ್ಕಿ ಮತ್ತು ದಾಲ್ ನಲ್ಲಿ... Read More

ಸಾಮಾನ್ಯವಾಗಿ ಮಹಿಳೆಯರು ಆರೋಗ್ಯವಾಗಿ, ಫಿಟ್ ಆಗಿರಲು ಡಯೆಟ್ ಮಾಡುತ್ತಾರೆ. ಅಲ್ಲದೇ ಅಧಿಕ ತೂಕ ಹೊಂದಿರುವ ಮಹಿಳೆಯರು ಕೂಡ ತೂಕ ಇಳಿಸಿಕೊಳ್ಳಲು ಈ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಈ ಸಮಯದಲ್ಲಿ ತಿನ್ನಬೇಕೆಂಬ ಬಯಕೆ ಹೆಚ್ಚಾಗಿರುತ್ತದೆ ಆ ವೇಳೆ ನೀವು ನಿಮ್ಮ ಬಯಕೆಯನ್ನು ಹತ್ತಿಕ್ಕಲು... Read More

  ಕೆಲವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದರೆ, ಇನ್ನೂ ಕೆಲವರು ತೂಕ ನಷ್ಟ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತೂಕ ಹೆಚ್ಚಳ ದೇಹದ ಸೌಂದರ್ಯವನ್ನು ಹೇಗೆ ಕೆಡಿಸುತ್ತದೆಯೋ ಹಾಗೇ ತೂಕ ನಷ್ಟ ಕೂಡ ನಿಮ್ಮ ದೇಹದ ಸೌಂದರ್ಯವನ್ನು ಹಾಳುಮಾಡುತ್ತದೆ. ಹಾಗಾಗಿ ತೂಕ ನಷ್ಟ ಸಮಸ್ಯೆಯನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...