Kannada Duniya

Hair

ಕೆಲವರು ಸೊಂಪಾದ ಕೂದಲು ಬೇಕು ಎಂಬ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ಚೆನ್ನಾಗಿ ಎಣ್ಣೆ ಹಚ್ಚಿ, ಬೆಳಗಿನ ವೇಳೆ ಸ್ನಾನ ಮಾಡುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಇದರಿಂದ ಕೆಲವು ಸಮಸ್ಯೆಗಳು ಕಾಡುತ್ತವೆಯಂತೆ. ಅವು ಯಾವುವು? ರಾತ್ರಿ ತಲೆಗೆ ಎಣ್ಣೆ ಹಚ್ಚುವುದರಿಂದ ಆಗುವ ತೊಂದರೆಗಳು... Read More

ತರಕಾರಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಹಾಗಾಗಿ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ ಕೆಲವೊಂದು ತರಕಾರಿ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಾದರೆ ಕೆಲವು ಚರ್ಮದ ಆರೋಗ್ಯಕ್ಕೆ ಒಳ್ಳಯದಾಗಿರುತ್ತವೆ. ಆದರೆ ಸೋರೆಕಾಯಿ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಸೌಂದರ್ಯಕ್ಕೂ ಒಳ್ಳೆಯದಂತೆ. ಸೋರೆಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್... Read More

ಮಹಿಳೆಯರು ಹೆಚ್ಚಾಗಿ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಕೆಲವು ಮಹಿಳೆಯರು ಮೇಕಪ್ ಇಲ್ಲದೇ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಆದರೆ ನೀವು ಬಳಸುವಂತಹ ಸೌಂದರ್ಯವರ್ಧಕಗಳು ಚರ್ಮಕ್ಕೆ ಒಳ್ಳೆಯದಲ್ಲ. ಇದು ಈ ರೋಗಗಳಿಗೆ ಕಾರಣವಾಗಬಹುದಂತೆ. ತಜ್ಞರು ತಿಳಿಸಿದ ಪ್ರಕಾರ ಕಾಂಪ್ಯಾಕ್ಟ್ ಪೌಡರ್ ಮತ್ತು ಟಾಲ್ಕಂ ಪೌಡರ್ ಚರ್ಮಕ್ಕೆ... Read More

ಕೆಲವರು ತಮ್ಮ ದೇಹದ ತೂಕ ಇಳಿಸಿಕೊಂಡು ಫಿಟ್ ಆಗಲು ಪ್ರಯತ್ನಿಸುತ್ತಾರೆ. ಆದರೆ ಇದರ ಮಧ್ಯೆ ತಮ್ಮ ಕೂದಲಿನ ಬಗ್ಗೆ ಗಮನಹರಿಸುವುದಿಲ್ಲ. ಆದರೆ ತೂಕ ನಷ್ಟದಿಂದ ದೇಹದಲ್ಲಿ ಪೋಷಕಾಂಶಗಳು ಕಡಿಮೆಯಾಗಿ ಕೂದಲು ಉದುರಿ ಹೋಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತಡೆಯಲು ಈ ಸಲಹೆ... Read More

ಕೂದಲಿಗೆ ವಿಟಮಿನ್ ಇ ಬಹಳ ಪ್ರಯೋಜನಕಾರಿಯಾಗಿದೆ. ಇದು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಫ್ರೀ ರಾಡಿಕಲ್ಸ್ ಗಳಿಂದ ಕೂದಲಿನ ಹಾನಿಯನ್ನು ತಪ್ಪಿಸುತ್ತದೆ. ಹಾಗಾಗಿ ವಿಟಮಿನ್ ಇ ಆಯಿಲ್ ಅನ್ನು ಕೂದಲಿಗೆ ಈ ರೀತಿಯಲ್ಲಿ ಹಚ್ಚಿ. ಕೂದಲಿನ ಬೆಳವಣಿಗೆಗೆ ವಿಟಮಿನ್ ಇ... Read More

ಮೂಲಂಗಿ ಉತ್ತಮವಾದ ತರಕಾರಿಯಾಗಿದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಇದರಲ್ಲಿ ಹಲವು ಪೋಷಕಾಂಶವಿದ್ದು, ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಮೂಲಂಗಿಯನ್ನು ಸೇವಿಸಿ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದೇ? ಎಂಬುದನ್ನು ತಿಳಿಯಿರಿ. ಚಳಿಗಾಲದಲ್ಲಿ ಜನರು ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಶುಷ್ಕ ಗಾಳಿಯಿಂದ ಚರ್ಮ... Read More

ಸಾಮಾನ್ಯವಾಗಿ ವಾತಾವರಣದ ಮಾಲಿನ್ಯ, ಕೊಳೆ, ಧೂಳು, ಗಾಳಿಯಿಂದಾಗಿ ಕೂದಲು ಹಾನಿಗೊಳಗಾಗುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕೂಡ ಕಾಡುತ್ತದೆ. ಆದರೆ ಕೆಲವೊಮ್ಮೆ ಇವುಗಳು ಮಾತ್ರವಲ್ಲ ನಾವು ಮಾಡುವಂತಹ ಕೆಲವು ತಪ್ಪುಗಳಿಂದ ಕೂಡ ಕೂದಲು ಹಾನಿಗೊಳಗಾಗುತ್ತದೆಯಂತೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ. ಒಣ ಶಾಂಪೂವನ್ನು ಹೆಚ್ಚು... Read More

ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ತಲೆಯಲ್ಲಿ ಹೆಚ್ಚಿನ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ನಾವು ಬಿಳಿ ಕೂದಲನ್ನು ಕೀಳುವುದೇ ಕಾರಣ ಎಂಬುದು ಹಲವರ ನಂಬಿಕೆ. ಇದು ನಿಜವೇ? ಎಂಬುದನ್ನು... Read More

ಮಂಗಳವಾರದಂದು ಹನುಮಂತನನ್ನು ಪೂಜಿಸಲಾಗುತ್ತದೆ. ಹಿಂದೂಧರ್ಮದಲ್ಲಿ ಮಂಗಳವಾರಕ್ಕೆ ಹೆಚ್ಚಿನ ಮಹತ್ವವಿದೆ. ಯಾಕೆಂದರೆ ಈ ದಿನ ಕೆಲವು ಕೆಲಸಗಳನ್ನು ಮಾಡಬಾರದು. ಇದರಿಂದ ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ಮಂಗಳವಾರದಂದು ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿಯಿರಿ. ಮಂಗಳವಾರದಂದು ಮದ್ಯ ,ಮಾಂಸಗಳನ್ನು ಸೇವಿಸಬಾರದು. ಇದರಿಂದ ನೀವು ಮಂಗಳಗ್ರಹ... Read More

ಲವಂಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿವೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಆದರೆ ಇದನ್ನು ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಬಹುದೇ? ಎಂಬುದನ್ನು ತಿಳಿಯಿರಿ. ಲವಂಗ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ನೀರಿನಲ್ಲಿ ಹಾಕಿ ಕುದಿಸಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...