Kannada Duniya

ಶುಂಠಿ

ಶುಂಠಿಯಲ್ಲಿ ಔಷಧೀಯ ಗುಣಗಳಿವೆ. ಇದನ್ನು ಬಳಸಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಶುಂಠಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಶುಂಠಿಯಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಹಾಗಾಗಿ ಶುಂಠಿ ದೇಹದ ನೋವನ್ನು ನಿವಾರಿಸುತ್ತದೆ. ಆದಕಾರಣ ಇದನ್ನು ಮುಟ್ಟಿನ ಸಮಯದಲ್ಲಿ... Read More

ಶುಂಠಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದೆ. ಹಾಗಾಗಿ ಇದನ್ನು ಅನೇಕ ಮನೆಮದ್ದುಗಳಲ್ಲಿ ಬಳಸುತ್ತಾರೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಶುಂಠಿಯನ್ನು ಗರ್ಭಿಣಿಯರು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಶುಂಠಿಯನ್ನು ಗರ್ಭಿಣಿಯರು ಸೇವಿಸಿದರೆ ಗರ್ಭಾವಸ್ಥೆಯಲ್ಲಿ ಕಾಡುವಂತಹ ಸಮಸ್ಯೆಗಳು... Read More

ಮಳೆಗಾಲದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅವಶ್ಯಕ. ಅದಕ್ಕಾಗಿ ನೀವು ಮಳೆಗಾಲದಲ್ಲಿ ಈ ಕಷಾಯಗಳನ್ನು ಸೇವಿಸಿ. 2 ಕಪ್ ನೀರಿಗೆ ಶುಂಠಿ, ಲವಂಗ 4, ಕರಿಮೆಣಸು 5, ತುಳಸಿಯ 5 ಎಲೆಗಳನ್ನು ಸೇರಿಸಿ... Read More

ಇಂದಿನ ಒತ್ತಡದ ಜೀವನಶೈಲಿಯಲ್ಲಿ ತಲೆನೋವು ಸಾಮಾನ್ಯವಾಗಿ ಬಿಟ್ಟಿದೆ. ಹೆಚ್ಚಿನ ಜನರು ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ತಲೆನೋವನ್ನು ನಿವಾರಿಸಲು ಈ ಆಹಾರ ಸೇವಿಸಿ. ಸೇಬು : ತಲೆನೋವನ್ನು ನಿವಾರಿಸಲು ಪೊಟ್ಯಾಶಿಯಂ, ಫೈಬರ್ , ವಿಟಮಿನ್... Read More

ದೇಹದ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ದೇಹದಲ್ಲಿ ಊತ ಕಂಡುಬರುತ್ತದೆ. ಹಾಗೇ ದೇಹಕ್ಕೆ ಹೊರಗಡೆಯಿಂದ ಯಾವುದೇ ಗಾಯ, ಪೆಟ್ಟು ಬಿದ್ದಾಗ ಆ ಭಾಗ ಊದಿಕೊಳ್ಳುತ್ತದೆ. ಹಾಗಾಗಿ ಈ ಊತವನ್ನು ಕಡಿಮೆ ಮಾಡಲು ಈ ವಸ್ತುಗಳನ್ನು ಸೇವಿಸಿ. ನಿಮ್ಮ ದೇಹದಲ್ಲಿರುವ ಊತವನ್ನು ಕಡಿಮೆ... Read More

ಕೆಲವರಲ್ಲಿ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಕೆಲವರಿಗೆ ತಿಂದ ನಂತರ ಹೊಟ್ಟೆ ಊದಿಕೊಳ್ಳುತ್ತದೆ. ಹಾಗಾಗಿ ಅಂತವರು ತಿಂದ ನಂತರ ಈ ಪಾನೀಯ ಸೇವಿಸಿ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಒಂದು ಲೋಟ ನೀರಿಗೆ 1 ಚಮಚ ಸೊಂಪು, 1 ಚಮಚ ನಿಂಬೆ ರಸ,... Read More

ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿವೆ. ಹಾಗಾಗಿ ಇದನ್ನು ಪ್ರತಿದಿನ ಕುಡಿಯುವುದರಿಂದ ದೇಹಕ್ಕೆ ಹಲವು ಪೋಷಕಾಂಶಗಳು ದೊರೆಯುತ್ತದೆಯಂತೆ. ಆದರೆ ಮಳೆಗಾಲದಲ್ಲಿ ಹಾಲನ್ನು ಈ ರೀತಿಯಲ್ಲಿ ಕುಡಿಯಿರಿ. ಆಯುರ್ವೇದದ ಪ್ರಕಾರ ಮಳೆಗಾಲದಲ್ಲಿ ಹದವಾಗಿ ಬಿಸಿ ಇರುವ ಹಾಲು ಕುಡಿಯುವುದು ಒಳ್ಳೆಯದು.... Read More

ಪದೇ ಪದೇ ಅಸಿಡಿಟಿ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಚಿಂತೆ ಬಿಡಿ. ಈ ಕೆಲವು ವಸ್ತುಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಸೇವಿಸುತ್ತಾ ಬನ್ನಿ. ಈ ಸಮಸ್ಯೆ ನಿಮ್ಮಿಂದ ಶಾಶ್ವತವಾಗಿ ದೂರವಾಗುವುದನ್ನು ನೀವೇ ನೋಡಿ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿದೆ. ಇದು ಹೊಟ್ಟೆಯ... Read More

ಗರ್ಭಾವಸ್ಥೆಯಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಾಗುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲಿ ಭೇದಿ ಸಮಸ್ಯೆ ಕೂಡ ಒಂದು. ಹಾಗಾಗಿ ಅದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ಗರ್ಭಿಣಿಯರಲ್ಲಿ ಭೇದಿ ಸಮಸ್ಯೆ ಇದ್ದಾಗ ಬಾಳೆಹಣ್ಣು, ಸೇಬು ಹಣ್ಣುಗಳನ್ನು ತಿನ್ನಿ.... Read More

ಕೆಲವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದರಿಂದ ಅವರು ಯಾವುದೇ ವಸ್ತುಗಳನ್ನು ಸೇವಿಸಿದರೂ ಅವರಿಗೆ ಆಮ್ಲೀಯತೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಚಹಾ ಕುಡಿಯಿರಿ. ಒಂದು ಇಂಚು ಶುಂಠಿ, 2 ಏಲಕ್ಕಿ, 1 ಚಮಚ ಜೀರಿಗೆ ಮತ್ತು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...