Kannada Duniya

ಶಕ್ತಿ

ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ಅದರ ಪ್ರಭಾವ ಜನರ ಸ್ವಭಾವ ಮತ್ತು ನಡವಳಿಕೆಯಲ್ಲೂ ಗೋಚರಿಸುತ್ತದೆ. ಅದರಂತೆ ಈ ರಾಶಿ ಚಕ್ರದಲ್ಲಿ ಜನಿಸಿದ ಜನರು ತುಂಬಾ ಸ್ಪರ್ಧಾತ್ಮಕರಾಗಿರುತ್ತಾರೆ. ಅವರು ದೊಡ್ಡ ಕನಸು ಕಾಣುತ್ತಾರೆ. ಅವುಗಳನ್ನು ನನಸಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.... Read More

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಎಷ್ಟು ಅಪಾಯಕಾರಿಯೂ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದು ಕೂಡ ಅಷ್ಟೇ ಅಪಾಯಕಾರಿ. ಯಾಕೆಂದರೆ ದೇಹದಲ್ಲಿ ಆಹಾರ ಗ್ಲೂಕೋಸ್ ಆಗಿ ಪರಿವರ್ತನೆಯಾಗಿ ದೇಹಕ್ಕೆ ಶಕ್ತಿಯಾಗಿ ಬಳಸಲಾಗುತ್ತದೆ. ಆದರೆ ಗ್ಲೂಕೋಸ್ ಕಡಿಮೆಯಾದಾಗ ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ... Read More

ಮಖಾನ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದನ್ನು ಕೆಲವರು ತುಪ್ಪದಲ್ಲಿ ಹುರಿದು ತಿನ್ನುತ್ತಾರೆ ಕೆಲವರು ಖೀರ್ ಮಾಡಿ ತಿನ್ನುತ್ತಾರೆ. ಇದರಲ್ಲಿ ಕೊಲೆಸ್ಟ್ರಾಲ್ , ಕೊಬ್ಬುಗಳು ಮತ್ತು ಸೋಡಿಯಂ ಬಹಳ ಕಡಿಮೆ ಇದೆ. ಆದರೆ ಇದರಲ್ಲಿ ಮೆಗ್ನಿಶಿಯಂ, ಕ್ಯಾಲ್ಸಿಯಂ... Read More

ಕುಬೇರ ಮುದ್ರೆಯು ಭೂಮಿ ಮತ್ತು ನೀರಿನ ಅಂಶಗಳೊಂದಿಗೆ ಸಂಬಂಧ ಹೊಂದಿದೆ. ಇದನ್ನು ಕೈಗಳಿಂದ ಮಾಡಲಾಗುತ್ತದೆ. ಉಂಗುರದ ಬೆರಳು ಭೂಮಿಯ ಅಂಶವನ್ನು ಸಂಕೇತಿಸುತ್ತದೆ. ಸಣ್ಣ ಬೆರಳು ನೀರಿನ ಅಂಶವನ್ನು ಹಾಗೂ ಹೆಬ್ಬೆರಳು ಬೆಂಕಿಯನ್ನು ಸೂಚಿಸುತ್ತದೆ ಎನ್ನಲಾಗುತ್ತದೆ. ಮೊದಲಿಗೆ ಯಾವುದೇ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ.... Read More

  ಯೋಗವನ್ನು ಯಾವಾಗಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಇದರಿಂದ ಅನುಕೂಲವಾದರೆ ಕೆಲವರಿಗೆ ಸಮಸ್ಯೆಯಾಗುತ್ತದೆ. ಕೆಲವರಿಗೆ ತುಂಬಾ ಹಸಿವಾಗುತ್ತದೆ, ಹಾಗೇ ಕೆಲವರಿಗೆ ಹೊಟ್ಟೆ ಖಾಲಿ ಇದ್ದಾಗ ಯೋಗ ಮಾಡಲು ಆರಾಮ ಎನಿಸುತ್ತದೆ. ಹಾಗಾಗಿ ನೀವು ಖಾಲಿ ಹೊಟ್ಟೆಯಲ್ಲಿ... Read More

ಎಳನೀರು ತುಂಬಾ ಪೌಷ್ಟಿಕಾಂಶಯುಕ್ತವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮೆಗ್ನಿಶಿಯಂ, ರಂಜಕ, ಸೋಡಿಯಂ ಅನ್ನು ಹೊಂದಿರುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ.... Read More

ಸೂರ್ಯನ ಬೆಳಕು ಶಕ್ತಿಯ ಒಂದು ರೂಪವಾಗಿದೆ. ಇದು ನಮಗೆ ಶಕ್ತಿಯನ್ನು ಒದಗಿಸುತ್ತದೆ. ಆಯುರ್ವೇದದಲ್ಲಿ ಸೂರ್ಯನ ಬೆಳಕಿಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ಹಾಗಾದ್ರೆ ಸೂರ್ಯನ ಬೆಳಕಿನಲ್ಲಿಟ್ಟ ನೀರನ್ನು ಕುಡಿಯುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಸೂರ್ಯ ಬೆಳಕಿನಲ್ಲಿಟ್ಟ ನೀರನ್ನು ಕುಡಿಯುವುದರಿಂದ ನಿಮಗೆ ಶಕ್ತಿ ಸಿಗುತ್ತದೆ.... Read More

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಹಿಳೆಯರು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಗರ್ಭಿಣಿಯರು ಪ್ರತಿದಿನ 1 ಬಾಳೆಹಣ್ಣನ್ನು ಸೇವಿಸಬೇಕು. ಇದರಲ್ಲಿ ಪೋಲಿಕ್ ಆಮ್ಲವಿರುವುದರಿಂದ ಇದು ಹೊಸ ಕೋಶಗಳನ್ನು ತಯಾರಿಸಲು... Read More

ಜನರು ಫಿಟ್ ಆಗಿರಲು ಹಲವು ವ್ಯಾಯಾಮಗಳನ್ನು ಮಾಡುತ್ತಾರೆ. ಅದರಲ್ಲಿ ವಾಕಿಂಗ್ ಒಂದು ಸುಲಭ ವ್ಯಾಯಾಮ. ವಾಕಿಂಗ್ ಮಾಡುವವರು ಪ್ರತಿದಿನ ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಸೇರಿಸಿಕೊಳ್ಳಿ. ಓಟ್ಸ್ : ಇದರಲ್ಲಿ ಪ್ರೋಟೀನ್, ಫೈಬರ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿದೆ. ಹಾಗಾಗಿ ಪ್ರತಿದಿನ ವಾಕಿಂಗ್... Read More

ನಾವು ದಿನವಿಡೀ ಶಕ್ತಿಯುತವಾಗಿದ್ದರೆ ಎಲ್ಲಾ ಕೆಲಸಗಳನ್ನು ಉತ್ಸಾಹದಿಂದ ಮಾಡಬಹುದು. ಇಲ್ಲವಾದರೆ ನಮಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಸುಸ್ತು, ಆಯಾಸದಂತಹ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ನೀವು ದಿನವಿಡೀ ಶಕ್ತಿಯುತವಾಗಿರಲು ಮೊಳಕೆಕಾಳುಗಳನ್ನು ಹೀಗೆ ಸೇವಿಸಿ. ಮೊಳಕೆಕಾಳಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮವಾದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...