Kannada Duniya

ವಿಟಮಿನ್

ಖರ್ಜೂರವನ್ನು ನಿತ್ಯ ಸೇವನೆ ಮಾಡುತ್ತಾ ಬರುವುದರಿಂದ ರಕ್ತದ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದೇ ಖರ್ಜೂರವನ್ನು ತುಪ್ಪದಲ್ಲಿ ನೆನೆಸಿ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಯಾವೆಲ್ಲ ಲಾಭಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ. ತುಪ್ಪದಲ್ಲಿ ನೆನೆದ ಖರ್ಜೂರದಲ್ಲಿ ರೋಗನಿರೋಧಕ... Read More

ನಾವು ಆರೋಗ್ಯವಾಗಿರಲು ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ನೀವು ಯಾವುದೇ ಕೆಲಸವನ್ನು ಬಹಳ ಉತ್ಸಾಹದಿಂದ ಮಾಡಬಹುದು. ಮತ್ತು ಅದರಿಂದ ಯಶಸ್ಸು ಸಿಗುತ್ತದೆ. ಆದರೆ ನಿಮ್ಮ ಮಾನಸಿಕ ಆರೋಗ್ಯ ಉತ್ತಮವಾಗಿರಲು ಈ ವಿಟಮಿನ್ ಗಳು... Read More

ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಇದರಿಂದ ನೀವು ಮರುದಿನ ಉಲ್ಲಾಸದಿಂದ ಇರಬಹುದು. ಆದರೆ ಕೆಲವರಿಗೆ ರಾತ್ರಿ ನಿದ್ರೆ ಸರಿಯಾಗಿ ಬರುವುದಿಲ್ಲ. ಅದಕ್ಕೆ ಈ ವಿಟಮಿನ್ ಕೊರತೆಯೇ ಕಾರಣವಂತೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ನಿದ್ರೆಯ ಸಮಸ್ಯೆ... Read More

ಮಕ್ಕಳ ಬೆಳವಣಿಗೆಗೆ ವಿಟಮಿನ್ ಗಳು ಬಹಳ ಅಗತ್ಯವಾಗಿ ಬೇಕು. ಹಾಗಾಗಿ ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಬೇಕು. ಇಲ್ಲವಾದರೆ ದೇಹದಲ್ಲಿ ವಿಟಮಿನ್ ಕೊರತೆಯಿಂದ ಹಲವಾರು ಸಮಸ್ಯೆಗಳು ಕಾಡುತ್ತದೆಯಂತೆ. ವಿಟಮಿನ್ ಎ : ಮಕ್ಕಳಲ್ಲಿ ವಿಟಮಿನ್ ಎ ಕೊರತೆಯಿಂದ ಕಣ್ಣಿನ ಸಮಸ್ಯೆ ಕಾಡುತ್ತದೆಯಂತೆ. ಇದರಿಂದ... Read More

ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುವುದರಿಂದ ಹಿಮ್ಮಡಿಯಲ್ಲಿ ಬಿರುಕು ಉಂಟಾಗುತ್ತದೆ. ಆದರೆ ಕೆಲವರಲ್ಲಿ ಎಲ್ಲಾ ಸಮಯದಲ್ಲೂ ಹಿಮ್ಮಡಿಯಲ್ಲಿ ಬಿರುಕು ಇರುತ್ತದೆ. ಇದಕ್ಕೆ ಈ ವಿಟಮಿನ್ ಗಳ ಕೊರತೆಯೇ ಕಾರಣವಂತೆ. ವಿಟಮಿನ್ ಸಿ, ಇ ಮತ್ತು ಬಿ3 ಕೊರತೆಯಿಂದಾಗಿ ಹಿಮ್ಮಡಿಯಲ್ಲಿ ಬಿರುಕು ಮೂಡುತ್ತದೆಯಂತೆ. ಅಲ್ಲದೇ... Read More

ಋತುಬಂಧದ ಸಮಯದಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಯೋನಿ ಶುಷ್ಕತೆ ಕಂಡುಬರುತ್ತದೆ. ಇದು ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ. ಹಾಗಾಗಿ ಇದನ್ನು ತಪ್ಪಿಸಲು ನೀವು ಈ ವಿಟಮಿನ್ ಗಳಿರುವ ಆಹಾರವನ್ನು ಸೇವಿಸಿ. ಇವು ಯೋನಿ ಶುಷ್ಕತೆಯನ್ನು ಹೋಗಲಾಡಿಸುತ್ತದೆ. ವಿಟಮಿನ್ ಡಿ : ಇದು ಮೂಳೆಗಳ ಬಲಕ್ಕೆ... Read More

ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೂದಲನ್ನು ಆರೋಗ್ಯಕರವಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಕೂದಲುದುರುವ ಸಮಸ್ಯೆ ಕಾಡುತ್ತದೆ. ನಿಮ್ಮ ದೇಹದಲ್ಲಿ ಈ ವಿಟಮಿನ್ ಕಡಿಮೆಯಾದರೆ ಕೂದಲು ತೆಳ್ಳಗಾಗುತ್ತದೆಯಂತೆ. ಕೂದಲಿನ ಬೆಳವಣಿಗೆಗೆ ಮತ್ತು ನಿರ್ವಹಣೆಗೆ ವಿಟಮಿನ್ ಎ ಅತ್ಯಗತ್ಯ. ಇದರ ಕೊರತೆಯಿಂದ ಉದುರುವಿಕೆ, ತೆಳ್ಳಗಾಗುವುದು... Read More

ಕೆಲಸದ ಹೊರೆ, ಆರೋಗ್ಯದ ಭಯ ಮುಂತಾದ ಸಮಸ್ಯೆಗಳಿಂದ ಜನರಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಇದು ಜನರ ಜೀವನವನ್ನು ನರಕವಾಗಿಸುತ್ತದೆ. ಹಾಗಾಗಿ ಈ ಒತ್ತಡವನ್ನು ನಿವಾರಿಸುವಂತಹ ಶಕ್ತಿ ನಮಲ್ಲಿ ಉತ್ಪತ್ತಿಯಾಗಲು ವಿಟಮಿನ್ ಭರಿತ ಈ ಆಹಾರವನ್ನು ಸೇವಿಸಿ. ಕಿತ್ತಳೆ : ಇದರಲ್ಲಿ ವಿಟಮಿನ್ ಸಿ... Read More

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ರುಚಿಕರ ಹಲಸಿನಹಣ್ಣನ್ನು ನೀವು ಖಂಡಿತಾ ಮನೆಗೆ ಕೊಂಡೊಯ್ದಿರುತ್ತೀರಿ. ಇದರ ಎಳೆಗಳನ್ನು ಬಿಡಿಸಿ ತಿಂದ ಬಳಿಕ ಬೀಜವನ್ನು ಮಾತ್ರ ಕಸದ ತೊಟ್ಟಿಗೆ ಎಸೆಯುತ್ತಿದ್ದರೆ ನೀವು ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿದೆ.... Read More

ದೇಹದಲ್ಲಿ ಜೀವಸತ್ವಗಳ ಕೊರತೆಯಿದ್ದಾಗ ಅನೇಕ ಜನರು ಅವುಗಳನ್ನು ಆಹಾರದ ಮೂಲಕ ಮತ್ತು ಪೂರಕ ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ಏಕೆಂದರೆ, ಎಲ್ಲಾ ಪೋಷಕಾಂಶಗಳಂತೆ, ಜೀವಸತ್ವಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಜೀವಸತ್ವಗಳ ಕೊರತೆ ಒಳ್ಳೆಯದಲ್ಲ. ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಆದರೆ, ಅತಿಯಾದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...