Kannada Duniya

ನಿದ್ರೆ

ಸಿಹಿತಿಂಡಿಗಳನ್ನು ಸೇವಿಸುವುದೆಂದರೆ ಎಲ್ಲರಿಗೂ ಬಹಳ ಇಷ್ಟ. ಆದರೆ ಕೆಲವರು ಸಿಹಿ ದೇಹಕ್ಕೆ ಒಳ್ಳೆಯದಲ್ಲ ಎಂದು ಸಿಹಿತಿಂಡಿಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಇದರಿಂದ ಈ ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ. ಸಿಹಿ ಸೇವನೆಯನ್ನು ನಿಲ್ಲಿಸಿದರೆ ನಿಮ್ಮ ಮನಸ್ಥಿತಿಯಲ್ಲಿ ಬದಲಾವಣೆಯಾಗುತ್ತದೆ. ನೀವು ಆತಂಕ, ಅಸಮಾಧಾನವನ್ನು... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮೊಬೈಲ್ ಬಳಕೆ ಮಾಡುತ್ತಾರೆ. ಅವರಿಗೆ ಮೊಬೈಲ್ ಇಲ್ಲದೆ ಜೀವನ ಸಾಗಿಸಲು ಕಷ್ಟವಾಗಿದೆ. ಹಾಗಾಗಿ ಮೊಬೈಲ್ ಅನ್ನು ಅತಿಯಾಗಿ ಬಳಸುತ್ತಾರೆ. ಆದರೆ ಈ ಸಮಯದಲ್ಲಿ ಫೋನ್ ಬಳಕೆ ಮಾಡುವುದು ಅಪಾಯಕಾರಿಯಂತೆ. ಮಲಗುವ ಮೊದಲು ಫೋನ್ ಬಳಸುವುದು ಆರೋಗ್ಯಕ್ಕೆ... Read More

ನಿದ್ರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ, ಅನೇಕ ರೀತಿಯ ಸಮಸ್ಯೆಗಳಿವೆ. ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ, ನಿದ್ರೆಯೂ ಅಷ್ಟೇ ಮುಖ್ಯ.ಆದ್ದರಿಂದ ದಿನಕ್ಕೆ 7 ಗಂಟೆಗಳ ನಿದ್ರೆಯ ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ನಮ್ಮಲ್ಲಿ ಅನೇಕರು... Read More

ವ್ಯಕ್ತಿ ಆರೋಗ್ಯವಾಗಿ ಫಿಟ್ ಆಗಿರಲು ದೇಹವನ್ನು ಸಕ್ರಿಯವಾಗಿಡುವುದು ಅವಶ್ಯಕ. ಹಾಗಾಗಿ ಜನರು ಪ್ರತಿದಿನ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಆದರೆ ಕೆಲವರಿಗೆ ವರ್ಕೌಟ್ ಮಾಡಿದ ಬಳಿಕ ಸ್ನಾಯುಗಳಲ್ಲಿ ನೋವು ಕಂಡುಬರುತ್ತದೆ. ಹಾಗಾಗಿ ಅದನ್ನು ನಿವಾರಿಸಲುಈ ಕ್ರಮ ಪಾಲಿಸಿ. ವ್ಯಾಯಾಮದ ನಂತರ... Read More

ಉತ್ತಮ ಆರೋಗ್ಯಕ್ಕಾಗಿ ವ್ಯಕ್ತಿಯು ಸಾಕಷ್ಟು ನಿದ್ರೆ ಪಡೆಯುವುದು ಬಹಳ ಮುಖ್ಯ. ನಿದ್ರೆಯು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದೆ. ನಿದ್ರೆಯು ದೇಹದ ಆಯಾಸವನ್ನು ಕಡಿಮೆ ಮಾಡುವುದಲ್ಲದೆ ದೇಹದ ಅನೇಕ ಭಾಗಗಳು ಆರೋಗ್ಯಕರ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ರಾತ್ರಿಯ ಉತ್ತಮ... Read More

ಆಯಾಸ ಅಥವಾ ಅಭ್ಯಾಸದಿಂದಾಗಿ ಹೆಚ್ಚಿನ ಜನರು ಮಧ್ಯಾಹ್ನ ನಿದ್ರೆಗೆ ಜಾರುತ್ತಾರೆ. ಆಗಾಗ್ಗೆ ಮನೆಯನ್ನು ನೋಡಿಕೊಳ್ಳುವ ಮಹಿಳೆಯರು ತಮ್ಮ ಮನೆಕೆಲಸಗಳನ್ನು ಮುಗಿಸಿ ಮಧ್ಯಾಹ್ನ ಸ್ವಲ್ಪ ಸಮಯ ಮಲಗುತ್ತಾರೆ.ಆದರೆ ಮಧ್ಯಾಹ್ನದ ನಿದ್ರೆ ಎಷ್ಟು ಸಮಯ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಮಧ್ಯಾಹ್ನ ಹೆಚ್ಚು ನಿದ್ರೆ... Read More

ನಿದ್ರೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ, ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಿದ್ರೆ ಕೂಡ ನಮ್ಮ ಜೀವನದ ಒಂದು ಭಾಗವಾಗಿರಬೇಕು. ಮಾನವ ದೇಹಕ್ಕೆ ಎಷ್ಟು ಗಂಟೆಗಳ ನಿದ್ರೆ ಸಾಕು? ವೈದ್ಯರ ಪ್ರಕಾರ, ವ್ಯಕ್ತಿಯ... Read More

ಕೆಲವರು ಊಟವಾದ ತಕ್ಷಣ ನೀರನ್ನು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ವೈದ್ಯರು ಊಟವಾದ ಒಂದು ಗಂಟೆಯ ಬಳಿಕ ನೀರನ್ನು ಕುಡಿಯು ಶಿಫಾರಸ್ಸು ಮಾಡುತ್ತಾರೆ. ಇದರಿಂದ ನಿಮಗೆ ಯಾವ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. ಆಹಾರ ಸೇವಿಸಿದ ಸುಮಾರು ಒಂದು ಗಂಟೆಯ ಬಳಿಕ... Read More

ಕೆಲವರು ರಾತ್ರಿ ಬೇಗ ಊಟವನ್ನು ಸೇವಿಸಿದರೆ ಕೆಲವರು ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಕೆಲವರಿಗೆ ಕೆಲಸದ ಕಾರಣ ಬೇಗ ಊಟ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ರಾತ್ರಿ ಬೇಗ ಊಟ ಮಾಡುವುದರಿಂದ ನೀವು ಈ ಪ್ರಯೋಜನವನ್ನು ಪಡೆಯಬಹುದಂತೆ. ನೀವು ರಾತ್ರಿ ಬೇಗ ಊಟ... Read More

ಹೆರಿಗೆಯ ಬಳಿಕ ತಾಯಂದಿರಿಗೆ ಮಗುವಿನ ಲಾಲನೆ ಪೋಷಣೆಯಲ್ಲಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ನಿದ್ರಾಹೀನತೆ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಅವರಲ್ಲಿ ಈ ಸಮಸ್ಯೆ ಕಾಡುತ್ತದೆಯಂತೆ. ಹೆರಿಗೆಯ ಬಳಿಕ ಸುಮಾರು 6 ತಿಂಗಳುಗಳ ಕಾಲ ತಾಯಂದಿರಿಗೆ ನಿದ್ರೆ ಮಾಡಲು ಆಗುವುದಿಲ್ಲ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...