Kannada Duniya

ನಿದ್ರೆ

ಇಂದಿನ ಕಾಲದಲ್ಲಿ, ಮೊಬೈಲ್ ಇಲ್ಲದ ಕೈಗಳು ಗೋಚರಿಸುವುದಿಲ್ಲ. ವಿದ್ಯಾರ್ಥಿಯಿಂದ ಉನ್ನತ ಉದ್ಯೋಗದವರೆಗೆ ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಫೋನ್ ಬಳಸುತ್ತಿದ್ದಾರೆ. ಆದಾಗ್ಯೂ, ಕೆಲವರು ಎಲ್ಲಾ ಸಮಯದಲ್ಲೂ ಮೊಬೈಲ್ ಫೋನ್ ಗಳನ್ನು ಬಳಸಿದ್ದಾರೆ. ರಾತ್ರಿಯನ್ನು ಮೊಬೈಲ್ ನಲ್ಲಿಯೂ ಕಳೆಯಲಾಗುತ್ತದೆ. ಇತರರು ಫೋನ್ ನೋಡುವಾಗ... Read More

ನಿಮ್ಮ ದೈಹಿಕ ಆರೋಗ್ಯದ ಜೊತೆಗೆ ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುವುದು ಅವಶ್ಯಕ. ಹಾಗಾಗಿ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ. ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಿಲ್ಲವೆಂಬುದನ್ನು ಈ ಲಕ್ಷಣಗಳಿಂದ ತಿಳಿಯಿರಿ. ನಿಮ್ಮ ಏಕಾಗ್ರತೆಯಲ್ಲಿ ಕೊರತೆಯುಂಟಾದರೆ ಆಗ ನೀವು ನಿಮ್ಮ ಮಾನಸಿಕ... Read More

ಮೆದುಳು ನಮ್ಮ ದೇಹದ ಪ್ರಮುಖ ಅಂಗ. ಇದು ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಮೆದುಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅವಶ್ಯಕ. ಅದಕ್ಕಾಗಿ ನೀವು ಈ ಆಹಾರವನ್ನು ಸೇವಿಸಿ. ಹಣ್ಣು ಮತ್ತು ತರಕಾರಿಗಳು : ನೀವು ಮೆದುಳು ಆರೋಗ್ಯವಾಗಿರಲು... Read More

ನಿದ್ರೆಯ ಕೊರತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಕೆಲವರು ಸಾಕಷ್ಟು ನಿದ್ರೆ ಮಾಡಿದ್ದರೂ, 8 ಗಂಟೆಗಳ ಕಾಲ ನಿದ್ರಿಸಿದ್ದರೂ ಕೂಡ ಅವರಿಗೆ ಬೆಳಿಗ್ಗೆ ಏಳುವಾಗ ದಣಿವಾಗುತ್ತದೆ. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಿ. -ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ದೇಹದಲ್ಲಿ ರಕ್ತ, ಆಮ್ಲಜನಕದ ಕೊರತೆ ಇದ್ದರೆ... Read More

ಸೇಬು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಕ್ಕೆ ಒಂದು ಸೇಬು ಹಣ್ಣನ್ನು ಸೇವಿಸಿದರೆ ವೈದ್ಯರ ಬಳಿ ಹೋಗುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಆದರೆ ಸೇಬು ಹಣ್ಣನ್ನು ಸರಿಯಾದ ಸಮಯದಲ್ಲಿ ಸೇವಿಸಿ. ಇಲ್ಲವಾದರೆ ಇದರಿಂದ ಆರೋಗ್ಯ ಕೆಡುತ್ತದೆ. ಆಯುರ್ವೇದದ ಪ್ರಕಾರ ಸೇಬು ಹಣ್ಣನ್ನು... Read More

ನಿಮ್ಮ ಚರ್ಮ ಹೊಳಪಿನಿಂದ ಕೂಡಿದ್ದರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ. ಆದರೆ ಕೆಲವರ ಚರ್ಮ ಮಂದವಾಗಿ ಕಾಣುತ್ತದೆ. ಅದು ನೈಸರ್ಗಿಕ ಹೊಳಪನ್ನು ಹೊಂದಿರುವುದಿಲ್ಲ. ಹಾಗಾಗಿ ನಿಮ್ಮ ಚರ್ಮ ಮಂದವಾಗಿ ಕಾಣಲು ಕಾರಣವೇನು ಎಂಬುದನ್ನು ತಿಳಿಯಿರಿ. ಸತ್ತ ಚರ್ಮದ ಅಂಗಾಂಶಗಳು : ಇದು ನಿಮ್ಮಚರ್ಮವನ್ನು... Read More

ನಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಹಾಗಾಗಿ ನಿಮ್ಮ ಮನಸ್ಸು ಕೂಡ ಪ್ರಶಾಂತವಾಗಿರುತ್ತದೆ. ಆದಕಾರಣ ಪ್ರತಿಯೊಬ್ಬರು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು. ಅದಕ್ಕಾಗಿ ನೀವು ಈ ಪಾನೀಯಗಳನ್ನು ಕುಡಿಯಿರಿ. ಚೆರಿ ಜ್ಯೂಸ್ : ಇದು ನಿದ್ರೆಗೆ ಕಾರಣವಾಗುವಂತಹ... Read More

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳು ಸಮೃದ್ಧವಾಗಿದೆ. ಹಾಗಾಗಿ ಇದನ್ನು ಸೇವಿಸಿದರೆ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದರೆ ಇದನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು. ಇಲ್ಲವಾದರೆ ಸಮಸ್ಯೆಗಳು ಕಾಡುತ್ತದೆಯಂತೆ. ಬೆಳಗ್ಗಿನ ಸಮಯದಲ್ಲಿ ಬಾಳೆಹಣ್ಣನ್ನು ಸೇವಿಸುವುದರಿಂದ ತುಂಬಾ ಪ್ರಯೋಜನಕಾರಿ. ಇದರಲ್ಲಿ... Read More

ನಿದ್ರೆ ಆರೋಗ್ಯಕ್ಕೆ ತುಂಬಾ ಉತ್ತಮ. ರಾತ್ರಿ ಚೆನ್ನಾಗಿ ನಿದ್ರೆ ಬಂದರೆ ನೀವು ದಿನವಿಡೀ ಉಲ್ಲಾಸದಿಂದ ಇರಬಹುದು. ಆದರೆ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಒಣದ್ರಾಕ್ಷಿ ನೀರನ್ನು ಕುಡಿಯಿರಿ. ನಿಮಗೆ ನಿದ್ರೆಯ ಸಮಸ್ಯೆ ಕಾಡುತ್ತಿದ್ದರೆ ಬೆಳಿಗ್ಗೆ... Read More

ಹೆಚ್ಚಿನವರು ಚಪ್ಪಲಿ ಧರಿಸಿ ನಡೆಯುತ್ತಾರೆ. ಬರಿಗಾಲಿನಲ್ಲಿ ಯಾರು ನಡೆಯಲು ಇಷ್ಟಪಡುವುದಿಲ್ಲ. ಆದರೆ ನೀವು ಬರಿಗಾಲಿನಲ್ಲಿ ಹುಲ್ಲಿನ ಮೇಲೆ ಸ್ವಲ್ಪ ಹೊತ್ತು ನಡೆದಾಡುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದಂತೆ. ಹುಲ್ಲಿನ ಮೇಲೆ ನಡೆದಾಡುವುದರಿಂದ ದೇಹದಲ್ಲಿ ನೋವು ಕಡಿಮೆಯಾಗುತ್ತದೆಯಂತೆ. ಯಾಕೆಂದರೆ ನಿಮ್ಮ ದೇಹದಲ್ಲಿ ರಕ್ತ ಸಂಚಾರ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...