Kannada Duniya

ಜ್ಯೂಸ್

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ ಕೂಡ ಮಾಡುವುದಿಲ್ಲ. ಇದರ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ರಾತ್ರಿಯ ವೇಳೆ ಈ ಜ್ಯೂಸ್... Read More

ನಾವು ದಿನವನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದರ ಮೇಲೆ ನಮ್ಮ ಇಡೀ ದಿನ ನಿಂತಿರುತ್ತದೆ. ಹಾಗಾಗಿ ನೀವು ದಿನವಿಡೀ ಉಲ್ಲಾಸದಿಂದ ಇರಲು ನಿಮ್ಮ ದಿನವನ್ನು ಬಹಳ ಉತ್ತಮ ರೀತಿಯಲ್ಲಿ ಪ್ರಾರಂಭಿಸಿ. ಅದಕ್ಕಾಗಿ ಈ ಆಹಾರವನ್ನು ಸೇವಿಸಬೇಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿಗಳನ್ನು... Read More

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅಧಿಕ ತೂಕದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಧಿಕ ತೂಕದ ಸಮಸ್ಯೆಯನ್ನು ತೊಡೆದುಹಾಕಲು ಕ್ಯಾರೆಟ್ ತುಂಬಾ ಸಹಾಯಕವಾಗಿದೆ. ಕ್ಯಾರೆಟ್ ನಲ್ಲಿ ವಿಟಮಿನ್ಬಿ  1, ಬಿ 2 ಮತ್ತು ಬಿ 6 ಸಮೃದ್ಧವಾಗಿದೆ. ಕೊಬ್ಬು ಮತ್ತು... Read More

ಕಿವಿ ಹಣ್ಣು ಪ್ರತಿ ಋತುವಿನಲ್ಲಿ ಸುಲಭವಾಗಿ ಲಭ್ಯವಿರುವ ಹಣ್ಣು. ಇದು ಫೈಬರ್, ಪ್ರೋಟೀನ್, ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮುಂತಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ತುಂಬಾ ಆರೋಗ್ಯಕರವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ನೀವು ಬಾಳೆಹಣ್ಣಿನ ಸ್ಮೂಥಿಯನ್ನು ತಯಾರಿಸಿ ಉಪಾಹಾರಕ್ಕೆ ಕುಡಿಯಬಹುದು.... Read More

ನಮ್ಮ ಕೆಟ್ಟ ಜೀವನಶೈಲಿ ಮತ್ತು ಕಲಬೆರೆಕೆ ಆಹಾರವನ್ನು ಸೇವಿಸುವುದರಿಂದ ಅನೇಕರು ಹೃದಯ ಸಂಬಂಧಿ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಆಹಾರಗಳ ಸೇವನೆಯಿಂದ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ರಕ್ತನಾಳಗಳು ಬ್ಲಾಕ್ ಆಗಿ ಹೃದಯಾಘಾತ ಸಂಭವಿಸುತ್ತದೆ. ಹಾಗಾಗಿ ಈ ಹೃದಯಾಘಾತವನ್ನು ತಪ್ಪಿಸಲು ಈ ಜ್ಯೂಸ್ ಅನ್ನು... Read More

ಬೆಲ್ಲಿ ಫ್ಯಾಟ್ ಕರಗಿಸಬೇಕು ಎಂದುಕೊಂಡವರು ಹಲವು ಬಗೆಯ ವ್ಯಾಯಾಮ ಹಾಗೂ ಯೋಗಗಳನ್ನು ಪ್ರಯತ್ನಿಸಿ ಸೋತಿದ್ದರೆ ಈ ಕೆಲವು ಹಸಿರು ತರಕಾರಿಗಳನ್ನು ಸೇವಿಸಿ ನೋಡಿ. ಇದು ತೂಕ ಇಳಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಒಂದು ಸೋರೆಕಾಯಿಯ ಸಿಪ್ಪೆ ತೆಗೆದು ಅದನ್ನು ಸಣ್ಣ ತುಂಡುಗಳಾಗಿ ಮಾಡಿ ಮಿಕ್ಸಿಯಲ್ಲಿ ಹಾಕಿ. ನುಣ್ಣಗೆ ರುಬ್ಬಿ. ಜೀರಿಗೆ ಹಾಗೂ ಪುದಿನಾ ಸೊಪ್ಪನ್ನು ಸೇರಿಸಿ ಮತ್ತೆ ರುಬ್ಬಿಕೊಂಡು ಇದನ್ನು ಸೋಸಿಕೊಳ್ಳಿ. ಕೊನೆಗೆ ಲಿಂಬೆ ರಸ ಸೇರಿಸಿ. ಇದನ್ನು ಕುಡಿಯುವುದರಿಂದ ನಿಮ್ಮ ಸೊಂಟದ... Read More

ವಾತಾವರಣದಲ್ಲಿನ ಧೂಳು, ಕೊಳೆ ಕೂದಲಿನಲ್ಲಿ ಸೇರಿಸಿಕೊಂಡು ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದರಿಂದ ಕೆಲವರಲ್ಲಿ ಬೊಕ್ಕ ತಲೆ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯಲು ಈ ಜ್ಯೂಸ್ ಕುಡಿಯಿರಿ. ಅಲೋವೆರಾ ರಸ್ದಲ್ಲಿ ವಿಟಮಿನ್ ಸಿ,... Read More

ಎಬಿಸಿ ಜ್ಯೂಸ್ ಎಂದರೆ ಆ್ಯಪಲ್, ಬೀಟ್ ರೋಟ್ ಮತ್ತು ಕ್ಯಾರೆಟ್ ಮೂರನ್ನು ಮಿಕ್ಸ್ ಮಾಡಿ ತಯಾರಿಸಿದ ಜ್ಯೂಸ್. ಇದರಲ್ಲಿ ಹಲವು ಬಗೆಯ ಪೋಷಕಾಂಶಗಳು ತುಂಬಿರುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ತುಂಬಾ ಒಳ್ಳೆಯದು. ಇದರಿಂದ ಹಲವು... Read More

ಅನಾನಸ್ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರ ಮೂಲಕ ಆನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅಲ್ಲದೇ ಈ ಅನಾನಸ್ ಹಣ್ಣನ್ನು ಸೇವಿಸಿ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬಾಳೆಹಣ್ಣನ್ನು ಈ ವಿಧದಲ್ಲಿ ಸೇರಿಸಿದರೆ ಈ... Read More

ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿಯ ರಸವನ್ನು ಸೇವಿಸಿದರೆ ಕೇವಲ ಕೆಲವೇ ದಿನಗಳಲ್ಲಿ ಕೊಲೆಸ್ಟ್ರಾಲ್‌ಗೆ ವಿದಾಯ ಹೇಳಬಹುದು. ಸೋರೆಕಾಯಿಯನ್ನು ತಿನ್ನುವುದರಿಂದ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು. ಸೋರೆಕಾಯಿಯಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ,... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...