Kannada Duniya

ಕರಿಬೇವು

ಅಕಾಲಿಕವಾಗಿ ಬೆಳ್ಳಗಾಗುವ ಕೂದಲನ್ನು ಮತ್ತೆ ಕಪ್ಪಗಾಗಿಸಲು ಹಲವರು ಹಲವು ವಿಧಾನಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಮಳಿಗೆಗಳಲ್ಲಿ ಸಿಗುವ ರಾಸಾಯನಿಕ ಭರಿತ ಪುಡಿಗಳು ತ್ವಚೆಗೆ ಅಲರ್ಜಿಯನ್ನುಂಟು ಮಾಡಿ ನಿಮ್ಮ ಸೌಂದರ್ಯವನ್ನೇ ಹಾಳುಮಾಡುತ್ತದೆ. ಅದರ ಬದಲು ಮನೆಯಲ್ಲೇ ಸಿಗುವ ಈ ಕೆಲವು ವಸ್ತುಗಳಿಂದ ಕೂದಲನ್ನು ಕಪ್ಪಗಾಗಿಸಿ.... Read More

ಕರಿಬೇವಿನ ಎಲೆಗಳನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿ, ಪರಿಮಳವನ್ನು ಹೆಚ್ಚಿಸುತ್ತದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಬಿ2, ಬಿ1 ಕಂಡುಬರುತ್ತದೆ. ಹಾಗೇ ಕರಿಬೇವಿನ ಎಲೆಗಳನ್ನು ಬಳಸಿ ಈ ಪ್ರಯೋಜನವನ್ನು ಪಡೆಯಬಹುದಂತೆ. ಕರಿಬೇವಿನ ಎಲೆಗಳ ರಸ ತೂಕ ನಷ್ಟಕ್ಕೆ ಸಹಕಾರಿಯಂತೆ.... Read More

ನವಿಲುಕೋಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ರುಚಿಯಾದ ಸಾಂಬಾರ್ ಮಾಡಿಕೊಂಡು ತಿನ್ನಬಹುದು. ಮಾಡುವ ಸುಲಭವಾದ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು ನವಿಲುಕೋಸು-2, ನೀರು ಅರ್ಧ ಲೋಟ, ತೊಗರಿಬೇಳೆ-1/4 ಕಪ್ (ಬೇಯಿಸಿಕೊಂಡಿದ್ದು),1 ಟೀ ಸ್ಪೂನ್ ಕಡಲೆಬೇಳೆ, 1 ಟೀ ಸ್ಪೂನ್... Read More

ಹೆಚ್ಚಿನ ಜನರು ಕೂದಲುದುರುವ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ನಿವಾರಿಸಲು ಹಲವಾರು ಕೂದಲಿನ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಕೂದಲಿಗೆ ಈ ನೈಸರ್ಗಿಕ ವಸ್ತುವನ್ನು ಸಿಂಪಡಿಸಿ. Diabetic infections: ಮಧುಮೇಹಿಗಳಿಗೆ ಈ ಸೋಂಕಿನ... Read More

ಕೂದಲುದುರಲು ಹಲವು ಕಾರಣಗಳಿವೆ. ಕೊಳೆ, ಧೂಳಿನಿಂದ , ದೇಹದಲ್ಲಿ ಹಾರ್ಮೋನ್ ಸಮಸ್ಯೆಯಿಂದ, ಪೋಷಕಾಂಶಗಳ ಕೊರತೆಯಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ನೆಲ್ಲಿಕಾಯಿ, ಕರಿಬೇವನ್ನು ಈ ರೀತಿಯಲ್ಲಿ ಬಳಸಿ. ಕೂದಲಿನ ಆರೈಕೆಗೆ ಎಣ್ಣೆ ಹಚ್ಚಿದರೆ ಸಾಕಾಗುವುದಿಲ್ಲ. ಹಾಗಾಗಿ... Read More

ಕರಿಬೇವು ವಿಶಿಷ್ಟವಾದ ರುಚಿ ಮತ್ತು ಪರಿಮಳದಿಂದಾಗಿ ಅಡುಗೆ ಮನೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಊಟ ಮಾಡುವಾಗ ಕರಿಬೇವಿನ ಎಲೆಗಳು ಸಿಕ್ಕಿದರೆ ತಟ್ಟೆಯ ಬದಿಯಲ್ಲಿಡುತ್ತೇವೆ ಇಲ್ಲವೇ ಎಸೆಯುತ್ತೇವೆ. ಇದರಲ್ಲಿರುವ ಉತ್ತಮವಾದ ಪೋಷಕಾಂಶಗಳ ಬಗ್ಗೆ ಆಲೋಚಿಸುವುದೇ ಇಲ್ಲ. ಕರಿಬೇವಿನ ಎಲೆಗಳು ದೇಹದ ತೂಕ... Read More

ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇವು ಹಲವು ಕಾಯಿಲೆಗಳನ್ನು ಗುಣಪಡಿಸುತ್ತದೆ. ಹಾಗಾಗಿ ನಿಮಗೆ ಕಣ್ಣಿಿನ ಸಮಸ್ಯೆ ಇದ್ದರೆ ಅಂತವರು ಈ ವಸ್ತುವನ್ನು ಸೇವಿಸಿ. ಕಣ್ಣಿನ ದೃಷ್ಟಿ ಹೆಚ್ಚಿಸಲು ವಿಟಮಿನ್ ಎ ಬಹಳ ಮುಖ್ಯ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಹೇರಳವಾಗಿದೆ.... Read More

ಹೆಚ್ಚಾಗಿ ಜನರು ಮುಖದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಆದರೆ ಮೊಣಕೈ ಕಾಲುಗಳಲ್ಲಿ ಕಪ್ಪು ಕಲೆಗಳು ಮೂಡಿರುವುದರ ಬಗ್ಗೆ ಕಾಳಜಿವಹಿಸುವುದಿಲ್ಲ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕಪ್ಪು ಮೊಣಕೈ ಸಮಸ್ಯೆಯನ್ನು ಹೋಗಲಾಡಿಸಲು ಕರಿಬೇವನ್ನು ಹೀಗೆ ಬಳಸಿ. ಕರಿಬೇವಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್... Read More

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಟ್ಟ ಆಹಾರ ಪದ್ಧತಿಯಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ತೂಕ ಹೆಚ್ಚಳ ಸಮಸ್ಯೆ ಕೂಡ ಒಂದು. ಇದಕ್ಕೆ ಕಾರಣ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗುವುದು. ಹಾಗಾಗಿ ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಜೀರಿಗೆ ನೀರನ್ನು ಕುಡಿಯಿರಿ.... Read More

ಹೆಚ್ಚಿನವರು ಈ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ರಕ್ತದೊತ್ತಡದ ಕಾರಣದಿಂದ ಹಾರ್ಟ್ ಆ್ಯಟಾಕ್, ಪಾರ್ಶ್ವ ವಾಯು, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು, ಅಂಗಾಂಗ ವೈಫಲ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಇದಕ್ಕೆ ಸರಿಯಾಗಿ ಮದ್ದು ಮಾಡದಿದ್ದರೆ ಕೆಲವೊಮ್ಮೆ ಸಾವು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ.ಅಡುಗೆ ಮನೆಯಲ್ಲಿರುವ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...