Kannada Duniya

ಮಾರುಕಟ್ಟೆಗೆ ಬಂದ ಕಾಂಡೋಮ್ ಪ್ಲೇವರ್ ಕೇಳಿದ್ರೆ ದಂಗಾಗ್ತಿರಾ.!

ಸುರಕ್ಷಿತ ಸಂಭೋಗಕ್ಕೆ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಗರ್ಭನಿರೋಧದ ರೂಪದಲ್ಲಿ ಕಾಂಡೋಮ್ ಕೆಲಸ ಮಾಡುತ್ತದೆ. ಜೊತೆಗೆ ಲೈಂಗಿಕ ಸುರಕ್ಷತೆಯನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಸಾಮಾನ್ಯ ಕಾಂಡೋಮ್ ಜೊತೆ ಬೇರೆ ಬೇರೆ ಪ್ಲೇವರ್ ಕಾಂಡೋಮ್ ಗಳಿವೆ. ಸ್ಟ್ರಾಬೆರಿ, ಚಾಕೋಲೇಟ್, ಬಬಲ್ಗಮ್ ಮತ್ತು ಬಾಳೆ ಹಣ್ಣಿನ ಪ್ಲೇವರ್ ಕಾಂಡೋಮ್ ಸಾಮಾನ್ಯ. ಆದ್ರೆ ಮಾರುಕಟ್ಟೆಗೆ ಬಂದ ಇನ್ನೊಂದಿಷ್ಟು ಪ್ಲೇವರ್ ದಂಗಾಗಿಸುವಂತಿದೆ.

ನಂಬಿದ್ರೆ ನಂಬಿ, ಮಾರುಕಟ್ಟೆಗೆ ಹೈದ್ರಾಬಾದಿ ಬಿರಿಯಾನಿ ಪ್ಲೇವರ್ ಕಾಂಡೋಮ್ ಬಂದಿದೆ. ಸೆಕ್ಸ್ಟಿಂಗ್ ಸಮಯದಲ್ಲಿ ಬಿಳಿಬದನೆ ಎಮೋಜಿಯನ್ನು ಮಾತ್ರ ಬಳಸಲಾಗುವುದಿಲ್ಲ. ಈಗ ಬಿಳಿಬದನೆ ಪ್ಲೇವರ್ ಕಾಂಡೋಮ್ ಸಹ ಮಾರುಕಟ್ಟೆಯಲ್ಲಿ ಬರಲು ಪ್ರಾರಂಭಿಸಿದೆ. ಇಷ್ಟೇ ಅಲ್ಲ ಮಾರುಕಟ್ಟೆಗೆ ಈಗ ಆಲ್ಕೋಹಾಲ್ ಪ್ಲೇವರ್ ಕಾಂಡೋಮ್ ಕೂಡ ಬಂದಿದೆ. ಶುಂಠಿ-ಬೆಳ್ಳುಳ್ಳಿ ಪ್ಲೇವರ್ ಇಷ್ಟಪಡುವವರಿಗೆ ಈ ಪ್ಲೇವರ್ ಕಾಂಡೋಮ್ ಕೂಡ ಲಭ್ಯವಿದೆ.

ಸುಹಾಸನೆಯುಕ್ತ ಕಾಂಡೋಮ್ ಆರೋಗ್ಯಕ್ಕೆ ಹಾನಿಕರ ಎನ್ನಲಾಗುತ್ತದೆ. ಮಹಿಳೆಯ ಯೋನಿ ಸಮಸ್ಯೆಗೆ ಇದು ಕಾರಣವಾಗುತ್ತದೆ ಎಂದು ತಜ್ಞರು ಹೇಳ್ತಾರೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...