Kannada Duniya

ದೇವಸ್ಥಾನ ಕನಸಿನಲ್ಲಿ ನೋಡುವುದು ಶುಭವೇ…? ಅಶುಭವೇ….? ಎಂಬುದನ್ನು ತಿಳಿಯಿರಿ…!

ಕನಸಿಗೆ ವಿಶೇಷ ಮಹತ್ವವಿದೆ. ಅದರ ಪ್ರಕಾರ ಕನಸು ಭವಿಷ್ಯವನ್ನು ಸೂಚಿಸುತ್ತದೆಯಂತೆ. ಹಾಗಾಗಿ ಸಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ದೇವಸ್ಥಾನ ಕಾಣಿಸಿದರೆ ಅದು ಶುಭವೇ? ಅಶುಭವೇ ? ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಕನಸಿನಲ್ಲಿ ಹಳೆಯ ದೇವಾಲಯ ಕಂಡರೆ ಭಯಪಡುವ ಅಗತ್ಯವಿಲ್ಲ.ದೀರ್ಘಕಾಲದಿಂದ ನಿಮ್ಮಿಂದ ದೂರವಾದ ನಿಮ್ಮ ಸಂಗಾತಿ ನಿಮ್ಮ ಬಳಿಗೆ ಮರಳಿ ಬರುತ್ತಾರೆ ಎಂಬುದನ್ನು ಸೂಚಿಸುತ್ತದೆಯಂತೆ.

ನಿಮ್ಮ ಕನಸಿನಲ್ಲಿ ನೀವು ದೇವಾಲಯದ ಬಾಗಿಲನ್ನು ನೋಡಿದರೆ ಅಥವಾ ದೇವಾಲಯದ ಬಾಗಿಲಿಗೆ ನಮಸ್ಕರಿಸುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಮನಸ್ಸು ಮತ್ತು ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬುದನ್ನು ತಿಳಿಸುತ್ತದೆ.

Sindoor Remedy: ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಸಿಂಧೂರ ಬಳಸಿ ನಿವಾರಿಸಿಕೊಳ್ಳಿ…!

ನಿಮ್ಮ ಕನಸಿನಲ್ಲಿ ಚಿನ್ನದ ದೇವಾಲಯ ಕಾಣಿಸಿದರೆ ಅಶುಭ. ಇದು ನಿಮ್ಮ ಜ್ಞಾನದ ಕೊರತೆಯನ್ನು ತೋರಿಸುತ್ತದೆ. ಹಾಗೇ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲು ಧರ್ಮ ಗುರುಗಳ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...