Kannada Duniya

ಮನೆಯಲ್ಲಿರುವ ಈ ಹಳೆಯದಾದ ವಸ್ತುಗಳನ್ನು ತೆಗೆದುಹಾಕಿ ಆರ್ಥಿಕ ಸಮಸ್ಯೆಗಳನ್ನು ತೊಲಗಿಸಿ….!

ವಾಸ್ತು ಪ್ರಕಾರ ಮನೆಯಲ್ಲಿರುವ ಎಲ್ಲಾ ವಸ್ತಗಳು ನಮ್ಮ ಮೇಲೆ ಒಂದು ರೀತಿಯಲ್ಲಿ ಪರಿಣಾಮಬೀರುತ್ತದೆ. ಈ ಪರಿಣಾಮವು ಧನಾತ್ಮಕ ಮತ್ತು ಋಣಾತ್ಮಕವಾಗಿರುತ್ತದೆ. ಹಾಗೇ ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ. ಹಾಗಾಗಿ ಮನೆಯಲ್ಲಿ ಇರಿಸಲಾದ ಈ ವಸ್ತುಗಳನ್ನು ತಕ್ಷಣ ಹೊರಹಾಕಿ, ಇಲ್ಲವಾದರೆ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ.

ಹರಿದ ಶೂಗಳು : ವಾಸ್ತು ಪ್ರಕಾರ ಹರಿದ ಶೂ ಮತ್ತು ಚಪ್ಪಲಿಗಳು ಶನಿಯ ಕೋಪಕ್ಕೆ ಕಾರಣವಾಗುತ್ತದೆ. ಅಲ್ಲದೇ ಹಳೆಯ ಶೂಗಳು ಜೀವನದಲ್ಲಿ ಸಂಘರ್ಷವನ್ನು ಹೆಚ್ಚಿಸುತ್ತವೆ. ಹಾಗಾಗಿ ಹರಿದ ಹಳೆಯ ಬೂಟುಗಳನ್ನು ಮನೆಯಲ್ಲಿ ಇಡಬಾರದು.

ವಾಸ್ತು ಪ್ರಕಾರ ಗಡಿಯಾರ ಜೀವನದಲ್ಲಿ ಮುಂದೆ ಸಾಗುವಂತಹ ಸಂಕೇತವಾಗಿದೆ. ಹಾಗಾಗಿ ಮನೆಯಲ್ಲಿ ಕೆಟ್ಟು ಹೋದ, ನಿಂತ ಗಡಿಯಾರವನ್ನು ಇಟ್ಟುಕೊಳ್ಳಬೇಡಿ.

ಹಳೆಯ ಪತ್ರಿಕೆಯ ಮೇಲೆ ಧೂಳು ಸಂಗ್ರಹವಾಗುತ್ತದೆ. ಇದರಿಂದ ಆರ್ಥಿಕ ಬಿಕ್ಕಟ್ಟು ಮತ್ತು ಭಿನ್ನಾಭಿಪ್ರಾಯವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಹಳೆಯ ಪತ್ರಿಕೆಗಳನ್ನು ಕಾಲಕಾಲಕ್ಕೆ ತೆಗೆದುಹಾಕಿ.

Chanyaka niti : ಇವರೊಂದಿಗೆ ಜಗಳ ಆಡಬೇಡಿ… ಇದು ನಿಮಗೆ ಭಾರವಾಗುತ್ತದೆ….!

ವಾಸ್ತು ಶಾಸ್ತ್ರದ ಪ್ರಕಾರ ಬಟ್ಟೆಗಳು ಅದೃಷ್ಟಕ್ಕೆ ಸಂಬಂಧಿಸಿವೆ. ಹರಿದ ಹಳೆಯ ಬಟ್ಟೆಗಳು ವೃತ್ತಿ ಜೀವನಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಅಂತಹ ಬಟ್ಟೆಗಳನ್ನು ತಕ್ಷಣ ತೆಗೆದುಹಾಕಿ.

ವಾಸ್ತು ಪ್ರಕಾರ ಮನೆಯಲ್ಲಿ ಕೆಟ್ಟ ಬೀಗಗಳನ್ನು ಹೊಂದಿರುವುದು ಅಶುಭವೆಂದು ನಂಬಲಾಗುತ್ತದೆ. ಕೆಟ್ಟ ಬೀಗಗಳು ಜೀವನಕ್ಕೆ ಅಡ್ಡಿಯಾಗುತ್ತವೆ. ಪ್ರಗತಿಯ ಹಾದಿಯನ್ನು ನಿರ್ಬಂಧಿಸುತ್ತದೆ. ಹಾಗಾಗಿ ಮನೆಯ ಕೆಟ್ಟ ಬೀಗಗಳನ್ನು ತಕ್ಷಣ ತೆಗೆದುಹಾಕಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...