Kannada Duniya

ನಿಮ್ಮ ಅದೃಷ್ಟವನ್ನು ಹಾಳುಮಾಡುತ್ತವೆಯಂತೆ ಈ ವಿಚಾರಗಳು…!

ಗ್ರಹಗಳ ಚಲನೆಯು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಗ್ರಹಗಳು ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಘಟನೆಗಳಿಗೆ ಕಾರಣವಾಗಿವೆ ಎನ್ನುತ್ತಾರೆ.

ಆದರೆ ಗ್ರಹಗಳು ಮಾತ್ರವಲ್ಲದೇ ಮುನುಷ್ಯನ ಕೆಲಸಗಳು ಕೂಡ ಒಳ್ಳೆಯ ಮತ್ತು ಕೆಟ್ಟ ಘಟನೆಗಳಿಗೆ ಕಾರಣವಾಗಿದೆ. ಹಾಗಾಗಿ ವ್ಯಕ್ತಿ ಮಾಡುವಂತಹ ಈ ತಪ್ಪುಗಳಿಂದ ಅವನ ಅದೃಷ್ಟ ಹಾಳಾಗುತ್ತದೆ.

-ವ್ಯಕ್ತಿಯ ಸ್ನೇಹಿತರ ಬಳಗವು ಉತ್ತಮವಾಗಿದ್ದರೆ ಅವರು ಸದ್ಗುಣಶೀಲರಾಗುತ್ತಾರೆ. ಕೆಟ್ಟವರಿದ್ದರೆ ನಕರಾತ್ಮಕ ಆಲೋಚನೆಗಳು ಬರುತ್ತವೆ. ಇದರಿಂದ ಅದೃಷ್ಟ ದೂರವಾಗುತ್ತದೆ.

ದೀಪಾವಳಿಯ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಈ ಸಸ್ಯಗಳನ್ನು ಮನೆಯಲ್ಲಿ ನೆಡಿ….!

-ಗಂಡ ಹೆಂಡತಿಯ ನಡುವೆ ಒಡನಾಟ ಚೆನ್ನಾಗಿದ್ದರೆ ಸಂಬಂಧ ಚೆನ್ನಾಗಿರುತ್ತದೆ. ನಿಮ್ಮ ಆಲೋಚನೆಗಳು ಸಕರಾತ್ಮಕವಾಗಿರುತ್ತದೆ. ಇದರಿಂದ ಅದೃಷ್ಟ ಬರುತ್ತದೆ.

-ನಿಮ್ಮ ನಕರಾತ್ಮಕ ಚಿಂತನೆ ಕೂಡ ನಿಮ್ಮ ಅದೃಷ್ಟವನ್ನು ಹಾಳು ಮಾಡುತ್ತವೆ. ನಕರಾತ್ಮಕ ಚಿಂತನೆಗಳನ್ನು ಇಟ್ಟುಕೊಂಡವರಿಗೆ ನಕರಾತ್ಮಕ ವಿಷಯಗಳೇ ಕೇಳಿಬರುತ್ತವೆ. ಇದರಿಂದ ಜೀವನದಲ್ಲಿ ವೈಫಲ್ಯ ಕಾಡುತ್ತದೆ.

-ವ್ಯಕ್ತಿಯು ಮಾಡುವಂತಹ ಮೋಸ ಅವನ ಅದೃಷ್ಟವನ್ನು ಹಾಳು ಮಾಡುತ್ತದೆ. ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರೂ ಮೋಸ ಮಾಡಿದರೆ ಅದರಿಂದ ಆತ ಕೆಟ್ಟ ಪರಿಣಾಮವನ್ನು ಅನುಭವಿಸುತ್ತಾನೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...