Kannada Duniya

ಅದೃಷ್ಟ ಬರಲು ದೀಪಾವಳಿ ದಿನ ಈ ‘ಬಣ್ಣದ ಬಟ್ಟೆಗಳನ್ನು’ ಧರಿಸಿ…..!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬಣ್ಣಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಲವು ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಧನಾತ್ಮಕಶಕ್ತಿಯನ್ನು ಆಕರ್ಷಿಸುತ್ತದೆ. ಹಾಗಾಗಿ ಶಾಸ್ತ್ರದ ಪ್ರಕಾರ ಹಬ್ಬದ ದಿನ ಈ ಎರಡು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಮನೆಗೆ ಸಂಪತ್ತು, ಅದೃಷ್ಟ ಬರುತ್ತದೆಯಂತೆ.

ದೀಪಾವಳಿಯಂದು ಗಾಢವಾದ ಹಳದಿ ಉಡುಪನ್ನು ಧರಿಸಿ. ಇದು ನಿಮ್ಮ ಮನೆಗೆ ಸೂರ್ಯ ಮತ್ತು ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ಗಮನ ಸೆಳೆಯುವ ಬಣ್ಣವಾಗಿದೆ. ಇದು ಮಂಗಳಕರವಾದ ಬಣ್ಣವಾಗಿದೆ. ಲಕ್ಷ್ಮಿ ಪೂಜೆಯ ಸಮಯದಲ್ಲಿ ಹಳದಿ ಬಣ್ಣ ಧರಿಸಿದರೆ ಅದೃಷ್ಟ ಬರುತ್ತದೆ.

ವರ್ಷವಿಡೀ ಲಕ್ಷ್ಮಿಯ ಕೃಪೆ ಪಡೆಯಲು ಸಿಂಧೂರ-ಸಾಸಿವೆಯಿಂದ ಈ ಸಣ್ಣ ಪರಿಹಾರ ಮಾಡಿ

ಹಸಿರು ಬಣ್ಣದ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ. ಹಾಗಾಗಿ ದೀಪಾವಳಿಯ ದಿನ ನೀವು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಸ್ವಾರ್ಥತೆ, ಪ್ರೀತಿ ಮತ್ತು ಶಂತೋಷದ ಶಕ್ತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...