Kannada Duniya

ಪ್ರವಾಸೋದ್ಯಮ

ಭಾರತದ ಸುದೀರ್ಘ ಇತಿಹಾಸವು ಮಹಾರಾಜರು, ರಾಜರು ಮತ್ತು ನಿಜಾಮರ ಕಥೆಗಳಿಂದ ತುಂಬಿದೆ. ಭಾರತದ ಅನೇಕ ಅರಮನೆಗಳನ್ನು ಈಗ ಹೋಟೆಲ್‌ಗಳಾಗಿ ಪರಿವರ್ತಿಸಲಾಗಿದ್ದರೂ, ಈ ರಾಜಮನೆತನದ  ಐಷಾರಾಮಿ ಜೀವನಶೈಲಿ ಉಳಿದಿರುವುದನ್ನು ನೀವು ನೋಡಬಹುದು. ನೀವು ಸಹ ಈ ಅರಮನೆಗಳಿಗೆ ಸಾಧ್ಯವಾದರೆ ಭೇಟಿ ಕೊಡಿ. ಇಲ್ಲಿವೆ... Read More

ಭಾರತವು ಯಾವಾಗಲೂ ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿದೆ . ಗೋವಾ, ಕೇರಳ, ರಾಜಸ್ಥಾನ, ದೆಹಲಿ ಮತ್ತು ಹ್ಯಾವ್ಲಾಕ್ ದ್ವೀಪದಂತಹ ಭೇಟಿ ನೀಡಲು ಯೋಗ್ಯವಾದ ಎಲ್ಲಾ ಋತುವಿನ ರಜಾ ತಾಣವನ್ನು  ಹೊಂದಿದೆ. ಕಡಲತೀರಗಳು, ಕಣಿವೆಗಳು, ದೊಡ್ಡ ಪರ್ವತಗಳು ಮತ್ತು ವನ್ಯಜೀವಿಗಳು ಭಾರತವನ್ನು ವಿಶ್ವದ... Read More

ನೀವು ಮಳೆಯನ್ನು ಇಷ್ಟಪಡುವವರಾಗಿದ್ದರೆ, ಈ ಋತುವಿನಲ್ಲಿ ನೀವು ಖಂಡಿತವಾಗಿಯೂ ಭಾರತದ ಅನೇಕ ಸ್ಥಳಗಳನ್ನು ಇಷ್ಟಪಡುತ್ತೀರಿ. ಮಳೆಗಾಲದಲ್ಲಿ ಈ ಸ್ಥಳಗಳು ಹೆಚ್ಚು ಸುಂದರವಾಗಿ ಕಾಣುತ್ತವೆ. ಮಳೆಯ ನಡುವೆ ಇಲ್ಲಿ ತಿರುಗಾಡುವುದರಲ್ಲಿ ನೀವು ಸಾಕಷ್ಟು ಆನಂದಿಸುವಿರಿ. ಡಾರ್ಜಿಲಿಂಗ್ : ನೀವು ಮಾನ್ಸೂನ್‌ನಲ್ಲಿ ಡಾರ್ಜಿಲಿಂಗ್‌ಗೆ ಹೋಗಬಹುದು. ಈ... Read More

ನೀವು ಸುತ್ತಾಡುವ ಮೂಲಕ ಮಳೆಗಾಲವನ್ನು ಆನಂದಿಸಲು ಬಯಸಿದರೆ,  ಕರ್ನಾಟಕದ ಹಾಸನಕ್ಕೆ ಹೋಗಿ.ಹಾಸನಕ್ಕೆ ಭೇಟಿ ನೀಡಿದಾಗ ಈ ಸ್ಥಳಗಳಿಗೆ ಖಂಡಿತ ಭೇಟಿ ನೀಡಿ:   ಮಂಜರಾಬಾದ್ ಕೋಟೆ : ದೇಶದ ವಿಶಿಷ್ಟ ಕೋಟೆಗಳಲ್ಲಿ ಮಂಜರಾಬಾದ್ ಕೋಟೆ ಕೂಡ ಒಂದು. ಇದು ಪಶ್ಚಿಮ ಘಟ್ಟಗಳ... Read More

ಈಗಂತೂ ಕೆಲಸದ ಒತ್ತಡದಿಂದ ಕುಟುಂಬಕ್ಕೆ ಸಮಯ ಕೊಡುವುದಕ್ಕೆ ಆಗಲ್ಲ ಎಂದು ಕೆಲವರು ಕೊರಗುತ್ತಿರುತ್ತಾರೆ. ರಜೆ ಸಿಕ್ಕಾಗ ಅಥವಾ ಫ್ಯಾಮಿಲಿ ಜೊತೆ ಸಮಯ ಕಳೆಯಲು ಯಾವುದಾದರೂ ಜಾಗಕ್ಕೆ ಹೋಗಬೇಕು ಎಂದು ಫ್ಲ್ಯಾನ್ ಮಾಡುತ್ತಿದ್ದಿರಾ? ಹಾಗಾದ್ರೆ ಮಾಲ್ಡೀವ್ಸ್ ತಪ್ಪದೇ ಭೇಟಿ ನೀಡಿ. ನಿಮ್ಮ ಖುಷಿಯ... Read More

ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಎಲ್ಲಿದೆ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ  ಅದು ಭಾರತದಲ್ಲಿದೆ ಅಥವಾ ನೇಪಾಳದಲ್ಲಿದೆ ಎಂದು ನಿಮ್ಮ ಉತ್ತರ ವಾಗಿರಬಹುದು ಆದರೆ ಅದು ನಿಜವಲ್ಲ. ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯವು ಕಾಂಬೋಡಿಯಾದಲ್ಲಿ ಇದೆ. ಕಾಂಬೋಡಿಯಾದಲ್ಲಿರುವ ಅಂಕೋರ್ ವಾಟ್... Read More

ಬೆಂಗಳೂರಿನ ಸುತ್ತಮುತ್ತಲಿರುವ ಯಾವುದಾದರೂ ಸ್ಥಳಕ್ಕೆ ಒನ್‌ ಡೇ ಟ್ರಿಪ್‌ ಹೋಗಬೇಕು ಎಂದು ಬಯಸುವುದಾದರೆ ಬೆಂಗಳೂರಿನಿಂದ 83  ಕಿ.ಮೀ ದೂರದಲ್ಲಿರುವ ಚುಂಚಿಫಾಲ್ಸ್‌ಗೆ ಭೇಟಿ ನೀಡಬಹುದು. ಜಲಪಾತ ನೋಡಲು ಸುಂದರವಾಗಿದೆ. ಹೆಚ್ಚಿನ ಜನಸಂದಣಿಯೂ ಇರುವುದಿಲ್ಲ. ಸುತ್ತಲಿರುವ ಕಲ್ಲು ಬಂಡೆಗಳು, ಧುಮ್ಮಿಕ್ಕುವ ಜಲಪಾತದಿಂದಾಗಿ ಈ ಸ್ಥಳ... Read More

ಕರ್ನಾಟಕವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ, ಇದು ತನ್ನ ನೈಸರ್ಗಿಕ ಸೌಂದರ್ಯ ಮತ್ತು ವೈಭವದಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಭವ್ಯವಾದ ಕಾಡುಗಳಿಂದ ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳವರೆಗೆ,  ಕರ್ನಾಟಕವನ್ನು ಅಲಂಕರಿಸುವ ಪ್ರಸಿದ್ಧ ಜಲಪಾತಗಳು ಸಹ ನೋಡಬೇಕಾದ ದೃಶ್ಯಗಳಾಗಿವೆ. ನೀವು ಭೇಟಿ ನೀಡಿ... Read More

ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ತುಂಬಾ ಜನರು ಇಷ್ಟಪಡುತ್ತಾರೆ. ಹೀಗಾಗಿ ಹೆಚ್ಚಿನ ಜನರು ಪ್ರವಾಸಕ್ಕೆ ಹೋಗಲು ಯೋಜನೆ ಮಾಡುತ್ತಾರೆ. ಹಸಿರಸಿರಿಯಿಂದ ಕಂಗೊಳಿಸುವ ಭೂರಮೆಯನ್ನು ನೋಡುವ ಕ್ಷಣವೇ ಸುಂದರ. ಮಾಲ್ಶೆಜ್‌ ಘಾಟ್‌ : ಪಶ್ಚಿಮಘಟ್ಟಗಳ ಶ್ರೇಣಿಯಲ್ಲಿರುವ ಮಹಾರಾಷ್ಟ್ರದ ಕಲ್ಯಾಣ್-‌ ಅಹ್ಮದ್‌... Read More

ಕೂರ್ಗ್ ತನ್ನ ನೈಸರ್ಗಿಕ ಸೌಂದರ್ಯ, ರಮಣೀಯ ಜಲಪಾತಗಳು, ವಿಸ್ತಾರವಾದ ಕಾಫಿ ತೋಟಗಳು ಮತ್ತು ಪ್ರಾಚೀನ ಪೌರಾಣಿಕ ಹೆಗ್ಗುರುತುಗಳಿಗೆ ಹೆಸರುವಾಸಿಯಾಗಿದೆ.ಭಾರತದ ಸ್ಕಾಟ್‌ಲ್ಯಾಂಡ್ ಎಂದೂ ಕರೆಯಲ್ಪಡುವ ಈ ಚಿಕ್ಕ ಮತ್ತು ಸುಂದರವಾದ ಗಿರಿಧಾಮವು ವರ್ಷಪೂರ್ತಿ ಆಹ್ಲಾದಕರ ಹವಾಮಾನವನ್ನು ಹೊಂದಿದೆ ಮತ್ತು ಸಸ್ಯ ಮತ್ತು ಪ್ರಾಣಿಗಳ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...