Kannada Duniya

ಸೌಂದರ್ಯ

ಕಣ್ಣಿನ ಸೌಂದರ್ಯ ಹೆಚ್ಚಿಸಲು ನೀವು ರಾಸಾಯನಿಕ ಬೆರೆಸಿದ ಕ್ರೀಮ್ ಗಳನ್ನೇ ಬಳಸಬೇಕಿಲ್ಲ. ನೈಸರ್ಗಿಕವಾಗಿ ಸಿಗುವ ಈ ಕೆಲವು ವಸ್ತುಗಳಿಂದಲೂ ನೀವು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.     ಮಶ್ರೂಮ್ ನಲ್ಲಿ ವಿಟಮಿನ್ ಬಿ3 ಅಂಶ ಸಮೃದ್ಧವಾಗಿವೆ. ಇವು ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತವೆ. ಕೆರಾಟಿನ್... Read More

ಮದುವೆಯಂತಹ ಶುಭ ಸಮಾರಂಭಗಳಲ್ಲಿ ಕೈಗಳಿಗೆ ಮೆಹಂದಿಯನ್ನು ಹಾಕುತ್ತಾರೆ. ಅದಕ್ಕಾಗಿ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ಮೆಹೆಂದಿಯನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಆ ಮೆಹಂದಿಗಳು ನಕಲಿಯಾಗಿರುತ್ತವೆ. ಇದನ್ನು ಬಳಸಿದರೆ ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಬಳಸುವ ಮುನ್ನ ಮೆಹಂದಿ ನಕಲಿಯೇ? ಅಸಲಿಯೇ? ಎಂಬುದನ್ನು ಪರೀಕ್ಷಿಸಿ.... Read More

ನಾವು ಚರ್ಮವನ್ನು ಆಗಾಗ ತೇವಗೊಳಿಸುತ್ತಿರಬೇಕು. ಇಲ್ಲವಾದರೆ ತುರಿಕೆ, ಒಣತ್ವಚೆಯಂತಹ ಚರ್ಮದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಕೆಲವರು ಚರ್ಮಕ್ಕೆ ಲೋಷನ್ ಗಳನ್ನು ಹಚ್ಚುತ್ತಾರೆ. ಆದರೆ ಯಾವುದೇ ಲೋಷನ್ , ಮಾಯಿಶ್ಚರೈಸರ್ ಅನ್ನು ಸರಿಯಾದ ಸಮಯದಲ್ಲಿ ಹಚ್ಚಿದರೆ ಮಾತ್ರ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.... Read More

ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹಕ್ಕೆ ಹಲವು ಪ್ರಯೋಜನವಿದೆ. ಹಾಗೇ ಇದು ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಒಣದ್ರಾಕ್ಷಿಯನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯಬಹುದು. ಹಾಗಾಗಿ ಚರ್ಮದ ಕಾಂತಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೀಗೆ ಬಳಸಿ.   5 ಚಮಚ ಒಣದ್ರಾಕ್ಷಿಯನ್ನು... Read More

ಚಳಿಗಾಲ ಶುರುವಾಗಿದೆ. ಉಳಿದ ಋತುವಿಗಿಂತ ಈ ಋತುವಿನಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಕಾಂತಿ ಕಳೆದುಕೊಳ್ಳುವ ಕೈ- ಕಾಲುಗಳು ಬಿರುಕು ಬಿಡಲು ಶುರುವಾಗುತ್ತವೆ. ಕೈಗಳು ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಕಳೆದುಕೊಂಡು ಒರಟಾಗುತ್ತದೆ. ಚಳಿಗಾಲದಲ್ಲಿ ಕೈಗಳ ಆರೈಕೆ ಬಹಳ ಮುಖ್ಯ. -ಚಳಿಗಾಲದಲ್ಲಿ... Read More

ಕನ್ನಡಕ ಹಾಕಿಕೊಳ್ಳುವ ಕೆಲವರ ಮೂಗಿನ ಮೇಲೆ ಕಲೆಯಾಗೋದು ಸಾಮಾನ್ಯ. ಇದ್ರಿಂದ ಮುಖದ ಸೌಂದರ್ಯ ಹಾಳಾಗುತ್ತದೆ. ಕಪ್ಪು ಕಲೆಯಿಂದ ಬಳಲುತ್ತಿರುವವರು ಬ್ಯೂಟಿ ಪಾರ್ಲರ್ ಸುತ್ತಿ ಹಣ ಖರ್ಚು ಮಾಡಬೇಕಾಗಿಲ್ಲ. ಸರಳ, ಸುಲಭ ಉಪಾಯದಿಂದ ಈ ಕಲೆಗೆ ಗುಡ್ ಬೈ ಹೇಳಬಹುದು. ಕಿತ್ತಳೆ : ಕಿತ್ತಳೆ... Read More

ಕೂದಲು ಬೆಳ್ಳಗಾಗುವ ಸಮಸ್ಯೆ ಯುವಕರಲ್ಲಿಮಾತ್ರವಲ್ಲ ಮಕ್ಕಳಲ್ಲಿಯೂ ಕೂಡ ಕಂಡುಬರುತ್ತದೆ. ಮಕ್ಕಳಲ್ಲಿ ಕೂದಲು ಬೆಳ್ಳಗಾಗುತ್ತಿದ್ದರೆ ತಕ್ಷಣ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಇದರ ಪರಿಣಾಮ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲಾಗುತ್ತದೆ. ಹಾಗಾಗಿ ಮಕ್ಕಳ ಕೂದಲು ಬೆಳ್ಳಗಾಗಲು ಕಾರಣವೇನು ಎಂಬುದನ್ನು ತಿಳಿಯಿರಿ.  ... Read More

ಎಣ್ಣೆ ತ್ವಚೆ ಅಥವಾ ಆಯಿಲ್‌ ಸ್ಕಿನ್‌ ಇರುವವರು ಮುಖದ ಆರೈಕೆ ಕಡೆ ಗಮನ ಕೊಡದಿದ್ದರೆ ಮುಖ ಮಂಕಾಗಿ ಕಾಣುವುದು. ಮುಖ ಕಳೆ-ಕಳೆಯಾಗಿ ಕಾಣಲು ಈ ಬ್ಯೂಟಿ ಟಿಪ್ಸ್ ಪಾಲಿಸಿದರೆ ಒಳ್ಳೆಯದು. * ದಿನದಲ್ಲಿ ಎರಡು ಬಾರಿ ಮುಖ ತೊಳೆಯಬೇಕು. ಹೆಚ್ಚು ರಾಸಾಯನಿಕ... Read More

ಮೈ ಕೊರೆಯುವ ಚಳಿ ಶುರುವಾಗಿದೆ. ಚರ್ಮದ ಆರೈಕೆ ಚಳಿಗಾಲದಲ್ಲಿ ಅತಿ ಮುಖ್ಯ. ಹುಡುಗಿಯರು ಚಳಿಗಾಲವಿರಲಿ ಮಳೆಗಾಲವಿರಲಿ ಚರ್ಮದ ಆರೈಕೆ ಮಾಡಿಕೊಳ್ತಾರೆ. ಆದ್ರೆ ಪುರುಷರು ಚರ್ಮದ ಆರೈಕೆಗೆ ಹೆಚ್ಚು ಮಹತ್ವ ನೀಡೋದಿಲ್ಲ. ಇದೇ ಕಾರಣಕ್ಕೆ ಚರ್ಮ ಸಂಬಂಧಿ ಸಮಸ್ಯೆಗೊಳಗಾಗ್ತಾರೆ. ಹಾಗಾಗಿ ಪುರುಷರು ಕೂಡ... Read More

ಚುಮು ಚುಮು ಚಳಿಯಲ್ಲಿ ಒಂದು ಕಪ್ ಬಿಸಿ ಬಿಸಿ ಚಹಾ, ಕರಿದ ತಿಂಡಿ ಇದ್ರೆ ಚೆನ್ನ. ಆದ್ರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದ್ರೆ ನಿಮ್ಮ ಚರ್ಮದ ಸೌಂದರ್ಯ, ಆರೋಗ್ಯ ಎರಡೂ ಹದಗೆಡೋದು ಗ್ಯಾರಂಟಿ. ಯಾಕಂದ್ರೆ ಚಳಿಗಾಲದಲ್ಲಿ ಚರ್ಮ ಹೆಚ್ಚು ಡ್ರೈ ಆಗಿರುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...