Kannada Duniya

ಸೌಂದರ್ಯ

ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾ ಇದ್ದೀರಾ?  ಇದಕ್ಕೆ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.     -ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಿ. ದೇಹದಲ್ಲಿ ಕಬ್ಬಿಣಾಂಶ ಕೊರತೆಯಾದಾಗ ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ತಲುಪುವುದು ನಿಧಾನವಾಗುತ್ತದೆ. ಇದು... Read More

ಬಾಲಿವುಡ್ ನ ಸುಂದರವಾದ ನಟಿಯರಲ್ಲಿ ಸಾರಾ ಅಲಿಖಾನ್ ಕೂಡ ಒಬ್ಬರು. ಇವರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಾರಂತೆ. ಹಾಗಾಗಿ ಚಳಿಗಾಲದಲ್ಲಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ತ್ವಚೆಯ ಆರೈಕೆ ಹೀಗೆ ಮಾಡುತ್ತಾರಂತೆ.   ಇವರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುತ್ತಾರಂತೆ. ಯಾಕೆಂದರೆ... Read More

ಮೇಕಪ್ ಮಾಡುವುದು ಎಲ್ಲರಿಗೂ ಇಷ್ಟವೇ. ಆದರೆ ಅದನ್ನು ಮಾಡಿಕೊಳ್ಳುವಾಗ ಕಡ್ಡಾಯವಾಗಿ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಬಹುತೇಕರು ಮರೆತೇ ಬಿಡುತ್ತಾರೆ. ಅವುಗಳನ್ನು ಇಲ್ಲಿ ತಿಳಿಯೋಣ.     -ಮೇಕಪ್ ಮಾಡುವ ಮುನ್ನ ಫೌಂಡೇಷನ್ ಕ್ರೀಮ್ ಬಳಸುವುದರಿಂದ ಮುಖದ ರಂಧ್ರಗಳನ್ನು ಮುಚ್ಚಬಹುದು. ಮೊಡವೆ ಕಪ್ಪು... Read More

ಟೊಮೆಟೊ ಹಣ್ಣಿನಿಂದ ನಿಮ್ಮ ಮುಖದ ಸೌಂದರ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ತಿಳಿಯೋಣ.   ಟೊಮೆಟೊ ಹಣ್ಣನ್ನು ನಿಮ್ಮ ತ್ವಚೆಯ ಮೇಲೆ ಉಜ್ಜುವುದರಿಂದ ಸತ್ತ ಜೀವಕೋಶಗಳು ದೂರವಾಗುತ್ತವೆ. ಬ್ಲಾಕ್ ಹೆಡ್, ವೈಟ್ ಹೆಡ್ ಸಮಸ್ಯೆ ನಿವಾರಣೆಯಾಗುತ್ತದೆ. ಎಣ್ಣೆಯುಕ್ತ ತ್ವಚೆಯನ್ನು ಇದು ದೂರಮಾಡುತ್ತದೆ.  ... Read More

ಚಳಿಗಾಲದಲ್ಲಿ ಕೂದಲಿಗೆ ಹೆಚ್ಚು ಆರೈಕೆ ಮಾಡಬೇಕು. ಕೂದಲಿನ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಇಲ್ಲವಾದರೆ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಚಳಿಗಾಲದಲ್ಲಿ ನೀವು ಮಾಡುವಂತಹ ಈ ತಪ್ಪುಗಳಿಂದ ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆಯಂತೆ.   ಚಳಿಗಾಲದಲ್ಲಿ ಕೂದಲಿಗೆ ಯಾವಾಗಲೂ ಎಣ್ಣೆಯನ್ನು ಹಚ್ಚಿ.... Read More

ಹೆಚ್ಚಿನ ಮಂದಿ ಕಪ್ಪಾದ ಮೊಣಕಾಲು ಹಾಗೂ ಮೊಣಕೈ ಸಮಸ್ಯೆಗೆ ಕ್ರೀಮ್ ಹುಡುಕಿಕೊಂಡು ಔಷಧಾಲಯಗಳನ್ನು ಅಲೆಯುತ್ತಿರುತ್ತಾರೆ. ಅಡುಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಈ ಕಲೆಯನ್ನು ದೂರಮಾಡಬಹುದು.   ಈ ಪೈಕಿ ಅರಶಿನಕ್ಕೆ ಮೊದಲ ಸ್ಥಾನವಿದೆ. ಇದಕ್ಕೆ ಸ್ವಲ್ಪ ಹಾಲು ಹಾಗೂ ಜೇನುತುಪ್ಪವನ್ನು... Read More

ನಿಮ್ಮ ತಲೆಹೊಟ್ಟು ಹೆಚ್ಚಿದೆಯೇ. ಇದರ ಪರಿಹಾರದ ಮೊದಲ ಹೆಜ್ಜೆ ಎಂದರೆ ಉತ್ತಮ ಗುಣಮಟ್ಟದ ಶ್ಯಾಂಪೂವಿನ ಆಯ್ಕೆ. ಅಂದರೆ ನೀವು ಆಯ್ದುಕೊಳ್ಳುವ ಶ್ಯಾಂಪೂವಿನಲ್ಲಿ ಈ ಕೆಲವು ಅಂಶಗಳಿವೆಯೇ ಎಂಬುದನ್ನು ಪರೀಕ್ಷಿಸಿಲು ಮರೆಯದಿರಿ.   ತಲೆಹೊಟ್ಟು ಕಡಿಮೆ ಮಾಡಲೆಂದು ಬಳಸುವ ಶ್ಯಾಂಪೂವಿನಲ್ಲಿ ಪೈರಿಥಿಯೋನ್ ಜಿಂಕ್,... Read More

ಕಣ್ಣುಗಳು ಆಕರ್ಷಕವಾಗಿದ್ದರೆ ಯಾರನ್ನು ಬೇಕಾದ್ರೂ ನಮ್ಮತ್ತ ಸೆಳೆಯಬಹುದು. ಆದ್ರೆ ಸುಂದರವಾಗಿರುವ ಕಣ್ಣುಗಳಿಗೆ ಅದ್ರ ಕೆಳಗಿರುವ ಕಪ್ಪು ಕಲೆಗಳು ಕಪ್ಪು ಚುಕ್ಕಿಗಳಾಗುತ್ತವೆ. ಕಣ್ಣಿನ ಸೌಂದರ್ಯವನ್ನು ಕಪ್ಪು ಕಲೆಗಳು ಹಾಳು ಮಾಡುತ್ತವೆ. ನಿದ್ರಾಹೀನತೆ, ಸುಸ್ತು, ಒತ್ತಡ, ನಿಶಕ್ತಿ ಎಲ್ಲವೂ ಕಣ್ಣಿನ ಕೆಳಗೆ ಕಪ್ಪಾಗಲು ಕಾರಣವಾಗುತ್ತವೆ.... Read More

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ನಟಿ ನಯನತಾರಾ ಕೂಡ ಒಬ್ಬರು, ಇವರು ತಮ್ಮ ನಟನೆಯ ಮೂಲಕ ಮಾತ್ರವಲ್ಲ ಸೌಂದರ್ಯದ ಮೂಲಕ ಕೂಡ ಜನಪ್ರಿಯರಾಗಿದ್ದಾರೆ. ಹಾಗಾದ್ರೆ ಅವರ ಬ್ಯೂಟಿ ರಹಸ್ಯವೇನು ಎಂಬ ಕುತೂಹಲ ಹಲವರಿಗಿದೆ. ಹಾಗಾದ್ರೆ ಅವರ ಬ್ಯೂಟಿ ಸಿಕ್ರೇಟ್ ಅನ್ನು ತಿಳಿಯಿರಿ.... Read More

ಖರ್ಜೂರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು, ಹಿಮೋಗ್ಲೋಬಿನ್ ಪ್ರಮಾಣವನ್ನು ಏರಿಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಆದರೆ ಇದನ್ನು ಯಾವ ಸಮಯದಲ್ಲಿ ಸೇವಿಸುವುದು ಹೆಚ್ಚು ಸೂಕ್ತ ಎಂಬುದು ನಿಮಗೆ ತಿಳಿದಿದೆಯೇ?   ಖರ್ಜೂರದಲ್ಲಿ ಅಧಿಕ ನಾರಿನಂಶ ಇರುವುದರಿಂದ ಇದನ್ನು ಖಾಲಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...