Kannada Duniya

Home Remedies

ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುವುದರಿಂದ ಹೆಚ್ಚಿನವರು ಕೆಮ್ಮಿನ ಸಮಸ್ಯೆಯನ್ನು ಎದುರಿಸುತ್ತಾರೆ. ಹಾಗಾಗಿ ಕೆಮ್ಮಿನ ಸಮಸ್ಯೆಯಿಂದ ನೀವು ತೊಂದರೆಗೊಳಗಾಗುತ್ತಿದ್ದರೆ ಆಗ ಆಯುರ್ವೇದದಲ್ಲಿ ತಿಳಿಸಿದ ಈ ಸಲಹೆಗಳನ್ನು ಪಾಲಿಸಿ. -ನಿಮಗೆ ಒಣಕೆಮ್ಮುವಿನ ಸಮಸ್ಯೆ ಇದ್ದರೆ ಆಗ ನೀವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ... Read More

ಗಂಟಲು ನೋವು ಅಥವಾ ಸೋಂಕಿಗೆ ಅರ್ಧ ಚಿಟಿಕೆ ಕರಿಮೆಣಸಿನ ಪುಡಿಗೆ ಅರ್ಧ ಚಮಚ ಜೇನು ಸೇರಿಸಿ ಬಾಯಿಗೆ ಹಾಕಿಕೊಂಡು ನಿಧಾನಕ್ಕೆ ಗಂಟಲಿಗೆ ಇಳಿಸಿಕೊಳ್ಳಿ. ಇದರಿಂದ ಸೋಂಕು ದೂರವಾಗುವುದು ಮಾತ್ರವಲ್ಲ ಗಂಟಲಿನ ಕಿಚ್ ಕಿಚ್ ಕೂಡಾ ಕಡಿಮೆಯಾಗುತ್ತದೆ. ಗಂಟಲು ಸೋಂಕಿನ ನಿವಾರಣೆಗೆ ಶುಂಠಿ... Read More

ಹೊಟ್ಟೆಯಲ್ಲಿ ಉರಿ ಮತ್ತು ಆಮ್ಲೀಯತೆ, ಈ ಸಮಸ್ಯೆಗಳು ಪ್ರತಿದಿನ  ಇರುತ್ತವೆ. ಈ ಪರಿಸ್ಥಿತಿಯನ್ನು ತಪ್ಪಿಸಲು  ಸುಲಭವಾದ ಮನೆಮದ್ದುಗಳ ಬಗ್ಗೆ ನಾವು ಇಲ್ಲಿ ಹೇಳುತ್ತಿದ್ದೇವೆ, ಇದು ನಿಮಗೆ ಎದೆಯುರಿ ಮತ್ತು ಹೊಟ್ಟೆಯ ಶಾಖದಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. -ಅಸಿಡಿಟಿಯಿಂದ ತ್ವರಿತ ಪರಿಹಾರ ಪಡೆಯಲು... Read More

ದೇಹದಲ್ಲಿನ ಊತ ಸಮಸ್ಯೆಯು ಆಗಾಗ ಕಂಡುಬಂದರೆ ಏನಾದರೂ ಆರೋಗ್ಯ ಸಮಸ್ಯೆಯಿದೆ ಎಂದರ್ಥ. ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ರಕ್ತದ ಒತ್ತಡ ಮತ್ತು ಗರ್ಭಿಣಿಯರಲ್ಲಿ ಹೆಚ್ಚಾಗಿ ಪಾದದ ಊತ ಕಾಣಿಸಿಕೊಳ್ಳುತ್ತದೆ. ದೇಹದ ಊತವು ಅನೇಕ ಕಾರಣಗಳಿಂದಾಗಿರಬಹುದು. ಈ... Read More

ತಲೆಹೊಟ್ಟು ಹೋಗಲಾಡಿಸಲು ನೀವು ಅನೇಕ ರೀತಿಯ ಶ್ಯಾಂಪೂಗಳನ್ನು ಬಳಸಿರಬೇಕು. ಶಾಂಪೂ ಕೆಲಸ ಮಾಡದಿದ್ದರೆ  ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬೇಕು. ನಿಮ್ಮ ಕೂದಲಿನಿಂದ ತಲೆಹೊಟ್ಟು ತೊಡೆದುಹಾಕಲು ಆ ಮನೆ ವಿಧಾನಗಳ ಬಗ್ಗೆ ತಿಳಿಯಿರಿ. – ರೋಸ್ಮರಿಯನ್ನು ಬಳಸುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಇದಕ್ಕಾಗಿ, ಮೊದಲು... Read More

ಕೆಲವು ಕೆಲಸ ಮಾಡುವಾಗ ಕೆಲವೊಮ್ಮೆ ಕೈ ಕತ್ತರಿಸಿಕೊಳ್ಳುತ್ತದೆ ಹಾಗೂ ಮಕ್ಕಳು ಆಡುವಾಗ ಗಾಯವಾಗುತ್ತದೆ.  ಇಂಥ ಸಮಯದಲ್ಲಿ ರಕ್ತಸ್ರಾವವಾದರೆ ಅದನ್ನು ನಿಲ್ಲಿಸಲು  ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವಾಗಲೂ ಕೆಲವು ಮನೆಮದ್ದುಗಳನ್ನು ಬಳಸಬಹುದು. ಅರಿಶಿನ-  ಗಾಯವಾಗಿ ರಕ್ತ ಬರುತ್ತಿದ್ದರೆ ತಕ್ಷಣ ಅರಿಶಿನವನ್ನು ಹಚ್ಚಿ. ಈ... Read More

ಹಲ್ಲು ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹಿಂದೆ ವಯಸ್ಸಾದವರಿಗೆ ಮಾತ್ರ ಕಾಡ್ತಿದ್ದ ಈ ಸಮಸ್ಯೆ ಈಗ ಚಿಕ್ಕಮಕ್ಕಳಿಗೂ ಶುರುವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಿಹಿ ತಿನ್ನುವುದು ಹಾಗೂ ಹಲ್ಲಿನ ಶುಚಿತ್ವದ ಕೊರತೆಯಿಂದಾಗಿ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ. ಕಣ್ಣಿಗೆ ಕಾಣದ ಆದ್ರೆ ಸಹಿಸಿಕೊಳ್ಳಲಾಗದ... Read More

ಥೈರಾಯ್ಡ್ ಗ್ರಂಥಿಯಲ್ಲಿ ಥೈರಾಕ್ಸಿನ್ ಹಾರ್ಮೋನ್ ಗಳು ಕಡಿಮೆಯಾದಾಗ ಅದನ್ನು ಹೈಪೋಥೈರಾಯ್ಡಿಸಮ್ ಎಂದೂ ಮತ್ತು ಹಾರ್ಮೋನುಗಳು ಹೆಚ್ಚಾದಾಗ ಹೈಪರ್ಥೈರೈಡಿಸಮ್ ಎಂದೂ ಕರೆಯಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. ವೈದ್ಯರ ಪ್ರಕಾರ ಆರೋಗ್ಯಕರ ಆಹಾರ ಹಾಗೂ ನಿಯಮಿತ ವ್ಯಾಯಾಮದ ಅಭ್ಯಾಸ ಇಟ್ಟುಕೊಂಡರೆ... Read More

ಹದಿಹರಯಕ್ಕೆ ಕಾಲಿಟ್ರಿ ಅಂದ್ರೆ ಸಾಕು ಮೊಡವೆ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಎಲ್ಲರನ್ನ ಕಾಡುತ್ತೆ. ಅದ್ರಲ್ಲೂ ಮೊಡವೆಯಿಂದ ಮುಖದ ಮೇಲೆ ಕಲೆ ನಿತ್ರಂತೂ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತೆ. ಆದ್ರೆ ನಿಮ್ಮ ಮನೆಯಲ್ಲೇ ಇರುವ ಪದಾರ್ಥಗಳನ್ನ ಬಳಸಿ ನೀವು ಈ ಸಮಸ್ಯೆಯಿಂದ ಪಾರಗಬಹುದಾಗಿದೆ.... Read More

ಸೈನಸ್ ಈಗ ಸರ್ವೇ ಸಾಮಾನ್ಯ ಎಂಬಂತಹ ಆರೋಗ್ಯ ಸಮಸ್ಯೆಯಾಗಿಬಿಟ್ಟಿದೆ. ಇದರಲ್ಲಿರುವ ಬಹುದೊಡ್ಡ ಸಮಸ್ಯೆ ಅಂದ್ರೆ ತಲೆನೋವು. ಅದರ ಜೊತೆಜೊತೆಗೆ ದೃಷ್ಟಿ ಕೂಡ ದುರ್ಬಲವಾಗುತ್ತದೆ, ಕೂದಲು ಬಹುಬೇಗನೆ ಬೆಳ್ಳಗಾಗುತ್ತದೆ. ಈ ಸೈನಸ್ ಗೆ ಮನೆಯಲ್ಲೇ ನೀವು ಚಿಕಿತ್ಸೆ ಮಾಡಿಕೊಳ್ಳಬಹುದು.   ನೀರನ್ನು ಕುದಿಸಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...