Kannada Duniya

Cow

ಮಾಘ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇತರ ಅಮಾವಾಸ್ಯೆ ಹೋಲಿಸಿದರೆ ಮೌನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಈ ಬಾರಿ ಮೌನಿ ಅಮಾವಾಸ್ಯೆ ಫೆಬ್ರವರಿ 1ರಂದು ಬಂದಿದೆ. ಹಾಗಾಗಿ ಈ ಅಮಾವಾಸ್ಯೆಯಂದು ಈ ಕೆಲಸ ಮಾಡಿದರೆ ನಿಮ್ಮ ಹಲವು... Read More

ಮೌಂಟ್ ಅಬು ರಾಜಸ್ಥಾನದ ಮರುಭೂಮಿಯಲ್ಲಿರುವ ಏಕೈಕ ಗಿರಿಧಾಮವಾಗಿದೆ. ಇದು ಗುಜರಾತ್ ಗಡಿಗೆ ಸಮೀಪದಲ್ಲಿರುವ ಅರಾವಳಿಸ್ ನ ನೈರುತ್ಯ ತುದಿಯಲ್ಲಿರುವ ರಾಜ್ಯದ ಅತಿ ಎತ್ತರದ ಪರ್ವತದ ಮೇಲೆ ಹಸಿರು ಕಾಡುಗಳ ನಡುವೆ ಇದೆ. ಈ ಸುಂದರ ಗಿರಿಧಾಮ, ಇಲ್ಲಿನ ವಾತಾವರಣ ಮತ್ತು ವೈವಿಧ್ಯಮಯ... Read More

ಹಿಂದೂಧರ್ಮದಲ್ಲಿ ಪೂಜೆಯ ಸಮಯದಲ್ಲಿ ದೇವರ ಮುಂದೆ ಧೂಪವನ್ನು ಸುಡುವುದಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ದೇವರಿಗೆ ಪ್ರತಿದಿನ ಧೂಪವನ್ನು ಹಚ್ಚುತ್ತಾರೆ. ಇದರಿಂದ ದೇವರ ಅನುಗ್ರಹ ದೊರೆತು ಜೀವನದಲ್ಲಿರುವ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಮನೆಯಲ್ಲಿ ಧೂಪದಿಂದ ಈ ಕೆಲಸ ಮಾಡಿ.   ಹಸುವಿನ ಸಗಣಿಯಿಂದ... Read More

ಸನಾತನ ಧರ್ಮದಲ್ಲಿ ಹಸುವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂಧೂ ಧರ್ಮದಲ್ಲಿ ಗೋವನ್ನು ದೇವರೆಂದು ಪೂಜಿಸುತ್ತಾರೆ. ಆದರೆ ಕೆಲವರು ಹಸುವಿನ ಜೊತೆಗೆ ತುಂಬಾ ಕಠೋರವಾಗಿ ವರ್ತಿಸುತ್ತಾರೆ. ಇದನ್ನು ಮಹಾಪಾಪವೆಂದು ಪರಿಗಣಿಸಲಾಗುತ್ತದೆ. ಅಂತವರಿಗೆ ನರಕ ಪ್ರಾಪ್ತಿಯಾಗುತ್ತದೆಯಂತೆ. ಹಾಗಾಗಿ ಹಸುವಿನ ಜೊತೆ ಇಂತಹ ಕೆಲಸ ಮಾಡಬೇಡಿ. ಹಸು... Read More

ಈ ವರ್ಷ ಡಿಸೆಂಬರ್ 16, 2021ರಿಂದ ಜನವರಿ 14, 2022 ರವರೆಗೆ ಕರ್ಮಮಾಸ(ಶೂನ್ಯಮಾಸ)ವಿರುತ್ತದೆ. ಚತುರ್ಮಾಸದಂತೆಯೇ ಈ ಮಾಸದಲ್ಲಿ ಕೂಡ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಮದುವೆ , ಕ್ಷೌರ , ಗೃಹ ಪ್ರವೇಶ ಇತ್ಯಾದಿ ಶುಭ ಕಾರ್ಯಗಳ್ನು ಮಾಡಬಾರದು. ಯಾಕೆಂದರೆ ಈ... Read More

ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಗರುಡ ಪುರಾಣದಲ್ಲಿ ಹಿಂದೂಧರ್ಮದ ನಂಬಿಕೆಗಳಿಗೆ ಸಂಬಂಧಪಟ್ಟ ಹಲವು ವಿಚಾರಗಳನ್ನು ನಮೂದಿಸಲಾಗಿದೆ. ಅದರ ಪ್ರಕಾರ ಈ ವಸ್ತುಗಳನ್ನು ಯಾವ ಸಮಯದಲ್ಲಿ ನೋಡಿದರೂ ನಿಮಗೆ ಅದೃಷ್ಟ ಒಲಿದುಬರುತ್ತದೆಯಂತೆ, ನಿಮ್ಮ ಕೆಟ್ಟ ಸಮಯ ದೂರವಾಗುತ್ತದೆಯಂತೆ.  ... Read More

ಧಾರ್ಮಿಕ ಗ್ರಂಥಗಳ ಪ್ರಕಾರ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಧಂತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ. ನೀವು ಜೀವನದಲ್ಲಿ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಈ ದಿನದಂದು ಕೆಲವು ವಿಶೇಷವಾದ ಪರಿಹಾರಗಳನ್ನು ಮಾಡಿದರೆ ಹಣದ ಸಮಸ್ಯೆ ದೂರವಾಗುತ್ತದೆ.   ಧಂತೇರಸ್ ದಿನದಂದು ಚಿನ್ನ... Read More

ಪಿತೃ ಪಕ್ಷದಲ್ಲಿ ಕಾಗೆಗಳು ಬಹಳ ಮುಖ್ಯವೆಂದು ತಿಳಿಯಲಾಗಿದೆ. ಯಾಕೆಂದರೆ ವಿಷ್ಣು ಪುರಾಣದಲ್ಲಿ ಪಿತೃಪಕ್ಷದಲ್ಲಿ ಕಾಗೆಗಳಿಗೆ ಆಹಾರ ನೀಡಲಾಗುವುದು. ಕಾಗೆಗಳನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ಸಮಯದಲ್ಲಿ ಕಾಗೆಯ ಸಹಾಯದಿಂದ ನಿಮ್ಮ ಪೂರ್ವಜರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆಯೇ? ಇಲ್ಲವೊ? ಎಂದು ತಿಳಿಯಬಹುದು.  ... Read More

ಭಾದ್ರಪದ ಮಾಸದ ಹುಣ್ಣಿಮೆ (ಸೆಪ್ಟೆಂಬರ್ 20)ಯಂದು ಪಿತೃಪಕ್ಷ ಪ್ರಾರಂಭವಾಗಿದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಈ ಸಮಯದಲ್ಲಿ ನಮ್ಮ ಪೂರ್ವಜರು ಭೂಮಿಯ ಮೇಲೆ ಬರುತ್ತಾರೆ ಎಂಬ ನಂಬಿಕೆ ಇದೆ. ಆ ಸಮಯದಲ್ಲಿ ಇಂತಹ ಕನಸುಗಳು ಬಿದ್ದರೆ ಏನರ್ಥ ಎಂಬುದನ್ನು ತಿಳಿಯಿರಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...