Kannada Duniya

ಮಜ್ಜಿಗೆ

ಮಜ್ಜಿಗೆಯನ್ನು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ಇದು ಜೀರ್ಣಕಾರಿ ಸಮಸ್ಯೆ ಮತ್ತು ಜೀರ್ಣಾಂಗವ್ಯೂಹದ ಕಾಯಿಲೆಗಳನ್ನು ನಿವಾರಿಸುತ್ತದೆ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಅಲ್ಲದೇ ಇದು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯ ಸಮಯದಲ್ಲಿ ಬಹಳ ಪ್ರಯೋಜನಕಾರಿಯಾಗಿದೆಯಂತೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.... Read More

ಬೇಸಿಗೆಯಲ್ಲಿ ಮಜ್ಜಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅದರಲ್ಲೂ ಆಯುರ್ವೇದದಲ್ಲಿ ಮಜ್ಜಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಬೇಸಿಗೆಯಲ್ಲಿ ಕಾಡುವ ಹಲವು ಸಮಸ್ಯೆಗಳಿಗೆ ಮಜ್ಜಿಗೆ ರಾಮಬಾಣ ಎನ್ನಲಾಗಿದೆ. ಚಳಿಗಾಲದಲ್ಲಿ ಪದೇ ಪದೇ ಚಹಾ ಕಾಫಿ ಕುಡಿದು ಮೈ ಬಿಸಿ ಮಾಡಿಕೊಳ್ಳುತ್ತಿದ್ದವರು ಈಗ ಅನಿವಾರ್ಯವಾಗಿ... Read More

ಬೇಸಿಗೆಯ ಬಿಸಿಲು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಂದುಕೊಳ್ಳುತ್ತಿದ್ದೀರಾ…?ಇದಕ್ಕೆ ತಕ್ಕನಾದ ಆಹಾರ ಸೇವಿಸದ ಹೊರತು ನಿಮ್ಮ ಆರೋಗ್ಯ ಕೈಕೊಡುವುದು ನಿಶ್ಚಿತ. ಹಾಗಿದ್ದರೆ ಅಂಥ ಆಹಾರಗಳು ಯಾವುವು? ಹಣ್ಣುಗಳ ಪೈಕಿ ಸೇಬು ಹಣ್ಣನ್ನು ಸೇವಿಸಿ. ಇದು ದೇಹವನ್ನು ತಂಪಾಗಿಸುತ್ತದೆ. ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದರ... Read More

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಸಲು ಮಜ್ಜಿಗೆಯನ್ನು ಸೇವಿಸುತ್ತಾರೆ. ಆದರೆ ಮಜ್ಜಿಗೆಯನ್ನು ಬಳಸಿ ತೂಕವನ್ನು ಇಳಿಸಿಕೊಳ್ಳಬಹುದು. ಹಾಗಾಗಿ ವಿಶೇಷವಾದ ತ್ರಿಫಲ ಮಜ್ಜಿಗೆಯನ್ನು ತಯಾರಿಸಿ ಸೇವಿಸಿ. ತ್ರಿಫಲ ಪುಡಿಯನ್ನು ಒಂದು ಕಪ್ ನೀರಿನಲ್ಲಿ 1 ಗಂಟೆ ನೆನೆಸಿಡಿ. ಬಳಿಕ ಅದನ್ನು ಮಜ್ಜಿಗೆಗೆ... Read More

ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಹದಗೆಟ್ಟಾಗ ಅನೇಕ ರೋಗಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಅಪೆಂಡಿಸೈಟಿಸ್ ಕೂಡ ಒಂದು. ಇದು ನಮ್ಮ ಹೊಟ್ಟೆಯ ಕರುಳಿನ ಮಧ್ಯದಲ್ಲಿ ಕಂಡುಬರುತ್ತದೆ. ಇದು ಹೊಟ್ಟೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಸಂಭವಿಸಿದಾಗ ಸುಡುವ ವೇದನೆ ಕಾಡುತ್ತದೆ.... Read More

ಬೇಳೆಯಿಂದ ತಯಾರಿಸಿದ ಸಾಂಬಾರಗಳಿಗೆ ಮತ್ತು ಒಗ್ಗರಣೆಗೆ ಹೆಚ್ಚು ರುಚಿ ಕೊಡುವ ಇಂಗು ದೇಹಕ್ಕೆ ಒಳ್ಳೆಯದೇ? ಜೀರ್ಣಾಂಗ ವ್ಯವಸ್ಥೆ ಹಲವು ಅವ್ಯವಸ್ಥೆಗಳನ್ನು ಸರಿಪಡಿಸುವ ಇಂಗನ್ನು ಹಿತಮಿತವಾಗಿ ಬಳಸುವುದು ಅಷ್ಟೇ ಮುಖ್ಯ. ಇದಕ್ಕೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವ ಗುಣವಿದೆ. ಅಸ್ತಮಾ, ಕೆಮ್ಮು ಅಥವಾ ಶೀತದಿಂದ... Read More

ಮನೆಗೆ ಬಂದ ಅತಿಥಿಗಳ ಪೈಕಿ ಕೆಲವರು ಕುಡಿಯಲು ಏನು ಕೊಡೋಣ ಎಂದರೆ ಮಜ್ಜಿಗೆ ಎಂದು ಉತ್ತರಿಸುತ್ತಾರೆ. ಪ್ರತಿನಿತ್ಯ ನಿಯಮಿತ ಪ್ರಮಾಣದಲ್ಲಿ ಮಜ್ಜಿಗೆಯನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಒಂದು ಇಂಚು ಗಾತ್ರದ ಶುಂಠಿಯನ್ನು ಜಜ್ಜಿ ಅದರ... Read More

ಮಕ್ಕಳ ದೈಹಿಕ ಬೆಳವಣಿಗೆಗೆ ಮೂಳೆಗಳು ಮತ್ತು ಆರೋಗ್ಯ ತುಂಬಾ ಮುಖ್ಯ. ಮಕ್ಕಳ ಮೂಳೆಗಳು ಗಟ್ಟಿಯಾಗಿದ್ದರೆ ಅವರ ದೈಹಿಕ ಬೆಳವಣಿಗೆ ಸುಲಭವಾಗುತ್ತದೆ. ಹಾಗಾಗಿ ಮಕ್ಕಳ ಆರೋಗ್ಯ ಮತ್ತು ಮೂಳೆಗಳು ಗಟ್ಟಿಯಾಗಲು ಮಜ್ಜಿಗೆ ನೀಡಬಹುದು. ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಇದೆ. ಮಕ್ಕಳು ಹಾಲು ಕುಡಿಯಲು... Read More

ಮೊಸರು ವಿಪರೀತ ಹುಳಿಯಾಗಿದೆಯೇ? ವ್ಯರ್ಥವೆಂದು ಇದನ್ನು ಎಸೆಯುವ ಬದಲು ಕೆಲವು ರುಚಿಕರ ಅಡುಗೆಗಳನ್ನು ತಯಾರಿಸಬಹುದು. -ಹುಳಿಯಾದ ಮೊಸರಿಗೆ ಹೆಚ್ಚಿನ ಪ್ರಮಾಣದ ನೀರು ಬೆರೆಸಿ ಚಿಟಿಕೆ ಉಪ್ಪು ಒಗ್ಗರಣೆ ಹಾಗೂ ಇಂಗು ಹಾಕಿ ಮಜ್ಜಿಗೆ ನೀರು ತಯಾರಿಸಿ ಕುಡಿದರೆ, ಬಾಯಿಗೂ ರುಚಿ ಆರೋಗ್ಯಕ್ಕೂ... Read More

ಕೆಲವರಿಗೆ ಪಡ್ಡು ಎಂದರೆ ತುಂಬಾ ಇಷ್ಟವಿರುತ್ತದೆ.ಮಕ್ಕಳಿಗಂತೂ ಇದು ಅಚ್ಚುಮೆಚ್ಚು.ಇಲ್ಲಿ ಮಜ್ಜಿಗೆ ಪಡ್ಡು ಮಾಡುವ ಸುಲಭ ವಿಧಾನ ತಿಳಿಯಿರಿ ಬೇಕಾಗುವ ಪದಾರ್ಥಗಳು 1 ಕಪ್ ದೋಸೆ ಅಕ್ಕಿ 1/4 ಕಪ್ ಅವಲಕ್ಕಿ (ದಪ್ಪ ಅಥವಾ ಮಧ್ಯಮ) 1.5 ಕಪ್ ಮಜ್ಜಿಗೆ ಅಥವಾ 1... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...