Kannada Duniya

ಜೀವನದಲ್ಲಿ

ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ವಿದ್ವಾಂಸ, ಚತುರ, ತಂತ್ರಗಾರ.ಅವರು ನೀತಿಯಿಂದ ಬಹಳ ಪ್ರಸಿದ್ಧರಾಗಿದ್ದಾರೆ. ಇವರು ಸಮಾಜದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಅವರು ಜನರು ಉತ್ತಮ ಜೀವನ ನಡೆಸಲು ಸಹಾಯವಾಗಲು ತಮ್ಮ ನೀತಿಗಳನ್ನು ಉಲ್ಲೇಖಿಸಿದ್ದಾರೆ.ನಿಮ್ಮ ಜೀವನದಲ್ಲಿ ಈ ಇಬ್ಬರೊಂದಿಗೆ ಕೆಟ್ಟ ಪದಗಳನ್ನು... Read More

ಪಿತೃದೋಷದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಾಡುತ್ತಿರುವಂತಹ ಕೆಲಸಗಳು ಕೆಡುತ್ತವೆ. ಮನೆಯಲ್ಲಿ ಯಾವಾಗಲೂ ಜಗಳಗಳು ನಡೆಯುತ್ತರುತ್ತದೆ. ಹಾಗಾಗಿ ಪಿತೃಪಕ್ಷದಲ್ಲಿ ದೋಷವನ್ನು ನಿವಾರಿಸುವಂತೆ ಸೂಚಿಸಲಾಗುತ್ತದೆ. ಜಾತಕದಲ್ಲಿ ಪಿತೃದೋಷವಿದ್ದರೆ ಈ ಲಕ್ಷಣಗಳು ಕಂಡುಬರುತ್ತವೆ. ಜಾತಕದಲ್ಲಿ ಪಿತೃದೋಷವಿದ್ದರೆ ಕಠಿಣ ಪರಿಶ್ರಮದ ನಂತರವೂ ನಿಮಗೆ ಕೆಲಸದಲ್ಲಿ ಪ್ರಗತಿ... Read More

ಮನೆಯ ಶಾಂತಿಗಾಗಿ ವಾಸ್ತು ಬಹಳ ಮುಖ್ಯವಾದುದು. ವಾಸ್ತು ಸರಿಯಾಗಿದ್ದರೆ ನಮ್ಮ ಜೀವನದಲ್ಲಿ ಶಾಂತಿ ನೆಲೆಸಿರುತ್ತದೆ. ಹಾಗಾಗಿ ನಮ್ಮ ದೈನಂದಿನ ಜೀವನದಲ್ಲಿ ಬಳಸಲಾಗುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳುವುದು ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ಮನೆಯಲ್ಲಿ ಶಾಂತಿ ನೆಲೆಸಲು ಈ ಸಲಹೆಗಳನ್ನು ಪಾಲಿಸಿ. -ನಮ್ಮ... Read More

ಮಹಾಮಂತ್ರಿ ವಿದುರ ತನ್ನ ನೀತಿಯಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಈ ನೀತಿಗಳನ್ನು ಜೀವನದಲ್ಲಿ ಅನುಸರಿಸಿದರೆ ನಾವು ಉನ್ನತ ಮಟ್ಟಕ್ಕೆ ಏರಬಹುದು. ಜೀವನ ನಿರ್ವಹಣೆಗೆ ಸಂಬಂಧಿಸಿದ ಹಲವು ನೀತಿಗಳನ್ನು ಇದರಲ್ಲಿ ತಿಳಿಸಲಾಗಿದೆ. ಅದರಂತೆ ವ್ಯಕ್ತಿ ಈ ಅಭ್ಯಾಸಗಳನ್ನು ದೂರಮಾಡಿದರೆ ಸಂತೋಷದ ಜೀವನ ನಡೆಸಬಹುದಾಗಿ... Read More

 ಆಚಾರ್ಯ ಚಾಣಕ್ಯ ಹೇಳಿದ ಕೆಲವು ವಿಷಯಗಳು ನಿಮಗೆ ಜೀವನದಲ್ಲಿ ಯಶಸ್ಸನ್ನು ನೀಡುತ್ತವೆ. ಅಲ್ಲದೆ, ಈ ನೀತಿಗಳ ಆಧಾರದ ಮೇಲೆ, ನೀವು ಅನೇಕ ಕಷ್ಟಕರ ಸಂದರ್ಭಗಳಿಂದ ಸುಲಭವಾಗಿ ಹೊರಬರಬಹುದು. ‘ಚಾಣಕ್ಯ ನೀತಿ’ ಎಂಬುದು ಆಚಾರ್ಯ ಚಾಣಕ್ಯರ ನೀತಿಗಳ ಸಂಗ್ರಹವಾಗಿದೆ, ಇದರಲ್ಲಿ ಜೀವನಕ್ಕೆ ಸಂಬಂಧಿಸಿದ... Read More

ಕೆಲವು ಜನರ ಜೀವನದಲ್ಲಿ ಕೆಟ್ಟ ಸಮಯಗಳು ಕಡಿಮೆ ಬರುತ್ತವೆ ಮತ್ತು ಒಳ್ಳೆಯ ಸಮಯವು ದೀರ್ಘಕಾಲ ಇರುತ್ತದೆ. ಈ ಸಮಯದಲ್ಲಿ, ಒಬ್ಬ ವ್ಯಕ್ತಿಯು ವಾಸ್ತು ಶಾಸ್ತ್ರದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ, ಅದರಲ್ಲಿ ಉಲ್ಲೇಖಿಸಲಾದ ಹಲವಾರು ಕ್ರಮಗಳನ್ನು ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವನ್ನು... Read More

ಮಹಾನ್ ವಿದ್ವಾಂಸ ಚಾಣಕ್ಯನ ನೀತಿಗಳ ಮಹತ್ವ ಇನ್ನೂ ಇದೆ. ಒಬ್ಬ ವ್ಯಕ್ತಿಯು ಚಾಣಕ್ಯನ ನೀತಿಗಳನ್ನು ಅನುಸರಿಸಿದರೆ, ಅವನು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾನೆ ಮತ್ತು ಅವನು ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತಾನೆ. ಆದರೆ, ಚಾಣಕ್ಯ ತನ್ನ ನೀತಿಯಲ್ಲಿ ಯಾರಿಗೂ ಹೇಳಬಾರದ ಕೆಲವು ವಿಷಯಗಳನ್ನು... Read More

ರಾತ್ರಿ ನಿದ್ರೆ ಮಾಡುವಾಗ ಹೆಚ್ಚಿನವರಿಗೆ ಕನಸು ಬೀಳುತ್ತದೆ. ಕನಸು ಭವಿಷ್ಯದಲ್ಲಿ ಸಂಭವಿಸಲಿರುವ ಘಟನೆಗಳ ಬಗ್ಗೆ ಸುಳಿವು ನೀಡುತ್ತದೆ. ಹಾಗಾದ್ರೆ ಕನಸಿನಲ್ಲಿ ಪ್ರಾಣಿಗಳು ಕಂಡರೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. -ಕನಸಿನಲ್ಲಿ ಜೀಬ್ರಾ ಕಂಡರೆ ನಿಮ್ಮ ಮುಂದಿನ ಜೀವನದಲ್ಲಿ ಸಂತೋಷದ ದಿನಗಳು ಬರಲಿವೆ... Read More

ಧಾರ್ಮಿಕ ಗ್ರಂಥಗಳಲ್ಲಿ ಜೀವನದ ಬಗ್ಗೆ ಸಾಕಷ್ಟು ಹೇಳಲಾಗಿದೆ. ಗರುಡ ಪುರಾಣದಲ್ಲಿ ಜೀವನದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಏನು ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಹಾಗಾಗಿ ನಾವು ಮಾಡುವಂತಹ ಕೆಲವು ಕ್ರಿಯೆಗಳು ನಮ್ಮ ಜೀವಕ್ಕೆ ಅಪಾಯವಾಗಬಹುದು. ಹಾಗಾಗಿ ಅಂತಹ ಕ್ರಿಯೆಗಳಿಂದ ದೂರವಿರಿ. ನೀವು ಶವಸಂಸ್ಕಾರಕ್ಕೆ... Read More

ತಮ್ಮ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಯಶಸ್ವಿಯಾಗಲು ಮತ್ತು ಸಂತೋಷವಾಗಿರಲು ಬಯಸುತ್ತಾರೆ. ಇದಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಾರೆ. ಜೀವನದಲ್ಲಿ ಅನೇಕ ಕೆಲಸಗಳನ್ನು ಮಾಡುತ್ತೇವೆ. ಫೇಂಗ್ ಶೂಯಿಯ ನಿಯಮಗಳು ಮತ್ತು ಪರಿಹಾರಗಳನ್ನು ಅನುಸರಿಸಿದರೆ ಮನೆಯ ಎಲ್ಲಾ ನಕರಾತ್ಮಕ ಶಕ್ತಿ ನಿವಾರಣೆಯಾಗಿ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...