Kannada Duniya

ಕೂದಲು

ಹರಳೆಣ್ಣೆಯನ್ನು ಹೆಚ್ಚಾಗಿ ಕೂದಲಿನ ಆರೈಕೆಯಲ್ಲಿ ಬಳಸುತ್ತಾರೆ. ಇದು ಕೂದಲನ್ನು ದಪ್ಪವಾಗಿ ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಆದರೆ ಹರಳೆಣ್ಣೆಯನ್ನು ಬಳಸಿ ನಿಮ್ಮ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಂತೆ. ಪ್ರತಿದಿನ ಹರಳೆಣ್ಣೆಯನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆಯಂತೆ. ಯಾಕೆಂದರೆ ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹರಳೆಣ್ಣೆಯನ್ನು ಪ್ರತಿದಿನ... Read More

ವೀಳ್ಯದೆಲೆಯನ್ನು ಸಾಮಾನ್ಯವಾಗಿ ತಿನ್ನುವುದಕ್ಕೆ ಬಳಸುತ್ತಾರೆ. ಇನ್ನು ಮಕ್ಕಳಿಗೆ ಶೀತ ಕಫವಾದಾಗ ಇದನ್ನು ಬಳಸುತ್ತಾರೆ. ಇದಲ್ಲದೇ ಈ ವೀಳ್ಯದೆಲೆ ನಿಮ್ಮ ಕೂದಲಿನ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ವೀಳ್ಯದೆಲೆಯನ್ನು ಸರಿಯಾದ ಕ್ರಮದಲ್ಲಿ ಬಳಸುವ ಮೂಲಕ ಕೂದಲು ಉದುರುವಿಕೆಯನ್ನು ಕಡಿಮೆ... Read More

ಚಳಿಗಾಲದಲ್ಲಿ ನಾವು ಸೇವಿಸುವಂತಹ ಆಹಾರದ ಬಗ್ಗೆ ಹೆಚ್ಚು ಗಮನಕೊಡಬೇಕು. ಇಲ್ಲವಾದರೆ ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಹಸಿ ಕೊಬ್ಬರಿಯನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ. ಹಸಿ ಕೊಬ್ಬರಿಯನ್ನು ಚಳಿಗಾಲದಲ್ಲಿ ಸೇವಿಸಿದರೆ ತುಂಬಾ ಒಳ್ಳೆಯದು. ಇದರಲ್ಲಿ ತಾಮ್ರ, ಸೆಲೆನಿಯಂ, ಕಬ್ಬಿಣ,... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೂದಲುದುರುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣವಾಗಿರುತ್ತದೆ. ಕೂದಲುದುರುವ ಸಮಸ್ಯೆಯಿಂದ ಬೊಕ್ಕ ತಲೆಯ ಸಮಸ್ಯೆಯೂ ಕಾಡಬಹುದು. ಅಲ್ಲದೇ ಒತ್ತಡದಿಂದ ಕೂದಲು ಉದುರುತ್ತದೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ನಾವು ಒತ್ತಡಕ್ಕೆ ಒಳಗಾದಾಗ ನಮ್ಮ... Read More

ವಾತಾವರಣದಲ್ಲಿನ ಧೂಳು, ಕೊಳೆ ಕೂದಲಿನಲ್ಲಿ ಸೇರಿಸಿಕೊಂಡು ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದರಿಂದ ಕೆಲವರಲ್ಲಿ ಬೊಕ್ಕ ತಲೆ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯಲು ಈ ಜ್ಯೂಸ್ ಕುಡಿಯಿರಿ. ಅಲೋವೆರಾ ರಸ್ದಲ್ಲಿ ವಿಟಮಿನ್ ಸಿ,... Read More

ದೇಹಕ್ಕೆ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಒಳ್ಳೆಯದು. ಇವು ಫ್ರೀರಾಡಿಕಲ್ಸ್ ಗಳಿಂದಾಗುವ ಹಾನಿಯನ್ನು ತಪ್ಪಿಸುತ್ತವೆ. ಹಾಗೇ ಇದು ಹೃದ್ರೋಗ, ಕ್ಯಾನ್ಸರ್, ಮಧುಮೇಹ ಸಮಸ್ಯೆ ಬರದಂತೆ ತಡೆಯುತ್ತದೆ. ಹಾಗೇ ಇವು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮ. ಟೊಮೆಟೊ :... Read More

ಕಸ್ತೂರಿ ಮೇಥಿ ನೋಡಲು ಒಣ ಎಲೆಗಳಂತೆ ಕಾಣುತ್ತದೆ. ಆದರೆ ಇದರಲ್ಲಿ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ಕ್ಯಾಲ್ಸಿಯಂ, ಫೈಬರ್, ಪ್ರೋಟೀನ್, ಕಬ್ಬಿಣ, ವಿಟಮಿನ್ ಗಳು ಮುಂತಾದವು ಕಂಡುಬರುತ್ತದೆಯಂತೆ. ಇದು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಹಾಗಾಗಿ ಇದನ್ನು ಬಳಸಿದರೆ ಹಲವಾರು ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ. ಕಸ್ತೂರಿ... Read More

ಕೆಲವರ ಕೂದಲು ವಯಸ್ಸಾಗುವ ಮೊದಲೇ ಬಿಳಿಯಾಗುತ್ತದೆ. ಅದಕ್ಕಾಗಿ ಅವರು ರಾಸಾಯನಿಕಯುಕ್ತ ಹೇರ್ ಕ್ರೀಂಗಳನ್ನು ಬಳಸುತ್ತಾರೆ. ಇದು ಕೂದಲನ್ನು ಹಾನಿಗೊಳಿಸುತ್ತದೆ. ಹಾಗಾಗಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಇವುಗಳನ್ನು ಬಳಸಿ. ಮೆಹಂದಿ : ಇದನ್ನು ಬಹಳ ಪುರಾತನ ಕಾಲದಿಂದಲೂ ಕೂದಲಿಗೆ ಬಣ್ಣ ಬರಲು ಬಳಸುತ್ತಿದ್ದರು.... Read More

ಕೂದಲಿಗೆ ಬಣ್ಣ ಹಚ್ಚುವುದರಿಂದ ಕೂದಲಿನ ಸೌಂದರ್ಯ ಹೆಚ್ಚಾಗುತ್ತದೆ. ಆದರೆ ಬಣ್ಣಗಳಲ್ಲಿ ರಾಸಾಯನಿಕಗಳು ಅಧಿಕವಾಗಿರುವುದರಿಂದ ಅದು ಕೂದಲನ್ನು ಹಾನಿಗೊಳಿಸುತ್ತದೆ. ಹಾಗಾಗಿ ಕೂದಲಿಗೆ ಬಣ್ಣ ಹಚ್ಚುವವರು ಕೂದಲಿನ ಆರೈಕೆಯನ್ನು ಹೀಗೆ ಮಾಡಿ. ಬಣ್ಣ ಹಚ್ಚಿದ ಕೂದಲನ್ನು ತೊಳೆಯಲು ಯಾವಾಗಲೂ ಸಲ್ಫೇಟ್ ಮುಕ್ತ ಶಾಂಪೂವನ್ನು ಬಳಸಿ.... Read More

ಕೆಲವರು ಸೊಂಪಾದ ಕೂದಲು ಬೇಕು ಎಂಬ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ಚೆನ್ನಾಗಿ ಎಣ್ಣೆ ಹಚ್ಚಿ, ಬೆಳಗಿನ ವೇಳೆ ಸ್ನಾನ ಮಾಡುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಇದರಿಂದ ಕೆಲವು ಸಮಸ್ಯೆಗಳು ಕಾಡುತ್ತವೆಯಂತೆ. ಅವು ಯಾವುವು? ರಾತ್ರಿ ತಲೆಗೆ ಎಣ್ಣೆ ಹಚ್ಚುವುದರಿಂದ ಆಗುವ ತೊಂದರೆಗಳು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...